ಬೇತಾಳ ಬೆನ್ನೇರಿ ಕುಳಿತಿರುವಂತೆ ಸುಂದರಿ
ಒಲವನ್ನು ತುತ್ತೂರಿ ನುಡಿಸುವ ಇಂತ ಕಿನ್ನರಿ
ನೀ ಕೈಗೆ ಸಿಕ್ಕಾಗ ಕಬಳಿಸಿ ತಿನ್ನೊ ರೂಪಸಿ
ದೋಚ್ತಾಳೆ ನಗುವಲ್ಲೆ ಮನಸ್ಸುಗಳನ್ನು ರಾಕ್ಷಸಿ
ಮಜವಾದ ರಸಕನ್ಯೆಯೊ ನಿಜವಾದ ವಿಷಕನ್ನಿಕೆಯೊ
ಧನದಾಹ ಶೃಂಗಾರ ಪ್ರೇಯಸಿ
ಮದನಾರಿ ಮನದನ್ನೆಯೊ ಮನೆಹಾಳಿ ಬರಿ ಸನ್ನೆಯೊ
ನಗುತಾಳೆ ಪ್ರೇಮಿನ ಸಾಯಿಸಿ
ಕವಲುದಾರಿ ಬಾಳಿನಲ್ಲಿ ನನ್ನನಿರಿಸಿ ಹೋದೆಯೆಲ್ಲಿ
ನೀ ನಡೆದ ದಾರಿಯಲ್ಲಿ ನನ್ನೊಲವ ಕಿತ್ತು ಚೆಲ್ಲಿ
ಬಿರುಬಿಸಿಲ ಬೇಗೆಯಲ್ಲಿ ಕನವರಿಸುತ ನಿಂತೆನಿಲ್ಲಿ
ಮುಂಗುರಳಲಿ ನೇಣಾಕಿದೆ ಪಾತಕಿ ನೀ ನನ್ನರಸಿ

ಕೈಸೋಕಿಸಿ ಮೈತಾಕಿಸಿ ಯಾಮಾರಿಸೋ
ಮಾತಾಡಿಸಿ ಮುದ್ದಾಡುತ ಮನೆ ಮಾರಿಸೋ
ಈ ಹೆಣ್ಣಿನ ಆ ಮನಸ್ಸಲಿ ಏನೇನಿದೆ
ಇಲ್ಯಾರಿಗು ತಿಳಿದಲ್ಲವೊ ಬರಿ ಮುಳ್ಳಿದೆ

Raakshasi song lyrics from Kannada Movie Samhara starring Chiranjeevi Sarja, Haripriya,, Lyrics penned by V Nagendra Prasad Sung by Raghu Dixit, Music Composed by Ravi Basrur, film is Directed by Guru Deshpande and film is released on 2018