-
ಗಂಡು : ಹೇ ಚೈತ್ರವೇ ಸುರಿಸು ಹೂಮಳೆ
ಪ್ರೇಯಸಿ ದಾರಿಗೆ ಹೂಗಳ ಹಾಸಿಗೆ
ಒಲವಲಿ ನೀ ಹಾಸು…
ಕೋಮಲ ರೂಪಸಿ ತಾಳಲು ಈ ಬಿಸಿ
ಗಾಳಿಯ ನೀ ಬೀಸು…
ಹೆಣ್ಣು : ಹೇ ಚೈತ್ರವೇ ಸುರಿಸು ಹೂಮಳೆ
ಹಾಡಿರೆ ಪ್ರಿಯತಮ ಪ್ರೀತಿಯ ಸರಿಗಮ
ಕುಣಿಯುತ ನೀ ಹಾಡು…
ಪ್ರೇಮದ ಸೌರಭ ಎಲ್ಲೆಡೆ ಸೂಸುತ
ಕಂಪನ ನೀ ನೀಡು….
|| ಗಂಡು : ಹೇ ಹೇ ಚೈತ್ರವೇ ಸುರಿಸು ಹೂಮಳೆ…||
ಗಂಡು : ಮುತ್ತಿನ ಚಪ್ಪರ ಬೇಕೆ…ಹ್ಹಾ
ರತ್ನದ ಪಲ್ಲಕಿ ಸಾಕೇ…ಅಹಾ…
ಹೆಣ್ಣು : ಊರೆಲ್ಲಾ ಗುಳ್ಳಾಗಬೇಕೆ..ಯಾ ಯಾ…
ನಾ ನಾಚಿ ನೀರಾಗಬೇಕೆ…ಶ್ಯೂರ್
ಗಂಡು : ಮದುವೆಯು ಆಗೋವರೆಗೆ
ಈ ತುಟಿಗಳು ಒಣಗಿರಬೇಕೆ..
ಹೆಣ್ಣು : ಕಾಯೋದಲ್ಲಿದೆ ಸುಖವು
ಆತುರ ನಿಂಗೇಕೆ…
ಗಂಡು : ನಿನ್ನನು ಅಗಲಿದ ಮೇಲೆ
ನಿಲ್ಲದು ನನ್ನಯ ಜೀವ…
ಹೆಣ್ಣು : ಅಗಲಿಕೆ ಮದುವೆಗೆ ತಾನೆ
ತಾಳಿಕೋ ಆ ನೋವ…
|| ಗಂಡು : ಹೇ ಚೈತ್ರವೇ ಸುರಿಸು ಹೂಮಳೆ…||
ಗಂಡು : ಹೊಗೆಯ ಕಾರಿ ನುಗ್ಗೆ ಬರುವ
ಭೂತ ರಾಕ್ಷಸ…
ಪ್ರೇಮಿಗಳನು ದೂರ ಮಾಡೆ
ಏನು ಸಂತಸ….
ಪ್ರತಿನಿತ್ಯ ನೀನು ಲೇಟು
ಬರುವೆಯಲ್ಲವೇ…
ಇಂದು ಮಾತ್ರ ಏಕೆ ರೈಟು
ಕರುಣೆ ಇಲ್ಲವೇ…
ಅಲ್ಲಿಯೇ ನಿಲ್ಲು ನೀ…
ಹಿಂದೆ ತಿರುಗಿ ಹೋಗು ಜಾಣ ನೀ…
ಟ್ರೈನ್ : ಬರಿ ಭೂತ ಕರಿ ಪ್ರೇತ ನಾನಲ್ಲವೋ
ನಿಮ್ಮ ಮೇಲೆ ನನಗ್ಯಾವ ಹಗೆಯಿಲ್ಲವೋ
ಲೇಟಾದ್ರೂ ರೈಟಾದ್ರೂ ನಾ ಓಡುವೇ
ಈ ನನ್ನ ಕರ್ತವ್ಯ ನಾ ಮಾಡುವೇ…
ಗಾಂಧಿಯ ನಾನು ಹೊತ್ತಿರುವೇ…
ಗೋಡ್ಸೆಯ ನಾನು ಹೊಯ್ದಿರುವೇ
ಬಡವ ಬಲ್ಲಿದ ನನಗೊಂದೇ
ನನ್ನನು ಹೋಗಲು ಬಿಡು ಮುಂದೆ…
-
ಗಂಡು : ಹೇ ಚೈತ್ರವೇ ಸುರಿಸು ಹೂಮಳೆ
ಪ್ರೇಯಸಿ ದಾರಿಗೆ ಹೂಗಳ ಹಾಸಿಗೆ
ಒಲವಲಿ ನೀ ಹಾಸು…
ಕೋಮಲ ರೂಪಸಿ ತಾಳಲು ಈ ಬಿಸಿ
ಗಾಳಿಯ ನೀ ಬೀಸು…
ಹೆಣ್ಣು : ಹೇ ಚೈತ್ರವೇ ಸುರಿಸು ಹೂಮಳೆ
ಹಾಡಿರೆ ಪ್ರಿಯತಮ ಪ್ರೀತಿಯ ಸರಿಗಮ
ಕುಣಿಯುತ ನೀ ಹಾಡು…
ಪ್ರೇಮದ ಸೌರಭ ಎಲ್ಲೆಡೆ ಸೂಸುತ
ಕಂಪನ ನೀ ನೀಡು….
|| ಗಂಡು : ಹೇ ಹೇ ಚೈತ್ರವೇ ಸುರಿಸು ಹೂಮಳೆ…||
ಗಂಡು : ಮುತ್ತಿನ ಚಪ್ಪರ ಬೇಕೆ…ಹ್ಹಾ
ರತ್ನದ ಪಲ್ಲಕಿ ಸಾಕೇ…ಅಹಾ…
ಹೆಣ್ಣು : ಊರೆಲ್ಲಾ ಗುಳ್ಳಾಗಬೇಕೆ..ಯಾ ಯಾ…
ನಾ ನಾಚಿ ನೀರಾಗಬೇಕೆ…ಶ್ಯೂರ್
ಗಂಡು : ಮದುವೆಯು ಆಗೋವರೆಗೆ
ಈ ತುಟಿಗಳು ಒಣಗಿರಬೇಕೆ..
ಹೆಣ್ಣು : ಕಾಯೋದಲ್ಲಿದೆ ಸುಖವು
ಆತುರ ನಿಂಗೇಕೆ…
ಗಂಡು : ನಿನ್ನನು ಅಗಲಿದ ಮೇಲೆ
ನಿಲ್ಲದು ನನ್ನಯ ಜೀವ…
ಹೆಣ್ಣು : ಅಗಲಿಕೆ ಮದುವೆಗೆ ತಾನೆ
ತಾಳಿಕೋ ಆ ನೋವ…
|| ಗಂಡು : ಹೇ ಚೈತ್ರವೇ ಸುರಿಸು ಹೂಮಳೆ…||
ಗಂಡು : ಹೊಗೆಯ ಕಾರಿ ನುಗ್ಗೆ ಬರುವ
ಭೂತ ರಾಕ್ಷಸ…
ಪ್ರೇಮಿಗಳನು ದೂರ ಮಾಡೆ
ಏನು ಸಂತಸ….
ಪ್ರತಿನಿತ್ಯ ನೀನು ಲೇಟು
ಬರುವೆಯಲ್ಲವೇ…
ಇಂದು ಮಾತ್ರ ಏಕೆ ರೈಟು
ಕರುಣೆ ಇಲ್ಲವೇ…
ಅಲ್ಲಿಯೇ ನಿಲ್ಲು ನೀ…
ಹಿಂದೆ ತಿರುಗಿ ಹೋಗು ಜಾಣ ನೀ…
ಟ್ರೈನ್ : ಬರಿ ಭೂತ ಕರಿ ಪ್ರೇತ ನಾನಲ್ಲವೋ
ನಿಮ್ಮ ಮೇಲೆ ನನಗ್ಯಾವ ಹಗೆಯಿಲ್ಲವೋ
ಲೇಟಾದ್ರೂ ರೈಟಾದ್ರೂ ನಾ ಓಡುವೇ
ಈ ನನ್ನ ಕರ್ತವ್ಯ ನಾ ಮಾಡುವೇ…
ಗಾಂಧಿಯ ನಾನು ಹೊತ್ತಿರುವೇ…
ಗೋಡ್ಸೆಯ ನಾನು ಹೊಯ್ದಿರುವೇ
ಬಡವ ಬಲ್ಲಿದ ನನಗೊಂದೇ
ನನ್ನನು ಹೋಗಲು ಬಿಡು ಮುಂದೆ…
Hey Chaithrave Surisu Hoomale song lyrics from Kannada Movie Samsarada Guttu starring Shankarnag, Mahalakshmi, Sundar Raj, Lyrics penned by R N Jayagopal Sung by S P Balasubrahmanyam, Manjula Gururaj, Music Composed by Sathyam, film is Directed by Raghava and film is released on 1986