ರಾಗ ಅನುರಾಗ.... ಶುಭಯೋಗ ಸೇರಿದೆ
ರಾಗ ಅನುರಾಗ ಶುಭಯೋಗ ಸೇರಿದೆ
ತಂದ ಅನುಬಂಧ ಆನಂದ ತಂದಿದೆ
ತಂದ ಅನುಬಂಧ ಆನಂದ ತಂದಿದೆ....ರಾಗ..
|| ರಾಗ ಅನುರಾಗ ಶುಭಯೋಗ ಸೇರಿದೆ…||
ರಾಗ ತಾಳ ಮಿಲನ ಸಂಗೀತವಾಗಿದೆ.....
ನಾದ ಲಾಸ್ಯ ಮಿಲನ ಹೊಸಭಾವ
ಮೂಡಿದೆ ಹೊಸಗೀತೆ ಹಾಡಿದೆ
ಹೂವು ಗಂಧದಂತೆ ನಮ್ಮ ಜೀವ ಜೀವ
ಸೇರಿ ಉಯ್ಯಾಲೆ ಆಡಿದೆ
|| ರಾಗ ಅನುರಾಗ ಶುಭಯೋಗ ಸೇರಿದೆ…||
ಹೃದಯ ವೀಣೆ ಮೀಟಿ ಹೊಸ ತಾನ ನುಡಿಸಿದೆ
ಆ…ಆ ಆಆ…ಗಾನಗಂಗೆಯಲ್ಲಿ ತೇಲಾಡಿದಂತಿದೆ
ಸುರಲೋಕ ಕಂಡಿದೆ
ಗಂಗ ಶಿವನ ವರಿಸಿ ಶಿರವೇರಿದಂತೆ
ನನ್ನ ಬಾಳಿಂದು ಆಗಿದೆ
|| ರಾಗ ಅನುರಾಗ ಶುಭಯೋಗ ಸೇರಿದೆ…||
ಬಾಳ ನದಿಯು ಇಂದು ಹೊಸ ಹಾದಿ ಹಿಡಿದಿದೆ
ಪ್ರಣಯವೆಂಬ ವನವ ಹಾಯಾಗಿ ಬಳಸಿದೆ
ಆ..ಪ್ರಣಯವೆಂಬ ವನವ ಹಾಯಾಗಿ ಬಳಸಿದೆ
ಉಲ್ಲಾಸ ಕಂಡಿದೆ….
ಹರುಷವೆಂಬ ಕಡಲ ಅಲೆಅಲೆಯು
ತೇಲಿ ಬಂದು ಈ ನದಿಯ ಸೇರಿದೆ..ರಾಗ…ಆಆಆ..
|| ರಾಗ ಅನುರಾಗ ಶುಭಯೋಗ ಸೇರಿದೆ
ತಂದ ಅನುಬಂಧ ಆನಂದ ತಂದಿದೆ... ರಾಗ…||
ರಾಗ ಅನುರಾಗ.... ಶುಭಯೋಗ ಸೇರಿದೆ
ರಾಗ ಅನುರಾಗ ಶುಭಯೋಗ ಸೇರಿದೆ
ತಂದ ಅನುಬಂಧ ಆನಂದ ತಂದಿದೆ
ತಂದ ಅನುಬಂಧ ಆನಂದ ತಂದಿದೆ....ರಾಗ..
|| ರಾಗ ಅನುರಾಗ ಶುಭಯೋಗ ಸೇರಿದೆ…||
ರಾಗ ತಾಳ ಮಿಲನ ಸಂಗೀತವಾಗಿದೆ.....
ನಾದ ಲಾಸ್ಯ ಮಿಲನ ಹೊಸಭಾವ
ಮೂಡಿದೆ ಹೊಸಗೀತೆ ಹಾಡಿದೆ
ಹೂವು ಗಂಧದಂತೆ ನಮ್ಮ ಜೀವ ಜೀವ
ಸೇರಿ ಉಯ್ಯಾಲೆ ಆಡಿದೆ
|| ರಾಗ ಅನುರಾಗ ಶುಭಯೋಗ ಸೇರಿದೆ…||
ಹೃದಯ ವೀಣೆ ಮೀಟಿ ಹೊಸ ತಾನ ನುಡಿಸಿದೆ
ಆ…ಆ ಆಆ…ಗಾನಗಂಗೆಯಲ್ಲಿ ತೇಲಾಡಿದಂತಿದೆ
ಸುರಲೋಕ ಕಂಡಿದೆ
ಗಂಗ ಶಿವನ ವರಿಸಿ ಶಿರವೇರಿದಂತೆ
ನನ್ನ ಬಾಳಿಂದು ಆಗಿದೆ
|| ರಾಗ ಅನುರಾಗ ಶುಭಯೋಗ ಸೇರಿದೆ…||
ಬಾಳ ನದಿಯು ಇಂದು ಹೊಸ ಹಾದಿ ಹಿಡಿದಿದೆ
ಪ್ರಣಯವೆಂಬ ವನವ ಹಾಯಾಗಿ ಬಳಸಿದೆ
ಆ..ಪ್ರಣಯವೆಂಬ ವನವ ಹಾಯಾಗಿ ಬಳಸಿದೆ
ಉಲ್ಲಾಸ ಕಂಡಿದೆ….
ಹರುಷವೆಂಬ ಕಡಲ ಅಲೆಅಲೆಯು
ತೇಲಿ ಬಂದು ಈ ನದಿಯ ಸೇರಿದೆ..ರಾಗ…ಆಆಆ..
|| ರಾಗ ಅನುರಾಗ ಶುಭಯೋಗ ಸೇರಿದೆ
ತಂದ ಅನುಬಂಧ ಆನಂದ ತಂದಿದೆ... ರಾಗ…||