ಕಣ್ಣ ಸನ್ನೆಯಲಿ ಹೆಣ್ಣ ಕೇಳೋನಿವ
ಯಾರಿವ ಯಾರಿವನೂ….
ರೆಪ್ಪೆ ಸನ್ನೆಯಲಿ ಒಪ್ಪೆ ಅನ್ನೋನಿವ
ಮಾಯಾವ ಮಾಡುವನೂ
ಮನಸ್ಸೆಂಬ ಖಾಲಿ ಜಾಗನ
ಆಕ್ರಮಿಸೋ ಈ ಪ್ರೇಮಿನ
ಕರೆದೆ ಮನಸ್ಸಾರೆ ರಾಜಿಗೆ.
ಕರೆದೆ ಮನಸ್ಸಾರೆ
ಬರುವೆ ಮನಸ್ಸೇರೆ ನೀ ಕೂಗು
ಬರುವೆ ಮನಸ್ಸಾರೆ……
||ಕಣ್ಣ ಸನ್ನೆಯಲಿ ಹೆಣ್ಣ ಕೇಳೋನಿವ
ಯಾರಿವ ಯಾರಿವನೂ….
ಮನಸ್ಸೆಂಬ ಖಾಲಿ ಜಾಗನ
ಆಕ್ರಮಿಸೋ ಈ ಪ್ರೇಮಿನ
ಕರೆದೆ ಮನಸ್ಸಾರೆ ರಾಜಿಗೆ.
ಕರೆದೆ ಮನಸ್ಸಾರೆ
ಬರುವೆ ಮನಸ್ಸೇರೆ ನೀ ಕೂಗು
ಬರುವೆ ಮನಸ್ಸಾರೆ……||
ಹೃದಯದ ಬೊಗಸೆಯಲಿ… ಕನಸ್ಸಿನ ಕಿಣಿ ಎರೆದ….
ಮನಸ್ಸಿನ ಕೊಳಗದಲಿ….ಒಲವಿನ ಸವಿಸುರಿದ……
ಕುಮಾರಿ ಎದೇಲಿ ಕಾವ್ಯನ ಬಿತ್ತಿ ಹೋದ..
ರಸಿಕನೋ ಆಗಂತುಕ
ಒಡಲಾಳ ಪ್ರಳಯ ಆಗೋಯ್ತ
ಹೊಸೆದಾದ ಪ್ರಣಯ ಬಂದಾಯ್ತ
ನಿನಗೆ ಅನುರಾಗ ಓ ಚೆಲುವ
ನನಗೆ ಶುಭಯೋಗ
ಹೋಯ್.. ಹೋಯ್……
ಹೇ…ನನಗೆ ಅನುರಾಗ ಓ ಒಲವೇ
ನಿನಗೆ ಶುಭಯೋಗ
ಒಲವಿನ ನಗರದಲಿ……. ಇನಿಯನ ಮನೆಯೂ ಇದೆ
ಇನಿಯನ ಮನೆಯೊಳಗೆ…. ದೊರೆತನ ಮೆರೆಯುತ್ತಿದೆ……
ಮಹಾರಾಜ ನನ್ನೋನು ಎಲ್ಲನು ನಂಗೆ ಇನ್ನು
ಒಲವಿನ ಝೇಂಕಾರವೆ
ಅಭಿಮಾನ ತುಂಬಿ ಬಂತೀಗ
ಅನುರಾಗ ಹಾಡು ಅಂತೀಗ
ಉಸಿರೇ ನಿನಗಾಗಿ ಓ ಗೆಳೆಯ
ಬರುವೆ ಜೊತೆಯಾಗಿ…
ಹೇ….ಉಸಿರೇ ನಿನಗಾಗಿ ಓ ಗೆಳತಿ
ಬಾರೆ ಜೊತೆಯಾಗಿ
||ಕಣ್ಣ ಸನ್ನೆಯಲಿ ಹೆಣ್ಣ ಕೇಳೋನಿವ
ಯಾರಿವ ಯಾರಿವನೂ….
ಮನಸ್ಸೆಂಬ ಖಾಲಿ ಜಾಗನ
ಆಕ್ರಮಿಸೋ ಈ ಪ್ರೇಮಿನ
ಕರೆದೆ ಮನಸ್ಸಾರೆ ರಾಜಿಗೆ.
ಕರೆದೆ ಮನಸ್ಸಾರೆ
ಬರುವೆ ಮನಸ್ಸೇರೆ ನೀ ಕೂಗು
ಬರುವೆ ಮನಸ್ಸಾರೆ……||
ಕಣ್ಣ ಸನ್ನೆಯಲಿ ಹೆಣ್ಣ ಕೇಳೋನಿವ
ಯಾರಿವ ಯಾರಿವನೂ….
ರೆಪ್ಪೆ ಸನ್ನೆಯಲಿ ಒಪ್ಪೆ ಅನ್ನೋನಿವ
ಮಾಯಾವ ಮಾಡುವನೂ
ಮನಸ್ಸೆಂಬ ಖಾಲಿ ಜಾಗನ
ಆಕ್ರಮಿಸೋ ಈ ಪ್ರೇಮಿನ
ಕರೆದೆ ಮನಸ್ಸಾರೆ ರಾಜಿಗೆ.
ಕರೆದೆ ಮನಸ್ಸಾರೆ
ಬರುವೆ ಮನಸ್ಸೇರೆ ನೀ ಕೂಗು
ಬರುವೆ ಮನಸ್ಸಾರೆ……
||ಕಣ್ಣ ಸನ್ನೆಯಲಿ ಹೆಣ್ಣ ಕೇಳೋನಿವ
ಯಾರಿವ ಯಾರಿವನೂ….
ಮನಸ್ಸೆಂಬ ಖಾಲಿ ಜಾಗನ
ಆಕ್ರಮಿಸೋ ಈ ಪ್ರೇಮಿನ
ಕರೆದೆ ಮನಸ್ಸಾರೆ ರಾಜಿಗೆ.
ಕರೆದೆ ಮನಸ್ಸಾರೆ
ಬರುವೆ ಮನಸ್ಸೇರೆ ನೀ ಕೂಗು
ಬರುವೆ ಮನಸ್ಸಾರೆ……||
ಹೃದಯದ ಬೊಗಸೆಯಲಿ… ಕನಸ್ಸಿನ ಕಿಣಿ ಎರೆದ….
ಮನಸ್ಸಿನ ಕೊಳಗದಲಿ….ಒಲವಿನ ಸವಿಸುರಿದ……
ಕುಮಾರಿ ಎದೇಲಿ ಕಾವ್ಯನ ಬಿತ್ತಿ ಹೋದ..
ರಸಿಕನೋ ಆಗಂತುಕ
ಒಡಲಾಳ ಪ್ರಳಯ ಆಗೋಯ್ತ
ಹೊಸೆದಾದ ಪ್ರಣಯ ಬಂದಾಯ್ತ
ನಿನಗೆ ಅನುರಾಗ ಓ ಚೆಲುವ
ನನಗೆ ಶುಭಯೋಗ
ಹೋಯ್.. ಹೋಯ್……
ಹೇ…ನನಗೆ ಅನುರಾಗ ಓ ಒಲವೇ
ನಿನಗೆ ಶುಭಯೋಗ
ಒಲವಿನ ನಗರದಲಿ……. ಇನಿಯನ ಮನೆಯೂ ಇದೆ
ಇನಿಯನ ಮನೆಯೊಳಗೆ…. ದೊರೆತನ ಮೆರೆಯುತ್ತಿದೆ……
ಮಹಾರಾಜ ನನ್ನೋನು ಎಲ್ಲನು ನಂಗೆ ಇನ್ನು
ಒಲವಿನ ಝೇಂಕಾರವೆ
ಅಭಿಮಾನ ತುಂಬಿ ಬಂತೀಗ
ಅನುರಾಗ ಹಾಡು ಅಂತೀಗ
ಉಸಿರೇ ನಿನಗಾಗಿ ಓ ಗೆಳೆಯ
ಬರುವೆ ಜೊತೆಯಾಗಿ…
ಹೇ….ಉಸಿರೇ ನಿನಗಾಗಿ ಓ ಗೆಳತಿ
ಬಾರೆ ಜೊತೆಯಾಗಿ
||ಕಣ್ಣ ಸನ್ನೆಯಲಿ ಹೆಣ್ಣ ಕೇಳೋನಿವ
ಯಾರಿವ ಯಾರಿವನೂ….
ಮನಸ್ಸೆಂಬ ಖಾಲಿ ಜಾಗನ
ಆಕ್ರಮಿಸೋ ಈ ಪ್ರೇಮಿನ
ಕರೆದೆ ಮನಸ್ಸಾರೆ ರಾಜಿಗೆ.
ಕರೆದೆ ಮನಸ್ಸಾರೆ
ಬರುವೆ ಮನಸ್ಸೇರೆ ನೀ ಕೂಗು
ಬರುವೆ ಮನಸ್ಸಾರೆ……||
Kanna Sanneyali song lyrics from Kannada Movie Sanchari starring Raaj, Bianca Desai, Rangayana Raghu, Lyrics penned by V Nagendra Prasad Sung by Mohammed Aslam, Shreya Ghoshal, Music Composed by Arjun, film is Directed by Kiran Govi and film is released on 2010