ಬಿ ಮೈ ಲವ್ ಬೇಬಿ ಬಿ ಮೈ ಲವ್
ಬಿ ಮೈ ಲವ್ ಕಮಾನ್ ಬಿ ಮೈ ಲವ್
ಬಿ ಮೈ ಲವ್ ಬೇಬಿ ಬಿ ಮೈ ಲವ್
ಬಿ ಮೈ ಲವ್ ಕಮಾನ್ ಬಿ ಮೈ ಲವ್
ಆವರಿಸಿದೆ ನೀನು ನನ್ನನ್ನು ಅತಿಯಾಗಿ
ಅನುಸರಿಸಿದೆ ನಾನು ಮಿತವಾಗಿ
ಅನುಮಾನವೆ ಬೇಡ ನಾನಿರುವೆ ಜೊತೆಯಾಗಿ
ಅನುಗಾಲಕು ನಿನ್ನ ನೆರಳಾಗಿ
ಅತಿಮಧುರ ಅನುರಾಗ ಆಸೆಯು ಬಿತ್ತಿದೆ
ಅತಿಶಯವೆ ಈ ನಗುವು ಕನಸ್ಸನು ಕರೆದಿದೆ
ಬಿ ಮೈ ಲವ್ ಬೇಬಿ ಬಿ ಮೈ ಲವ್
ಬಿ ಮೈ ಲವ್ ಕಮಾನ್ ಬಿ ಮೈ ಲವ್
ಬಿ ಮೈ ಲವ್ ಬೇಬಿ ಬಿ ಮೈ ಲವ್
ಬಿ ಮೈ ಲವ್ ಕಮಾನ್ ಬಿ ಮೈ ಲವ್
ಗಾಳಿಯಂತೆ ಸೋಕಿದೆ ನನ್ನ ತಂಪು ಮಾಡಿದೆ
ನಿನ್ನಲ್ಲೇಕೊ ಸೋತೆನು ದಿನ
ಒಂದು ಮಾತು ಕೇಳದೆ ಪ್ರೀತಿಯನ್ನು ಮಾಡಿದೆ
ಹಾಗೆ ಬಂಧಿಯಾಗಿದೆ ಮನ
ತುಂಬಾನೆ ಕಾಡುವೆ ಕನಸ್ಸಲ್ಲು ಕನವರಿಸು
ನನ್ನನ್ನೆ ನೀಡುವೆ ಸ್ವೀಕರಿಸು
ಬಿ ಮೈ ಲವ್ ಬೇಬಿ ಬಿ ಮೈ ಲವ್
ಬಿ ಮೈ ಲವ್ ಕಮಾನ್ ಬಿ ಮೈ ಲವ್
ಬಿ ಮೈ ಲವ್ ಬೇಬಿ ಬಿ ಮೈ ಲವ್
ಬಿ ಮೈ ಲವ್ ಕಮಾನ್ ಬಿ ಮೈ ಲವ್
ಸ್ವರ್ಗವನ್ನು ಕಟ್ಟುವೆ ಚಂದ್ರನನ್ನು ನೀಡುವೆ
ರಾಜನಂತೆ ಮುದ್ದಿಸೆಂದಿಗೂ
ಮತ್ತೆ ಮತ್ತೆ ನಿನ್ನಲಿ ಒಂದು ಮುತ್ತು ಕೇಳುವೆ
ಎಲ್ಲ ಜನ್ಮದಲ್ಲು ನೀನು ಸಿಗು
ಜಗವೆಲ್ಲ ನಮ್ಮದೆ ಜೊತೆಯಾಗಿ ನೀನಿರಲು
ನಿನ್ನೆಲ್ಲ ನಗುವೆ ನನಗೆ ಉಡುಗೊರೆಯು
ಬಿ ಮೈ ಲವ್ ಬೇಬಿ ಬಿ ಮೈ ಲವ್
ಬಿ ಮೈ ಲವ್ ಕಮಾನ್ ಬಿ ಮೈ ಲವ್
ಬಿ ಮೈ ಲವ್ ಬೇಬಿ ಬಿ ಮೈ ಲವ್
ಬಿ ಮೈ ಲವ್ ಕಮಾನ್ ಬಿ ಮೈ ಲವ್
ಬಿ ಮೈ ಲವ್ ಬೇಬಿ ಬಿ ಮೈ ಲವ್
ಬಿ ಮೈ ಲವ್ ಕಮಾನ್ ಬಿ ಮೈ ಲವ್
ಬಿ ಮೈ ಲವ್ ಬೇಬಿ ಬಿ ಮೈ ಲವ್
ಬಿ ಮೈ ಲವ್ ಕಮಾನ್ ಬಿ ಮೈ ಲವ್
ಬಿ ಮೈ ಲವ್ ಬೇಬಿ ಬಿ ಮೈ ಲವ್
ಬಿ ಮೈ ಲವ್ ಕಮಾನ್ ಬಿ ಮೈ ಲವ್
ಬಿ ಮೈ ಲವ್ ಬೇಬಿ ಬಿ ಮೈ ಲವ್
ಬಿ ಮೈ ಲವ್ ಕಮಾನ್ ಬಿ ಮೈ ಲವ್
ಆವರಿಸಿದೆ ನೀನು ನನ್ನನ್ನು ಅತಿಯಾಗಿ
ಅನುಸರಿಸಿದೆ ನಾನು ಮಿತವಾಗಿ
ಅನುಮಾನವೆ ಬೇಡ ನಾನಿರುವೆ ಜೊತೆಯಾಗಿ
ಅನುಗಾಲಕು ನಿನ್ನ ನೆರಳಾಗಿ
ಅತಿಮಧುರ ಅನುರಾಗ ಆಸೆಯು ಬಿತ್ತಿದೆ
ಅತಿಶಯವೆ ಈ ನಗುವು ಕನಸ್ಸನು ಕರೆದಿದೆ
ಬಿ ಮೈ ಲವ್ ಬೇಬಿ ಬಿ ಮೈ ಲವ್
ಬಿ ಮೈ ಲವ್ ಕಮಾನ್ ಬಿ ಮೈ ಲವ್
ಬಿ ಮೈ ಲವ್ ಬೇಬಿ ಬಿ ಮೈ ಲವ್
ಬಿ ಮೈ ಲವ್ ಕಮಾನ್ ಬಿ ಮೈ ಲವ್
ಗಾಳಿಯಂತೆ ಸೋಕಿದೆ ನನ್ನ ತಂಪು ಮಾಡಿದೆ
ನಿನ್ನಲ್ಲೇಕೊ ಸೋತೆನು ದಿನ
ಒಂದು ಮಾತು ಕೇಳದೆ ಪ್ರೀತಿಯನ್ನು ಮಾಡಿದೆ
ಹಾಗೆ ಬಂಧಿಯಾಗಿದೆ ಮನ
ತುಂಬಾನೆ ಕಾಡುವೆ ಕನಸ್ಸಲ್ಲು ಕನವರಿಸು
ನನ್ನನ್ನೆ ನೀಡುವೆ ಸ್ವೀಕರಿಸು
ಬಿ ಮೈ ಲವ್ ಬೇಬಿ ಬಿ ಮೈ ಲವ್
ಬಿ ಮೈ ಲವ್ ಕಮಾನ್ ಬಿ ಮೈ ಲವ್
ಬಿ ಮೈ ಲವ್ ಬೇಬಿ ಬಿ ಮೈ ಲವ್
ಬಿ ಮೈ ಲವ್ ಕಮಾನ್ ಬಿ ಮೈ ಲವ್
ಸ್ವರ್ಗವನ್ನು ಕಟ್ಟುವೆ ಚಂದ್ರನನ್ನು ನೀಡುವೆ
ರಾಜನಂತೆ ಮುದ್ದಿಸೆಂದಿಗೂ
ಮತ್ತೆ ಮತ್ತೆ ನಿನ್ನಲಿ ಒಂದು ಮುತ್ತು ಕೇಳುವೆ
ಎಲ್ಲ ಜನ್ಮದಲ್ಲು ನೀನು ಸಿಗು
ಜಗವೆಲ್ಲ ನಮ್ಮದೆ ಜೊತೆಯಾಗಿ ನೀನಿರಲು
ನಿನ್ನೆಲ್ಲ ನಗುವೆ ನನಗೆ ಉಡುಗೊರೆಯು
ಬಿ ಮೈ ಲವ್ ಬೇಬಿ ಬಿ ಮೈ ಲವ್
ಬಿ ಮೈ ಲವ್ ಕಮಾನ್ ಬಿ ಮೈ ಲವ್
ಬಿ ಮೈ ಲವ್ ಬೇಬಿ ಬಿ ಮೈ ಲವ್
ಬಿ ಮೈ ಲವ್ ಕಮಾನ್ ಬಿ ಮೈ ಲವ್
ಬಿ ಮೈ ಲವ್ ಬೇಬಿ ಬಿ ಮೈ ಲವ್
ಬಿ ಮೈ ಲವ್ ಕಮಾನ್ ಬಿ ಮೈ ಲವ್
ಬಿ ಮೈ ಲವ್ ಬೇಬಿ ಬಿ ಮೈ ಲವ್
ಬಿ ಮೈ ಲವ್ ಕಮಾನ್ ಬಿ ಮೈ ಲವ್