Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರೀತಿಯ ಸವಿಜೇನ ಹೊಳೆ
ಬಾಳಲಿ ತಂದ ಅಪ್ಸರೆ…
ಹೃದಯವೆಂಬ ಗುಡಿಯಲ್ಲಿ
ನೆಲೆಸಿಹ ದೇವಿಯೇ….
ಆ ಆ ಆ ಆ ಆ….
 
ಓ ದೇವತೆ ಪ್ರೇಮ ದೇವತೆ…
ಜೀವ ತಳೆದ ಅನುರಾಗವೋ
ಇದು ಪೂರ್ವಜನ್ಮದ ಬಂಧ ತಂದ
ರಸ ಯೋಗವೋ….ಓ….
 
|| ಓ ದೇವತೆ ಪ್ರೇಮ ದೇವತೆ…||
 
ಎದೆಯಲಿ ನೂತನ ಭಾವನೆ ಮೀಟಿದೆ
ಮದನ ಬಾಣವೋ…
ಕಣಕಣದಲೂ ಉಸಿರುಸಿರಲೂ
ಹೊಮ್ಮಿದ ರಸೋನ್ಮಾದವೋ…ಓಯ್..‌
 
|| ಓ ದೇವತೆ ಪ್ರೇಮ ದೇವತೆ…
ರಸಿಕತೆ ತಂದಿಹ ಶೃಂಗಾರವೋ
ಆ ರತಿದೇವಿ ಸೊಬಗ ಪಡೆದ
ಪ್ರತಿ ಅವತಾರವೋ….ಹಾಯ್…‌
ಓ ದೇವತೆ ಪ್ರೇಮ ದೇವತೆ….||
 
ಓ…..ಆ ಆ ಆ ಆ ಆ…ಆ ಆ ಆ…
ಆ ಆ ಆ ಆ ಆ ಆ ಆ ಆ ಆ ಆ….
 
ಹೃದಯವ ಹೂಮಾಲೆಯಾಗಿ
ನಾ ಅರ್ಪಿಸಲೇ…
ಜೀವವನೇ ಕರ್ಪೂರವಾಗಿ
ನಾ ಬೆಳಗಿಸಲೇ…
ಆರಾಧನೆ ಹಿಂದೆಯ ಅಡಗಿಹ
ಆ ವೇದನೆ ಹೇಗೆ ಹೇಳಲಿ…
ಮನದೆ ದಹಿಸೋ ಬೆಂಕಿ ಜ್ವಾಲೆಯ
ಮಾತಿನಲ್ಲಿ ಹೇಗೆ ಹೇಳಲಿ…
ಅಹ್ಹಹ್ಹಾ…ಅಹ್ಹಹ್ಹಹ್ಹಹ್ಹಾ….
 
ಈ ಪ್ರೇಮವು ಬರಿ ನಟನೆ…
ಈ ಬಂಧವು ಬರಿ ನಟನೆ…
ಅಹ ಆರಾಧನೆ ಬರಿ ನಟನೆ
ಆ ವೇದನೆ ಬರಿ ನಟನೆ…
ಈ ನಾಟಕದ ತೆರೆ ಕಳಚಿ ಬಿದ್ದಿಹುದು
ಇನ್ನ ಆ ದೇವತೆ ಆ ಗುಡಿಯನು ಅಗಲುವುದು
ಶೃತಿ ಸೇರದ ಈ ದೀನೆಯ ತೊರೆಯುವುದು
ಹೊಸ ವೀಣೆಯ ಹೊಸ ನಾದದಿ ಬೆರೆಯುವುದು
 
ಸ್ವಾರ್ಥ ಅರಿಯದು ಪ್ರೇಮ
ಪರಮಾರ್ಥ ಸ್ವರೂಪವೆ ಪ್ರೇಮ
ಆ ಪ್ರೇಮಕೆ ಎರಡೇ ಉಪಮಾನ
ಅದೇ ಆಗಸವೋ…ಸಾಗರವೋ…
ಅದ ತಡೆಯಲಾರರು ಕಾಮಿಗಳು
ಅದ ಅಂದಲಾರರು ದ್ರೋಹಿಗಳು
 
|| ಆ ದೇವತೆ ಪ್ರೇಮ ದೇವತೆ…
ಆ ದೇವತೆ ಪ್ರೇಮ ದೇವತೆ…
ಮನದೆ ನೆಲಸಿಹ ಮಾಧವನೇ
ಎದುರಲಿ ನಿಂತಿಹ ರಾಘವನೇ…
ಸಂಗಾತಿ ಜೀವನ…ಸಂಗಾತಿ….||

-
ಪ್ರೀತಿಯ ಸವಿಜೇನ ಹೊಳೆ
ಬಾಳಲಿ ತಂದ ಅಪ್ಸರೆ…
ಹೃದಯವೆಂಬ ಗುಡಿಯಲ್ಲಿ
ನೆಲೆಸಿಹ ದೇವಿಯೇ….
ಆ ಆ ಆ ಆ ಆ….
 
ಓ ದೇವತೆ ಪ್ರೇಮ ದೇವತೆ…
ಜೀವ ತಳೆದ ಅನುರಾಗವೋ
ಇದು ಪೂರ್ವಜನ್ಮದ ಬಂಧ ತಂದ
ರಸ ಯೋಗವೋ….ಓ….
 
|| ಓ ದೇವತೆ ಪ್ರೇಮ ದೇವತೆ…||
 
ಎದೆಯಲಿ ನೂತನ ಭಾವನೆ ಮೀಟಿದೆ
ಮದನ ಬಾಣವೋ…
ಕಣಕಣದಲೂ ಉಸಿರುಸಿರಲೂ
ಹೊಮ್ಮಿದ ರಸೋನ್ಮಾದವೋ…ಓಯ್..‌
 
|| ಓ ದೇವತೆ ಪ್ರೇಮ ದೇವತೆ…
ರಸಿಕತೆ ತಂದಿಹ ಶೃಂಗಾರವೋ
ಆ ರತಿದೇವಿ ಸೊಬಗ ಪಡೆದ
ಪ್ರತಿ ಅವತಾರವೋ….ಹಾಯ್…‌
ಓ ದೇವತೆ ಪ್ರೇಮ ದೇವತೆ….||
 
ಓ…..ಆ ಆ ಆ ಆ ಆ…ಆ ಆ ಆ…
ಆ ಆ ಆ ಆ ಆ ಆ ಆ ಆ ಆ ಆ….
 
ಹೃದಯವ ಹೂಮಾಲೆಯಾಗಿ
ನಾ ಅರ್ಪಿಸಲೇ…
ಜೀವವನೇ ಕರ್ಪೂರವಾಗಿ
ನಾ ಬೆಳಗಿಸಲೇ…
ಆರಾಧನೆ ಹಿಂದೆಯ ಅಡಗಿಹ
ಆ ವೇದನೆ ಹೇಗೆ ಹೇಳಲಿ…
ಮನದೆ ದಹಿಸೋ ಬೆಂಕಿ ಜ್ವಾಲೆಯ
ಮಾತಿನಲ್ಲಿ ಹೇಗೆ ಹೇಳಲಿ…
ಅಹ್ಹಹ್ಹಾ…ಅಹ್ಹಹ್ಹಹ್ಹಹ್ಹಾ….
 
ಈ ಪ್ರೇಮವು ಬರಿ ನಟನೆ…
ಈ ಬಂಧವು ಬರಿ ನಟನೆ…
ಅಹ ಆರಾಧನೆ ಬರಿ ನಟನೆ
ಆ ವೇದನೆ ಬರಿ ನಟನೆ…
ಈ ನಾಟಕದ ತೆರೆ ಕಳಚಿ ಬಿದ್ದಿಹುದು
ಇನ್ನ ಆ ದೇವತೆ ಆ ಗುಡಿಯನು ಅಗಲುವುದು
ಶೃತಿ ಸೇರದ ಈ ದೀನೆಯ ತೊರೆಯುವುದು
ಹೊಸ ವೀಣೆಯ ಹೊಸ ನಾದದಿ ಬೆರೆಯುವುದು
 
ಸ್ವಾರ್ಥ ಅರಿಯದು ಪ್ರೇಮ
ಪರಮಾರ್ಥ ಸ್ವರೂಪವೆ ಪ್ರೇಮ
ಆ ಪ್ರೇಮಕೆ ಎರಡೇ ಉಪಮಾನ
ಅದೇ ಆಗಸವೋ…ಸಾಗರವೋ…
ಅದ ತಡೆಯಲಾರರು ಕಾಮಿಗಳು
ಅದ ಅಂದಲಾರರು ದ್ರೋಹಿಗಳು
 
|| ಆ ದೇವತೆ ಪ್ರೇಮ ದೇವತೆ…
ಆ ದೇವತೆ ಪ್ರೇಮ ದೇವತೆ…
ಮನದೆ ನೆಲಸಿಹ ಮಾಧವನೇ
ಎದುರಲಿ ನಿಂತಿಹ ರಾಘವನೇ…
ಸಂಗಾತಿ ಜೀವನ…ಸಂಗಾತಿ….||

O Devathe Prema Devathe song lyrics from Kannada Movie Samsarada Guttu starring Shankarnag, Mahalakshmi, Sundar Raj, Lyrics penned by R N Jayagopal Sung by S P Balasubrahmanyam, Manjula Gururaj, Music Composed by Sathyam, film is Directed by Raghava and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ