ತಲಕಾಡು ಮರಳಾಗಲಿ
ಮಾಲಂಗಿ ಮಡುವಾಗಲಿ
ಎಂದು ಶಾಪವ ಕೊಟ್ಟು
ಹಸುನೀಗಿದ ಗರತಿ….
ಅಲಮೇಲಮ್ಮ…ಓ ಅಲಮೇಲಮ್ಮ
ಈ ಅಂದದ ಬೊಂಬೆ ಗತಿಯೇನಮ್ಮ
ನೀ ನುಡಿಯಮ್ಮ ಅಲಮೇಲಮ್ಮ
ಅಲಮೇಲಮ್ಮ…ಓ ಅಲಮೇಲಮ್ಮ
ಅಲಮೇಲಮ್ಮ…ಓ ಅಲಮೇಲಮ್ಮ
ಹುತ್ತದ ಮೇಲೆ ಕಾಲನಿಡುವಳೋ
ಅಲಮೇಲಮ್ಮ…ಅಲಮೇಲಮ್ಮ…
ಹುಲಿಯ ಹೆಜ್ಜೆಯ ಅರಸಿ ನಗವಳೋ
ಅಲಮೇಲಮ್ಮ…ಅಲಮೇಲಮ್ಮ…
ಗುಡಿಯಲಿ ಕೆಂಡ ಕಟ್ಟಿಕೊಂಡವಳು
ಮನದಲ್ಲಿ ಜ್ವಾಲೆ ಉರಿದು ನಿಂತವಳು
ಅಲಮೇಲಮ್ಮ…ಆ….ಓ….ಅಲಮೇಲಮ್ಮ…
ಅಲಮೇಲಮ್ಮ…ಓ ಅಲಮೇಲಮ್ಮ
ಅಲಮೇಲಮ್ಮ…ಓ ಅಲಮೇಲಮ್ಮ
ಉತ್ತಮ ಗೃಹಿಣಿ ಇವಳಂತೆ…
ಅಲಮೇಲಮ್ಮ…ಅಲಮೇಲಮ್ಮ…
ಊರಿಗೆ ದೀಪ ಇವಳಂತೆ…
ಅಲಮೇಲಮ್ಮ…ಅಲಮೇಲಮ್ಮ…
ಪ್ರೀತಿಯ ಹೂವು ಇವಳಂತೆ…
ಪತಿಯ ಕಣ್ಮಣಿ ಇವಳಂತೆ
ಅಣ್ಣನ ಹಾರೈಕೆ ಏನಾಯ್ತು…
ಅತ್ತಿಗೆ ಅರ್ಚನೆ ಏನಾಯ್ತು
ಮಾಡಿದ ಪೂಜೆಯು ಏನಾಯ್ತು…
ವ್ರತಗಳ ಫಲವು ಏನಾಯ್ತು…
ಅಲಮೇಲಮ್ಮ…ಓ ಅಲಮೇಲಮ್ಮ
ಅಲಮೇಲಮ್ಮ…ಓ ಅಲಮೇಲಮ್ಮ
ಹೇ ಅಂದಿಗೂ ಇಂದಿಗೂ ಒಂದೇ ಕಥೆಯು
ಅರೆರೆರೆ ಹೆಣ್ಣಿನ ಬಾಳೆ ಅಗ್ನಿ ಪರೀಕ್ಷೆಯು
ಕಣ್ಣೀರಲ್ಲಿ ಬರೆದ ಕಾವ್ಯವು…
ಕಣ್ಣೀರಲ್ಲಿ ಬರೆದ ಕಾವ್ಯವು…
ವಿಧಿಯ ಕೈಯಲಿ ಆಟದ ಬೊಂಬೆಯು
ಅಲಮೇಲಮ್ಮ…ಓ ಅಲಮೇಲಮ್ಮ
ಅಲಮೇಲಮ್ಮ…ಓ ಅಲಮೇಲಮ್ಮ
ಓ….ಓ….ಓ….ಓ….ಓ….
ರಾಕ್ಷಸನ ಗುಹೆಗೆ ಹೋಗುತಿದೆ ಜಿಂಕೆ
ಎಂಥ ಘೋರವಮ್ಮಾ…
ಯಾರ ಶಾಪವಮ್ಮಾ…
ಅಗ್ನಿಕುಂಡವೆಂದು ಅರಿತು
ಆಹುತಿಯಾಗುವೆಯಾ…
ಚಕ್ರತೀರ್ಥವೆಂದು ತಿಳಿದು
ಸುಳಿಗೆ ಬೀಳುವೆಯಾ…
ಕಟುಕನಿವನ ಕತ್ತಿಗೆ
ತಲೆಯ ಕೊಡುವೆಯಾ…
ಇಲ್ಲಾ ಚಾಮುಂಡಿ ಅವತಾರ
ಮತ್ತೆ ಗೈವೆಯಾ….
ಅಲಮೇಲಮ್ಮ…ಓ ಅಲಮೇಲಮ್ಮ
ಅಲಮೇಲಮ್ಮ…ಓ ಅಲಮೇಲಮ್ಮ
ಅಯ್ಯೋ
ಕಾಮದ ಸರ್ಪವು ಕಾಡಿಹುದೋ
ಬುಸು ಬುಸುಗುಟ್ಟುತ ಎದ್ದಿಹುದೋ
ಬಿಚ್ಚಿದ ಹೆಡೆಯನು ಎತ್ತಿಹುದೋ
ಕಾರ್ಕೋಟಕ ವಿಷ ಕಕ್ಕಿಹುದೋ…
ತಲಕಾಡು ಮರಳಾಗಲಿ
ಮಾಲಂಗಿ ಮಡುವಾಗಲಿ
ಎಂದು ಶಾಪವ ಕೊಟ್ಟು
ಹಸುನೀಗಿದ ಗರತಿ….
ಅಲಮೇಲಮ್ಮ…ಓ ಅಲಮೇಲಮ್ಮ
ಈ ಅಂದದ ಬೊಂಬೆ ಗತಿಯೇನಮ್ಮ
ನೀ ನುಡಿಯಮ್ಮ ಅಲಮೇಲಮ್ಮ
ಅಲಮೇಲಮ್ಮ…ಓ ಅಲಮೇಲಮ್ಮ
ಅಲಮೇಲಮ್ಮ…ಓ ಅಲಮೇಲಮ್ಮ
ಹುತ್ತದ ಮೇಲೆ ಕಾಲನಿಡುವಳೋ
ಅಲಮೇಲಮ್ಮ…ಅಲಮೇಲಮ್ಮ…
ಹುಲಿಯ ಹೆಜ್ಜೆಯ ಅರಸಿ ನಗವಳೋ
ಅಲಮೇಲಮ್ಮ…ಅಲಮೇಲಮ್ಮ…
ಗುಡಿಯಲಿ ಕೆಂಡ ಕಟ್ಟಿಕೊಂಡವಳು
ಮನದಲ್ಲಿ ಜ್ವಾಲೆ ಉರಿದು ನಿಂತವಳು
ಅಲಮೇಲಮ್ಮ…ಆ….ಓ….ಅಲಮೇಲಮ್ಮ…
ಅಲಮೇಲಮ್ಮ…ಓ ಅಲಮೇಲಮ್ಮ
ಅಲಮೇಲಮ್ಮ…ಓ ಅಲಮೇಲಮ್ಮ
ಉತ್ತಮ ಗೃಹಿಣಿ ಇವಳಂತೆ…
ಅಲಮೇಲಮ್ಮ…ಅಲಮೇಲಮ್ಮ…
ಊರಿಗೆ ದೀಪ ಇವಳಂತೆ…
ಅಲಮೇಲಮ್ಮ…ಅಲಮೇಲಮ್ಮ…
ಪ್ರೀತಿಯ ಹೂವು ಇವಳಂತೆ…
ಪತಿಯ ಕಣ್ಮಣಿ ಇವಳಂತೆ
ಅಣ್ಣನ ಹಾರೈಕೆ ಏನಾಯ್ತು…
ಅತ್ತಿಗೆ ಅರ್ಚನೆ ಏನಾಯ್ತು
ಮಾಡಿದ ಪೂಜೆಯು ಏನಾಯ್ತು…
ವ್ರತಗಳ ಫಲವು ಏನಾಯ್ತು…
ಅಲಮೇಲಮ್ಮ…ಓ ಅಲಮೇಲಮ್ಮ
ಅಲಮೇಲಮ್ಮ…ಓ ಅಲಮೇಲಮ್ಮ
ಹೇ ಅಂದಿಗೂ ಇಂದಿಗೂ ಒಂದೇ ಕಥೆಯು
ಅರೆರೆರೆ ಹೆಣ್ಣಿನ ಬಾಳೆ ಅಗ್ನಿ ಪರೀಕ್ಷೆಯು
ಕಣ್ಣೀರಲ್ಲಿ ಬರೆದ ಕಾವ್ಯವು…
ಕಣ್ಣೀರಲ್ಲಿ ಬರೆದ ಕಾವ್ಯವು…
ವಿಧಿಯ ಕೈಯಲಿ ಆಟದ ಬೊಂಬೆಯು
ಅಲಮೇಲಮ್ಮ…ಓ ಅಲಮೇಲಮ್ಮ
ಅಲಮೇಲಮ್ಮ…ಓ ಅಲಮೇಲಮ್ಮ
ಓ….ಓ….ಓ….ಓ….ಓ….
ರಾಕ್ಷಸನ ಗುಹೆಗೆ ಹೋಗುತಿದೆ ಜಿಂಕೆ
ಎಂಥ ಘೋರವಮ್ಮಾ…
ಯಾರ ಶಾಪವಮ್ಮಾ…
ಅಗ್ನಿಕುಂಡವೆಂದು ಅರಿತು
ಆಹುತಿಯಾಗುವೆಯಾ…
ಚಕ್ರತೀರ್ಥವೆಂದು ತಿಳಿದು
ಸುಳಿಗೆ ಬೀಳುವೆಯಾ…
ಕಟುಕನಿವನ ಕತ್ತಿಗೆ
ತಲೆಯ ಕೊಡುವೆಯಾ…
ಇಲ್ಲಾ ಚಾಮುಂಡಿ ಅವತಾರ
ಮತ್ತೆ ಗೈವೆಯಾ….
ಅಲಮೇಲಮ್ಮ…ಓ ಅಲಮೇಲಮ್ಮ
ಅಲಮೇಲಮ್ಮ…ಓ ಅಲಮೇಲಮ್ಮ
ಅಯ್ಯೋ
ಕಾಮದ ಸರ್ಪವು ಕಾಡಿಹುದೋ
ಬುಸು ಬುಸುಗುಟ್ಟುತ ಎದ್ದಿಹುದೋ
ಬಿಚ್ಚಿದ ಹೆಡೆಯನು ಎತ್ತಿಹುದೋ
ಕಾರ್ಕೋಟಕ ವಿಷ ಕಕ್ಕಿಹುದೋ…
Thalakaadu Maralagali song lyrics from Kannada Movie Samsarada Guttu starring Shankarnag, Mahalakshmi, Sundar Raj, Lyrics penned by R N Jayagopal Sung by S P Balasubrahmanyam, Music Composed by Sathyam, film is Directed by Raghava and film is released on 1986