ಏನಚ್ಚರಿಯು ಹಾಡುತ್ತಿದೆ ಹೃದಯ
ಈ ಬೆಚ್ಚನೆಯ ಭಾವನೆಯ
ಏನಚ್ಚರಿಯು ಹೀಗಿರಲು ವಿಷಯ
ನೀ ಮುಚ್ಚಿಡಲು ಬಯಸುವೆಯ
ಮನಸ್ಸನ್ನು ಕೊಟ್ಟಾದ ಬಳಿಕ
ನೆನಪೊಂದೆ ಸಂಪಾದನೆ
ಬೆಳಕಾಗಿ ನನ್ನತ್ತ ಚಲಿಸು ಬೇಗನೆ
ಯಾರಂದರು ಪ್ರೀತಿ ಕುರುಡಂತ
ನಾನಂತು ನಿನ್ನ ಗಮನಿಸಲು ಆದೆ ಜೀವಂತ
ಜೀವಂತ
ಮದುವನದಲಿ ಮಧುರ ಕರೆಯಂತ
ನೀ ಬಂದೆ ನೋಡು
ಪರಿಮಳದಲಿ ಉಲಿವ ಹೂವಂತೆ
ಹೂವಂತೆ
ಆಡು ಎಲ್ಲ ಮಾತನು ಸ್ಪರ್ಶದಲ್ಲಿ ನನ್ನಲಿ
ಉಕ್ಕಿ ಬಂದ ಮೋಹವನ್ನು ಹೇಗೆ ನಾನು ಹೇಳಲಿ
||ಏನಚ್ಚರಿಯು ಹಾಡುತ್ತಿದೆ ಹೃದಯ
ಈ ಬೆಚ್ಚನೆಯ ಭಾವನೆಯ
ಏನಚ್ಚರಿಯು ಹೀಗಿರಲು ವಿಷಯ
ನೀ ಮುಚ್ಚಿಡಲು ಬಯಸುವೆಯ
ಮನಸ್ಸನ್ನು ಕೊಟ್ಟಾದ ಬಳಿಕ
ನೆನಪೊಂದೆ ಸಂಪಾದನೆ
ಬೆಳಕಾಗಿ ನನ್ನತ್ತ ಚಲಿಸು ಬೇಗನೆ||
ಏನಚ್ಚರಿಯು ಹಾಡುತ್ತಿದೆ ಹೃದಯ
ಈ ಬೆಚ್ಚನೆಯ ಭಾವನೆಯ
ಏನಚ್ಚರಿಯು ಹೀಗಿರಲು ವಿಷಯ
ನೀ ಮುಚ್ಚಿಡಲು ಬಯಸುವೆಯ
ಮನಸ್ಸನ್ನು ಕೊಟ್ಟಾದ ಬಳಿಕ
ನೆನಪೊಂದೆ ಸಂಪಾದನೆ
ಬೆಳಕಾಗಿ ನನ್ನತ್ತ ಚಲಿಸು ಬೇಗನೆ
ಯಾರಂದರು ಪ್ರೀತಿ ಕುರುಡಂತ
ನಾನಂತು ನಿನ್ನ ಗಮನಿಸಲು ಆದೆ ಜೀವಂತ
ಜೀವಂತ
ಮದುವನದಲಿ ಮಧುರ ಕರೆಯಂತ
ನೀ ಬಂದೆ ನೋಡು
ಪರಿಮಳದಲಿ ಉಲಿವ ಹೂವಂತೆ
ಹೂವಂತೆ
ಆಡು ಎಲ್ಲ ಮಾತನು ಸ್ಪರ್ಶದಲ್ಲಿ ನನ್ನಲಿ
ಉಕ್ಕಿ ಬಂದ ಮೋಹವನ್ನು ಹೇಗೆ ನಾನು ಹೇಳಲಿ
||ಏನಚ್ಚರಿಯು ಹಾಡುತ್ತಿದೆ ಹೃದಯ
ಈ ಬೆಚ್ಚನೆಯ ಭಾವನೆಯ
ಏನಚ್ಚರಿಯು ಹೀಗಿರಲು ವಿಷಯ
ನೀ ಮುಚ್ಚಿಡಲು ಬಯಸುವೆಯ
ಮನಸ್ಸನ್ನು ಕೊಟ್ಟಾದ ಬಳಿಕ
ನೆನಪೊಂದೆ ಸಂಪಾದನೆ
ಬೆಳಕಾಗಿ ನನ್ನತ್ತ ಚಲಿಸು ಬೇಗನೆ||