ಒ ಸಾಯಾ ರೇ...ಓ.... ಓ....ಆ....ಓ
ಗಾಳಿಯೇ ನೋಡು ಬಾ ದೀಪದ ನರ್ತನ,
ರಾತ್ರಿಯೆ ನೀಡು ಬಾ ಮಾಯದ ದರ್ಪಣ..
ನಿನ್ನಂತೆ ಕಾಡಿಲ್ಲ ಇನ್ನ್ಯಾರು ನನ್ನ,
ನಿನ್ನಿಂದ ಈ ಪಾಡು ಇನ್ನೂನು ಚಂದ,
ಅದೇ ಪ್ರೀತಿಯ ಲಕ್ಷಣ...
|| ಗಾಳಿಯೇ ನೋಡು ಬಾ
ದೀಪದ ನರ್ತನ….||
ಸಂಚಾರಿ ಮನ ಸೆರೆಯಾದಕ್ಷಣ
ಇದೆ ಗೂಡಲ್ಲಿ ಚಂದ್ರೋದಯ..
ಸಿಹಿಯಾದ ಅಲೆ ಶುರುವಾದಾಗಲೆ
ನಿಜ ಸಂಗಾತಿ ನೀನಾದೆಯ ..
ಕನಸು ಕಾಲ್ಜಾರಿದೆ,
ಮನಸು ಬೆರೆಸೋಣ..
ಅದೇ ಪ್ರೀತಿಯ ಲಕ್ಷಣ..
|| ಗಾಳಿಯೇ ನೋಡು ಬಾ
ದೀಪದ ನರ್ತನ….||
ಹೆಸರನ್ನು ಸಹಾ ಮರೆವಂತಾ ಭಯ
ಇದು ಏನಿಂತ ಆಕರ್ಷಣೆ,
ಮರುಳಾದಾಗಲೆ ಮರು ಜನ್ಮವಿದೆ
ಬಿಗಿ ಮೌನಾನೆ ಸಂಭಾಷಣೆ..
ಒಗಟು ಒಂದಾಗಿದೆ
ಜೊತೆಯ ಬಿಡಿಸೋಣ..
ಅದೇ ಪ್ರೀತಿಯ ಲಕ್ಷಣ..
|| ಗಾಳಿಯೇ ನೋಡು ಬಾ
ದೀಪದ ನರ್ತನ….||
ಒ ಸಾಯಾ ರೇ...ಓ.... ಓ....ಆ....ಓ
ಗಾಳಿಯೇ ನೋಡು ಬಾ ದೀಪದ ನರ್ತನ,
ರಾತ್ರಿಯೆ ನೀಡು ಬಾ ಮಾಯದ ದರ್ಪಣ..
ನಿನ್ನಂತೆ ಕಾಡಿಲ್ಲ ಇನ್ನ್ಯಾರು ನನ್ನ,
ನಿನ್ನಿಂದ ಈ ಪಾಡು ಇನ್ನೂನು ಚಂದ,
ಅದೇ ಪ್ರೀತಿಯ ಲಕ್ಷಣ...
|| ಗಾಳಿಯೇ ನೋಡು ಬಾ
ದೀಪದ ನರ್ತನ….||
ಸಂಚಾರಿ ಮನ ಸೆರೆಯಾದಕ್ಷಣ
ಇದೆ ಗೂಡಲ್ಲಿ ಚಂದ್ರೋದಯ..
ಸಿಹಿಯಾದ ಅಲೆ ಶುರುವಾದಾಗಲೆ
ನಿಜ ಸಂಗಾತಿ ನೀನಾದೆಯ ..
ಕನಸು ಕಾಲ್ಜಾರಿದೆ,
ಮನಸು ಬೆರೆಸೋಣ..
ಅದೇ ಪ್ರೀತಿಯ ಲಕ್ಷಣ..
|| ಗಾಳಿಯೇ ನೋಡು ಬಾ
ದೀಪದ ನರ್ತನ….||
ಹೆಸರನ್ನು ಸಹಾ ಮರೆವಂತಾ ಭಯ
ಇದು ಏನಿಂತ ಆಕರ್ಷಣೆ,
ಮರುಳಾದಾಗಲೆ ಮರು ಜನ್ಮವಿದೆ
ಬಿಗಿ ಮೌನಾನೆ ಸಂಭಾಷಣೆ..
ಒಗಟು ಒಂದಾಗಿದೆ
ಜೊತೆಯ ಬಿಡಿಸೋಣ..
ಅದೇ ಪ್ರೀತಿಯ ಲಕ್ಷಣ..
|| ಗಾಳಿಯೇ ನೋಡು ಬಾ
ದೀಪದ ನರ್ತನ….||
Gaaliye Nodu Baa song lyrics from Kannada Movie Sanchari starring Raaj, Bianca Desai, Rangayana Raghu, Lyrics penned by Jayanth Kaikini Sung by Sonu Nigam, Shreya Ghoshal, Music Composed by Arjun, film is Directed by Kiran Govi and film is released on 2010