ಜೀವ ಹೋದರ ಹೋಗಲಿ ಬಿಡ ನಿನ್ನ ಸಲುವಾಗಿ
ಮಣ್ಣ ಸೇರುವ ಮೊದಲ ಕಾಣ ನೀ ಹೋಗುವೆ ಖುಷಿಯಾಗಿ
ಯಾಕ ಏಳು ಜನ್ಮ ಹುಟ್ಟೊದೊಂದ ಪ್ರೇಮ
ಭೂಮಿ ಮ್ಯಾಲ ಏನೆ ಆದ್ರು ಪ್ರೀತಿ ಒಂದೇನ
ನೀ ಒಂದ ಬಾರಿ ಹೊಳ್ಳಿ ನೋಡ ಖುಷಿಯಾಗಿ
ನಾ ಬಂದ ಬಿಟ್ಟ ನೋಡು ನಿಂಗ ಶರಣಾಗಿ
ಅರಳೊ ಎಲ್ಲ ಹೂಗ ನಿನ್ನ ಕಂಡು ನಾಚಿತೇನ
ಸೂಜಿ ಮಲ್ಲೆ ಹೂವ ನಿನಗೆ ಸಾಟಿಯೇನ
ನೀ ಆಗು ಬಾರ ಬಾಳ ದೊರೆಸಾನಿ
ಈ ಜೀವ ಎಂದು ನಿಂದ ಕೇಳ ಯಜಮಾನಿ
ನೀನ ಇರದ ಏನ ಬ್ಯಾಡ ನನ್ನಾಣೆಗು
ಪ್ರೀತಿ ಒಂದ ಸಾಕ ಉಸಿರು ಕಳೆಯೊವರೆಗು
ತಾಜ್ ಮಹಲಿನ ಗೋರಿ ಕಟ್ಟುವ ಕನಸ್ಸು ನಂಗಿಲ್ಲ
ಎದೆಯ ಒಳಗಡಿ ಪ್ರೀತಿ ಕಟ್ಟೆನ ನೀನ ನೋಡಿಲ್ಲ
ಚಂದಮಾಮನನ್ನ ಹ್ಯಾಂಗ ತರಲಿ ಹೇಳ
ಆ ಬಾನನ್ನ ಈ ಕಣ್ಣಾಗ ನೀ ಕುಂತು ನೋಡ
ಜೀವ ಹೋದರ ಹೋಗಲಿ ಬಿಡ ನಿನ್ನ ಸಲುವಾಗಿ
ಮಣ್ಣ ಸೇರುವ ಮೊದಲ ಕಾಣ ನೀ ಹೋಗುವೆ ಖುಷಿಯಾಗಿ
ಯಾಕ ಏಳು ಜನ್ಮ ಹುಟ್ಟೊದೊಂದ ಪ್ರೇಮ
ಭೂಮಿ ಮ್ಯಾಲ ಏನೆ ಆದ್ರು ಪ್ರೀತಿ ಒಂದೇನ
ನೀ ಒಂದ ಬಾರಿ ಹೊಳ್ಳಿ ನೋಡ ಖುಷಿಯಾಗಿ
ನಾ ಬಂದ ಬಿಟ್ಟ ನೋಡು ನಿಂಗ ಶರಣಾಗಿ
ಅರಳೊ ಎಲ್ಲ ಹೂಗ ನಿನ್ನ ಕಂಡು ನಾಚಿತೇನ
ಸೂಜಿ ಮಲ್ಲೆ ಹೂವ ನಿನಗೆ ಸಾಟಿಯೇನ
ನೀ ಆಗು ಬಾರ ಬಾಳ ದೊರೆಸಾನಿ
ಈ ಜೀವ ಎಂದು ನಿಂದ ಕೇಳ ಯಜಮಾನಿ
ನೀನ ಇರದ ಏನ ಬ್ಯಾಡ ನನ್ನಾಣೆಗು
ಪ್ರೀತಿ ಒಂದ ಸಾಕ ಉಸಿರು ಕಳೆಯೊವರೆಗು
ತಾಜ್ ಮಹಲಿನ ಗೋರಿ ಕಟ್ಟುವ ಕನಸ್ಸು ನಂಗಿಲ್ಲ
ಎದೆಯ ಒಳಗಡಿ ಪ್ರೀತಿ ಕಟ್ಟೆನ ನೀನ ನೋಡಿಲ್ಲ
ಚಂದಮಾಮನನ್ನ ಹ್ಯಾಂಗ ತರಲಿ ಹೇಳ
ಆ ಬಾನನ್ನ ಈ ಕಣ್ಣಾಗ ನೀ ಕುಂತು ನೋಡ