Karedaru Kelade Lyrics

ಕರೆದರು ಕೇಳದೆ Lyrics

in Sanadi Appanna

in ಸನಾದಿ ಅಪ್ಪಣ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ….ಆಆಆ….ಆ….ಆಆಆ….
 
ಕರೆದರು ಕೇಳದೆ..
ಕರೆದರು ಕೇಳದೆ
ಸುಂದರನೆ ಏಕೆ ನನ್ನಲ್ಲಿ ಮೌನ
ಕರೆದರು ಕೇಳದೆ….
ಸುಂದರನೆ ಏಕೆ ನನ್ನಲ್ಲಿ ಮೌನ
 
ಸದಾ ನನ್ನ ಕಣ್ಣ ತುಂಬ ನಿನ್ನ ಬಿಂಬ
ಸದಾ ನನ್ನ ಕಣ್ಣ ತುಂಬ ನಿನ್ನ ಬಿಂಬ
ನಿನ್ನಾಸೆಯಿಂದ ಕಾಣಲೆಂದು ಓಡಿ ಬಂದಾಗ
ನಿನ್ನಾಸೆಯಿಂದ ಕಾಣಲೆಂದು ಓಡಿ ಬಂದಾಗ
ನೋಡದೆ ಸೇರದೆ ಏಕೆ ನನ್ನಲ್ಲಿ ಮೌನ
 
|| ಕರೆದರು ಕೇಳದೆ ಶಂಕರನೆ
ಏಕೆ ನನ್ನಲ್ಲಿ ಮೌನ||
||ಕರೆದರು ಕೇಳದೆ.....||
 
ನನ್ನ ಅಂದ ಚೆಂದ ನೀ ಕಾಣಲೆಂದೆ
ನನ್ನ ಗಾನ ಧ್ಯಾನ ನಿನ್ನ ಸೇವೆಗೆಂದೆ
ಹೂವಾಗಿ ಇಂದು ನಿನ್ನ ಪಾದ ಸೇರೆ ಬಂದಾಗ
ಕಲ್ಲೆದೆ ನಿನ್ನೆದೆ ಏಕೆ ನನ್ನಲ್ಲಿ ಮೌನ
 
|| ಕರೆದರು ಕೇಳದೆ ಪರಶಿವನೆ
ಏಕೆ ನನ್ನಲ್ಲಿ ಮೌನ
ಕರೆದರು ಕೇಳದೆ.....||
 
ಧಿಮಿಂ ಧಿಮಿಂ ಧ್ವನಿ ಮೃದಂಗ ಕೇಳದೆ
ಕೊರಳ ನಾಗ ನಲಿದಾಡಲು ನೋಡದೆ
ಕುಮಾರನ ಹರಿ ಸಡಗರ ಕಾಣದೆ
ಕರ ತ್ರಿಶೂಲ ಢಮರುಗ ಮೆರೆದಾಡೆ
ಶಿವ ಚಂ ಚಂ ಚಂ ........

ಆ….ಆಆಆ….ಆ….ಆಆಆ….
 
ಕರೆದರು ಕೇಳದೆ..
ಕರೆದರು ಕೇಳದೆ
ಸುಂದರನೆ ಏಕೆ ನನ್ನಲ್ಲಿ ಮೌನ
ಕರೆದರು ಕೇಳದೆ….
ಸುಂದರನೆ ಏಕೆ ನನ್ನಲ್ಲಿ ಮೌನ
 
ಸದಾ ನನ್ನ ಕಣ್ಣ ತುಂಬ ನಿನ್ನ ಬಿಂಬ
ಸದಾ ನನ್ನ ಕಣ್ಣ ತುಂಬ ನಿನ್ನ ಬಿಂಬ
ನಿನ್ನಾಸೆಯಿಂದ ಕಾಣಲೆಂದು ಓಡಿ ಬಂದಾಗ
ನಿನ್ನಾಸೆಯಿಂದ ಕಾಣಲೆಂದು ಓಡಿ ಬಂದಾಗ
ನೋಡದೆ ಸೇರದೆ ಏಕೆ ನನ್ನಲ್ಲಿ ಮೌನ
 
|| ಕರೆದರು ಕೇಳದೆ ಶಂಕರನೆ
ಏಕೆ ನನ್ನಲ್ಲಿ ಮೌನ||
||ಕರೆದರು ಕೇಳದೆ.....||
 
ನನ್ನ ಅಂದ ಚೆಂದ ನೀ ಕಾಣಲೆಂದೆ
ನನ್ನ ಗಾನ ಧ್ಯಾನ ನಿನ್ನ ಸೇವೆಗೆಂದೆ
ಹೂವಾಗಿ ಇಂದು ನಿನ್ನ ಪಾದ ಸೇರೆ ಬಂದಾಗ
ಕಲ್ಲೆದೆ ನಿನ್ನೆದೆ ಏಕೆ ನನ್ನಲ್ಲಿ ಮೌನ
 
|| ಕರೆದರು ಕೇಳದೆ ಪರಶಿವನೆ
ಏಕೆ ನನ್ನಲ್ಲಿ ಮೌನ
ಕರೆದರು ಕೇಳದೆ.....||
 
ಧಿಮಿಂ ಧಿಮಿಂ ಧ್ವನಿ ಮೃದಂಗ ಕೇಳದೆ
ಕೊರಳ ನಾಗ ನಲಿದಾಡಲು ನೋಡದೆ
ಕುಮಾರನ ಹರಿ ಸಡಗರ ಕಾಣದೆ
ಕರ ತ್ರಿಶೂಲ ಢಮರುಗ ಮೆರೆದಾಡೆ
ಶಿವ ಚಂ ಚಂ ಚಂ ........

Karedaru Kelade song lyrics from Kannada Movie Sanadi Appanna starring Dr Rajkumar, Jayaprada, Ashok, Lyrics penned by Chi Udayashankar Sung by S Janaki, Music Composed by G K Venkatesh, film is Directed by Vijay and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ