Shubha Yoga Koodide Lyrics

ಶುಭ ಯೋಗ ಕೂಡಿದೆ Lyrics

in Samarpane

in ಸಮರ್ಪಣೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತನನಂ ತನನಂ ತನನಂ ತನನಂ
ತನನಂ ತನನಂ ತನನಂ ತನನಂ
ತನನಂ ತನನಂ ತನನಂ ತನನಂ
ತನನಂ ತನನಂ ತನನಂ ತನನಂ
 
ಶುಭ ಯೋಗ ಕೂಡಿದೆ
ಅನುರಾಗ ಹಾಡಿದೆ
ಮನದಾಸೆ ಮೂಡಿ ಬಂದು
ರೋಮಾಚನ ಮೈ ತುಂಬಿದೆ..
ಸಲ್ಲಾಪ ಸಂಮೋಹ ಉಸಿರಾಗಿದೆ..
ಆ ಆ ಆ ಆ….ಆ ಆ ಆ ಆ…
ಓ ಓ ಓ ಒ…ಹೂಂಹೂಂಹೂಂ
 
ಶುಭ ಯೋಗ ಕೂಡಿದೆ
ಅನುರಾಗ ಹಾಡಿದೆ
ಮನದಾಸೆ ಮೂಡಿ ಬಂದು
ರೋಮಾಚನ ಮೈ ತುಂಬಿದೆ..
ಸಲ್ಲಾಪ ಸಂಮೋಹ ಉಸಿರಾಗಿದೆ..
ಲಾ ಲಾ ಲಾ ಲಾ…ಲಾ ಲಾ ಲಾ ಲಾ…
ಹೂಂಹೂಂಹೂಂ…ಹೂಂಹೂಂಹೂಂ
 
ಆ….ಆ…..ಓ ….ಓ ಓ ಓ….
ಆ….ಆ….ಆ…..ಆ….ಆ….ಆ…
 
ಈ ರಾತ್ರಿ ಚೆಂದವಾಗಿ
ಸಂಗಾತಿ ಬಂಧವಾಗಿ..
ಸಂಬಂಧ ಕಂಪು ಬೀರಿ
ಏನೇನೋ ತಾಪ ತೋರಿ
ಈ ರಾತ್ರಿ ಚೆಂದವಾಗಿ
ಸಂಗಾತಿ ಬಂಧವಾಗಿ..
ಸಂಬಂಧ ಕಂಪು ಬೀರಿ
ಏನೇನೋ ತಾಪ ತೋರಿ
ಎದೆಯಾಳ ತಲ್ಲಣಗೊಂಡು
ಮನಸಾರೆ ಸೌಖ್ಯ ಉಂಡು…
ಎದೆಯಾಳ ತಲ್ಲಣಗೊಂಡು
ಮನಸಾರೆ ಸೌಖ್ಯ ಉಂಡು…
ಈ ಬಯಕೆ ತಂದಾಯ್ತು…
ಬಾಳೆಲ್ಲಾ ಸೊಗಸಾಯ್ತು…
 
|| ಶುಭ ಯೋಗ ಕೂಡಿದೆ
ಅನುರಾಗ ಹಾಡಿದೆ….||
 
ಈ ಮಂಚವಿಂದು ಹಾಸಿ
ಬಿಸಿಯಾದ ಗಾಳಿ ಬೀಸಿ
ಆನಂದ ಮೋಹವಾಗಿ
ಆವೇಶ ದಾಹವಾಗಿ 
ಆ…ಆ….ಆ…ಆ…ಆ…
ಹೊಸದಾದ ಭಾವನೆ ತಂದು
ಹಿತವಾದ ಕಾಮನೆ ಮಿಂದು
ಹೊಸದಾದ ಭಾವನೆ ತಂದು
ಹಿತವಾದ ಕಾಮನೆ ಮಿಂದು
ಹೊಂಗನಸು ಹಸಿರಾಯ್ತು
ಹಾಲ್ಜೇನು ಹೊಳೆಯಾಯ್ತು…
 
|| ಶುಭ ಯೋಗ ಕೂಡಿದೆ
ಅನುರಾಗ ಹಾಡಿದೆ
ಮನದಾಸೆ ಮೂಡಿ ಬಂದು
ರೋಮಾಚನ ಮೈ ತುಂಬಿದೆ..
ಸಲ್ಲಾಪ ಸಂಮೋಹ ಉಸಿರಾಗಿದೆ..
ಆ ಆ ಆ ಆ…ಓ ಓ ಓ ಓ…
ಲಾಲಾಲಾಲಾ…ಲಾಲಾಲಾಲಾ…..||

ತನನಂ ತನನಂ ತನನಂ ತನನಂ
ತನನಂ ತನನಂ ತನನಂ ತನನಂ
ತನನಂ ತನನಂ ತನನಂ ತನನಂ
ತನನಂ ತನನಂ ತನನಂ ತನನಂ
 
ಶುಭ ಯೋಗ ಕೂಡಿದೆ
ಅನುರಾಗ ಹಾಡಿದೆ
ಮನದಾಸೆ ಮೂಡಿ ಬಂದು
ರೋಮಾಚನ ಮೈ ತುಂಬಿದೆ..
ಸಲ್ಲಾಪ ಸಂಮೋಹ ಉಸಿರಾಗಿದೆ..
ಆ ಆ ಆ ಆ….ಆ ಆ ಆ ಆ…
ಓ ಓ ಓ ಒ…ಹೂಂಹೂಂಹೂಂ
 
ಶುಭ ಯೋಗ ಕೂಡಿದೆ
ಅನುರಾಗ ಹಾಡಿದೆ
ಮನದಾಸೆ ಮೂಡಿ ಬಂದು
ರೋಮಾಚನ ಮೈ ತುಂಬಿದೆ..
ಸಲ್ಲಾಪ ಸಂಮೋಹ ಉಸಿರಾಗಿದೆ..
ಲಾ ಲಾ ಲಾ ಲಾ…ಲಾ ಲಾ ಲಾ ಲಾ…
ಹೂಂಹೂಂಹೂಂ…ಹೂಂಹೂಂಹೂಂ
 
ಆ….ಆ…..ಓ ….ಓ ಓ ಓ….
ಆ….ಆ….ಆ…..ಆ….ಆ….ಆ…
 
ಈ ರಾತ್ರಿ ಚೆಂದವಾಗಿ
ಸಂಗಾತಿ ಬಂಧವಾಗಿ..
ಸಂಬಂಧ ಕಂಪು ಬೀರಿ
ಏನೇನೋ ತಾಪ ತೋರಿ
ಈ ರಾತ್ರಿ ಚೆಂದವಾಗಿ
ಸಂಗಾತಿ ಬಂಧವಾಗಿ..
ಸಂಬಂಧ ಕಂಪು ಬೀರಿ
ಏನೇನೋ ತಾಪ ತೋರಿ
ಎದೆಯಾಳ ತಲ್ಲಣಗೊಂಡು
ಮನಸಾರೆ ಸೌಖ್ಯ ಉಂಡು…
ಎದೆಯಾಳ ತಲ್ಲಣಗೊಂಡು
ಮನಸಾರೆ ಸೌಖ್ಯ ಉಂಡು…
ಈ ಬಯಕೆ ತಂದಾಯ್ತು…
ಬಾಳೆಲ್ಲಾ ಸೊಗಸಾಯ್ತು…
 
|| ಶುಭ ಯೋಗ ಕೂಡಿದೆ
ಅನುರಾಗ ಹಾಡಿದೆ….||
 
ಈ ಮಂಚವಿಂದು ಹಾಸಿ
ಬಿಸಿಯಾದ ಗಾಳಿ ಬೀಸಿ
ಆನಂದ ಮೋಹವಾಗಿ
ಆವೇಶ ದಾಹವಾಗಿ 
ಆ…ಆ….ಆ…ಆ…ಆ…
ಹೊಸದಾದ ಭಾವನೆ ತಂದು
ಹಿತವಾದ ಕಾಮನೆ ಮಿಂದು
ಹೊಸದಾದ ಭಾವನೆ ತಂದು
ಹಿತವಾದ ಕಾಮನೆ ಮಿಂದು
ಹೊಂಗನಸು ಹಸಿರಾಯ್ತು
ಹಾಲ್ಜೇನು ಹೊಳೆಯಾಯ್ತು…
 
|| ಶುಭ ಯೋಗ ಕೂಡಿದೆ
ಅನುರಾಗ ಹಾಡಿದೆ
ಮನದಾಸೆ ಮೂಡಿ ಬಂದು
ರೋಮಾಚನ ಮೈ ತುಂಬಿದೆ..
ಸಲ್ಲಾಪ ಸಂಮೋಹ ಉಸಿರಾಗಿದೆ..
ಆ ಆ ಆ ಆ…ಓ ಓ ಓ ಓ…
ಲಾಲಾಲಾಲಾ…ಲಾಲಾಲಾಲಾ…..||

Shubha Yoga Koodide song lyrics from Kannada Movie Samarpane starring Rajeev, Jai Jagadish, Aarathi, Lyrics penned by Doddarange Gowda Sung by S P Balasubrahmanyam, Vani Jairam, Chorus, Music Composed by M Ranga Rao, film is Directed by Bhargava and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ