ನಾನೆ ತಾಯಿ ನಾನೆ ತಂದೆ ನಿನ್ನ ಪಾಲಿಗೆ
ನಾಳೆ ನೀನೆ ನಂದಾದೀಪ ನನ್ನ ಬಾಳಿಗೆ
ಆಸರೆ ನೀನೆನಗೆ…
|| ನಾನೆ ತಾಯಿ ನಾನೆ ತಂದೆ ನಿನ್ನ ಪಾಲಿಗೆ..||
ಆಟ ಪಾಠ ನೋಡಿ ನಲಿವ ತಾಯ ಕಾಣದೆ
ಅವಳ ಮಮತೆ ಮಡಿಲಿನಿಂದ ದೂರ ಜಾರಿದೆ
ಆಟ ಪಾಠ ನೋಡಿ ನಲಿವ ತಾಯ ಕಾಣದೆ
ಅವಳ ಮಮತೆ ಮಡಿಲಿನಿಂದ ದೂರ ಜಾರಿದೆ
ನಿನ್ನ ನಾನು ನೋಡಲು ಕರುಣೆ ತುಂಬಿ ಕಾಡಲು
ಪ್ರೇಮದಿ ನಿನ್ನ ಸೇರಿದೆ, ನನ್ನಲಿ ನೀನಾದೆ
|| ನಾನೆ ತಾಯಿ ನಾನೆ ತಂದೆ ನಿನ್ನ ಪಾಲಿಗೆ
ನಾಳೆ ನೀನೆ ನಂದಾದೀಪ ನನ್ನ ಬಾಳಿಗೆ
ಆಸರೆ ನೀನೆನಗೆ…||
ಯಾರಿಗಾಗಿ ಬಾಳಬೇಕು ಎಂದು ಕಾಣದೆ
ಸಾವಿಗಾಗಿ ಕೂಗಿ ಕೂಗಿ ನೊಂದು ಬಾಡಿದೆ
ನೀನು ನನ್ನ ಸೇರಿದೆ ಬಾಳುವಾಸೆ ತುಂಬಿದೆ
ನಗುವಲೇ.. ನೋವ ಮರೆಸಿದೆ,
ಹರುಷವ ನೀ ತಂದೆ
|| ನಾನೆ ತಾಯಿ ನಾನೆ ತಂದೆ ನಿನ್ನ ಪಾಲಿಗೆ
ನಾಳೆ ನೀನೆ ನಂದಾದೀಪ ನನ್ನ ಬಾಳಿಗೆ
ಆಸರೆ ನೀನೆನಗೆ…||
ದೇವಲೋಕದಿಂದ ನಿನ್ನ ಅಮ್ಮ ನೋಡುತ
ಹರಸುತಿಹಲು ನೂರು ವರುಷ ಬಾಳು ಎನ್ನುತ
ಅವಳ ಹೃದಯದಾಸೆಯ ನನ್ನ ಎದೆಯ ಬಯಕೆಯ
ನಡೆಸಲು…. ನೀನು ಬಂದೆಯ,
ಕಂದನೆ ಹೇಳಯ್ಯಾ…
|| ನಾನೆ ತಾಯಿ ನಾನೆ ತಂದೆ ನಿನ್ನ ಪಾಲಿಗೆ
ನಾಳೆ ನೀನೆ ನಂದಾದೀಪ ನನ್ನ ಬಾಳಿಗೆ
ಆಸರೆ ನೀನೆನಗೆ….
ನಾನೆ ತಾಯಿ ನಾನೆ ತಂದೆ ನಿನ್ನ ಪಾಲಿಗೆ…||
ನಾನೆ ತಾಯಿ ನಾನೆ ತಂದೆ ನಿನ್ನ ಪಾಲಿಗೆ
ನಾಳೆ ನೀನೆ ನಂದಾದೀಪ ನನ್ನ ಬಾಳಿಗೆ
ಆಸರೆ ನೀನೆನಗೆ…
|| ನಾನೆ ತಾಯಿ ನಾನೆ ತಂದೆ ನಿನ್ನ ಪಾಲಿಗೆ..||
ಆಟ ಪಾಠ ನೋಡಿ ನಲಿವ ತಾಯ ಕಾಣದೆ
ಅವಳ ಮಮತೆ ಮಡಿಲಿನಿಂದ ದೂರ ಜಾರಿದೆ
ಆಟ ಪಾಠ ನೋಡಿ ನಲಿವ ತಾಯ ಕಾಣದೆ
ಅವಳ ಮಮತೆ ಮಡಿಲಿನಿಂದ ದೂರ ಜಾರಿದೆ
ನಿನ್ನ ನಾನು ನೋಡಲು ಕರುಣೆ ತುಂಬಿ ಕಾಡಲು
ಪ್ರೇಮದಿ ನಿನ್ನ ಸೇರಿದೆ, ನನ್ನಲಿ ನೀನಾದೆ
|| ನಾನೆ ತಾಯಿ ನಾನೆ ತಂದೆ ನಿನ್ನ ಪಾಲಿಗೆ
ನಾಳೆ ನೀನೆ ನಂದಾದೀಪ ನನ್ನ ಬಾಳಿಗೆ
ಆಸರೆ ನೀನೆನಗೆ…||
ಯಾರಿಗಾಗಿ ಬಾಳಬೇಕು ಎಂದು ಕಾಣದೆ
ಸಾವಿಗಾಗಿ ಕೂಗಿ ಕೂಗಿ ನೊಂದು ಬಾಡಿದೆ
ನೀನು ನನ್ನ ಸೇರಿದೆ ಬಾಳುವಾಸೆ ತುಂಬಿದೆ
ನಗುವಲೇ.. ನೋವ ಮರೆಸಿದೆ,
ಹರುಷವ ನೀ ತಂದೆ
|| ನಾನೆ ತಾಯಿ ನಾನೆ ತಂದೆ ನಿನ್ನ ಪಾಲಿಗೆ
ನಾಳೆ ನೀನೆ ನಂದಾದೀಪ ನನ್ನ ಬಾಳಿಗೆ
ಆಸರೆ ನೀನೆನಗೆ…||
ದೇವಲೋಕದಿಂದ ನಿನ್ನ ಅಮ್ಮ ನೋಡುತ
ಹರಸುತಿಹಲು ನೂರು ವರುಷ ಬಾಳು ಎನ್ನುತ
ಅವಳ ಹೃದಯದಾಸೆಯ ನನ್ನ ಎದೆಯ ಬಯಕೆಯ
ನಡೆಸಲು…. ನೀನು ಬಂದೆಯ,
ಕಂದನೆ ಹೇಳಯ್ಯಾ…
|| ನಾನೆ ತಾಯಿ ನಾನೆ ತಂದೆ ನಿನ್ನ ಪಾಲಿಗೆ
ನಾಳೆ ನೀನೆ ನಂದಾದೀಪ ನನ್ನ ಬಾಳಿಗೆ
ಆಸರೆ ನೀನೆನಗೆ….
ನಾನೆ ತಾಯಿ ನಾನೆ ತಂದೆ ನಿನ್ನ ಪಾಲಿಗೆ…||
Naane Thaayi Naane Thande song lyrics from Kannada Movie Sanadi Appanna starring Dr Rajkumar, Jayaprada, Ashok, Lyrics penned by Chi Udayashankar Sung by P B Srinivas, Music Composed by G K Venkatesh, film is Directed by Vijay and film is released on 1977