Swayamvara Swayamvara Lyrics

ಸ್ವಯಂವರ ಸ್ವಯಂವರ Lyrics

in Samsarada Guttu

in ಸಂಸಾರದ ಗುಟ್ಟು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸ್ವಯಂವರ ಸ್ವಯಂವರ ಸ್ವಯಂವರ….
 
ಕಾವೇರಿ ಪ್ರಿಯತಮೆ ಸ್ವಯಂವರ
ನನ್ನ ಕಾವೇರಿ ಪ್ರಿಯತಮೆ ಸ್ವಯಂವರ
ಸ್ವಯಂವರ…ಆಹಾ…ಓ ಓ…ಹೇ ಹೇ
 
ಶಿವನ ಧನಸು ಮುರಿದನು ಅಂದಿನ ರಾಮ
ಈ ಮೂರು ಜನರ ಮನಸು ಗೆಲುವ ಇಂದಿನ ರಾಮ
ಶಿವನ ಧನಸು ಮುರಿದನು ಅಂದಿನ ರಾಮ
ಈ ಮೂರು ಜನರ ಮನಸು ಗೆಲುವ ಇಂದಿನ ರಾಮ
 
|| ಸ್ವಯಂವರ ಸ್ವಯಂವರ…
ಇದು ಕಾವೇರಿ ಪ್ರಿಯತಮೆ ಸ್ವಯಂವರ
ನನ್ನ ಕಾವೇರಿ ಪ್ರಿಯತಮೆ ಸ್ವಯಂವರ
ಸ್ವಯಂವರ…ಆಹಾ…ಓ ಓ…ಹೇ ಹೇ….||
 
ಸಂಗೀತ ಸಾಗರವ ಕುಡಿದ
ಅಗಸ್ತ್ಯರೇ ರಾಘವೇಂದ್ರರು
ಗರಿಸಗರಿಗ ಸರಿನಿಸದನಿ..
ರದನಿದ ಸನಿದಪರಿದಪಮ
ಸರಿಗ ರಿಗಮ ಗಮಪ…
ಪದನಿಗರಿಗಪ…ಗಮಪ…
ಸಂಗೀತ ಸಾಗರವ ಕುಡಿದ
ಅಗಸ್ತ್ಯರೇ ರಾಘವೇಂದ್ರರು
ಕರಾಟೆ ತರಾಟೆ ಮಾಡೋ
ಭೀಮ ಶಕ್ತಿಯೇ ಪರಶುರಾಮನು
ಹ್ಹಾ..ಊ…ಹ್ಹಾ…ಹೂ…
ಇಷ್ಟ ದೈವ ಪೂಜೆಗೆ
ಇವನಿಷ್ಠಗೀವ ಪುನೀತ ಸಾವಿತ್ರಿ
ಇಷ್ಟ ದೈವ ಪೂಜೆಗೆ
ಇವನಿಷ್ಠಗೀವ ಪುನೀತ ಸಾವಿತ್ರಿ
ಹೊಂದಿಕೆ ಇಲ್ಲದ ಮೂವರ ಕಂಠದ ಮಿಲನದಿ
ಚಿತ್ರ ಶಂಖನಾದ…ಶಂಖನಾದ…
 
|| ಸ್ವಯಂವರ ಸ್ವಯಂವರ…
ಇದು ಕಾವೇರಿ ಪ್ರಿಯತಮೆ ಸ್ವಯಂವರ
ನನ್ನ ಕಾವೇರಿ ಪ್ರಿಯತಮೆ ಸ್ವಯಂವರ
ಸ್ವಯಂವರ||
 
ಕೃಷ್ಣ…ಆಆಆ……
ನಾವುಗಳು ಬೊಂಬೆಗಳು
ಆಡಿಸೋ ಕಲೆಗಾರ ನೀನೇ…
ನಿನ್ನಯ ನೀತಿಯೇ ಶ್ರೀರಕ್ಷೆಯು
ನಿನ್ನಯ ನಾಮವೇ ಮೋಕ್ಷವು
ಮುರಳಿಲೋಲಾ….ಮೋಹನಬಾಲ…
ಮಾನಸ ಚೋರ…ಗೋಪ ಕಿಶೋರ…
ಗಿರಿಧಾರಿ…ವನಮಾಲಿ…ಕೇಶವ….ಮಾಧವ….
ಕೃಷ್ಣ….ಕೃಷ್ಣ…. ಕೃಷ್ಣ….ಕೃಷ್ಣ….

ಸ್ವಯಂವರ ಸ್ವಯಂವರ ಸ್ವಯಂವರ….
 
ಕಾವೇರಿ ಪ್ರಿಯತಮೆ ಸ್ವಯಂವರ
ನನ್ನ ಕಾವೇರಿ ಪ್ರಿಯತಮೆ ಸ್ವಯಂವರ
ಸ್ವಯಂವರ…ಆಹಾ…ಓ ಓ…ಹೇ ಹೇ
 
ಶಿವನ ಧನಸು ಮುರಿದನು ಅಂದಿನ ರಾಮ
ಈ ಮೂರು ಜನರ ಮನಸು ಗೆಲುವ ಇಂದಿನ ರಾಮ
ಶಿವನ ಧನಸು ಮುರಿದನು ಅಂದಿನ ರಾಮ
ಈ ಮೂರು ಜನರ ಮನಸು ಗೆಲುವ ಇಂದಿನ ರಾಮ
 
|| ಸ್ವಯಂವರ ಸ್ವಯಂವರ…
ಇದು ಕಾವೇರಿ ಪ್ರಿಯತಮೆ ಸ್ವಯಂವರ
ನನ್ನ ಕಾವೇರಿ ಪ್ರಿಯತಮೆ ಸ್ವಯಂವರ
ಸ್ವಯಂವರ…ಆಹಾ…ಓ ಓ…ಹೇ ಹೇ….||
 
ಸಂಗೀತ ಸಾಗರವ ಕುಡಿದ
ಅಗಸ್ತ್ಯರೇ ರಾಘವೇಂದ್ರರು
ಗರಿಸಗರಿಗ ಸರಿನಿಸದನಿ..
ರದನಿದ ಸನಿದಪರಿದಪಮ
ಸರಿಗ ರಿಗಮ ಗಮಪ…
ಪದನಿಗರಿಗಪ…ಗಮಪ…
ಸಂಗೀತ ಸಾಗರವ ಕುಡಿದ
ಅಗಸ್ತ್ಯರೇ ರಾಘವೇಂದ್ರರು
ಕರಾಟೆ ತರಾಟೆ ಮಾಡೋ
ಭೀಮ ಶಕ್ತಿಯೇ ಪರಶುರಾಮನು
ಹ್ಹಾ..ಊ…ಹ್ಹಾ…ಹೂ…
ಇಷ್ಟ ದೈವ ಪೂಜೆಗೆ
ಇವನಿಷ್ಠಗೀವ ಪುನೀತ ಸಾವಿತ್ರಿ
ಇಷ್ಟ ದೈವ ಪೂಜೆಗೆ
ಇವನಿಷ್ಠಗೀವ ಪುನೀತ ಸಾವಿತ್ರಿ
ಹೊಂದಿಕೆ ಇಲ್ಲದ ಮೂವರ ಕಂಠದ ಮಿಲನದಿ
ಚಿತ್ರ ಶಂಖನಾದ…ಶಂಖನಾದ…
 
|| ಸ್ವಯಂವರ ಸ್ವಯಂವರ…
ಇದು ಕಾವೇರಿ ಪ್ರಿಯತಮೆ ಸ್ವಯಂವರ
ನನ್ನ ಕಾವೇರಿ ಪ್ರಿಯತಮೆ ಸ್ವಯಂವರ
ಸ್ವಯಂವರ||
 
ಕೃಷ್ಣ…ಆಆಆ……
ನಾವುಗಳು ಬೊಂಬೆಗಳು
ಆಡಿಸೋ ಕಲೆಗಾರ ನೀನೇ…
ನಿನ್ನಯ ನೀತಿಯೇ ಶ್ರೀರಕ್ಷೆಯು
ನಿನ್ನಯ ನಾಮವೇ ಮೋಕ್ಷವು
ಮುರಳಿಲೋಲಾ….ಮೋಹನಬಾಲ…
ಮಾನಸ ಚೋರ…ಗೋಪ ಕಿಶೋರ…
ಗಿರಿಧಾರಿ…ವನಮಾಲಿ…ಕೇಶವ….ಮಾಧವ….
ಕೃಷ್ಣ….ಕೃಷ್ಣ…. ಕೃಷ್ಣ….ಕೃಷ್ಣ….

Swayamvara Swayamvara song lyrics from Kannada Movie Samsarada Guttu starring Shankarnag, Mahalakshmi, Sundar Raj, Lyrics penned by R N Jayagopal Sung by Ramakrishna, Jayachandran, Music Composed by Sathyam, film is Directed by Raghava and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ