ಆ….ಆ….ಆ….ಆ…..
ಪ್ರೇಮದ ಸುಖ ಸಾಂಬವು
ಶೋಕದ ಕಡಲಾಯಿತೆ…
ಪ್ರೀತಿಯ ಬಳ್ಳಿ ಬಾಡಿದೆ ಎಲ್ಲಿ
ಮಾತಾಯ್ತು ಮೌನ
ಬಾಳಾಯ್ತು ಶೂನ್ಯ…
|| ಪ್ರೇಮದ ಸುಖ ಸಾಂಬವು
ಶೋಕದ ಕಡಲಾಯಿತೆ….||
ಸಂತೋಷವೆಂಬ ಸೌಗಂಧ ತಂದೆ
ಸಂಗಾತಿ ಜೀವ ಸಂಗೀತವಾದೆ
ಆ….ಆ….ಆ…ಆ….
ಸಂತೋಷವೆಂಬ ಸೌಗಂಧ ತಂದೆ
ಸಂಗಾತಿ ಜೀವ ಸಂಗೀತವಾದೆ
ಮಲ್ಲಿಗೆ ಬಾಳಿಗೆ ಗಲ್ಲುರಿ ಬಿದ್ದಿತೆ
ಮಲ್ಲಿಗೆ ಬಾಳಿಗೆ ಗಲ್ಲುರಿ ಬಿದ್ದಿತೆ
ನುಡಿಯೇ ಒಡಲಾ ವ್ಯಥೆಯ ಕಥೆಯ..
|| ಪ್ರೇಮದ ಸುಖ ಸಾಂಬವು
ಶೋಕದ ಕಡಲಾಯಿತೆ….||
ಆ…..ಆ…..ಆ….ಆ…ಆ…..
ಸಂಸಾರವಿಂದು ನಿಸ್ಸಾರವಾಯ್ತು
ಜೇನಂತ ಮನಸು ಬೇವಾಗಿ ಹೋಯ್ತು
ಸಂಸಾರವಿಂದು ನಿಸ್ಸಾರವಾಯ್ತು
ಜೇನಂತ ಮನಸು ಬೇವಾಗಿ ಹೋಯ್ತು
ಕಣ್ಣಿನ ದೋಷಕೆ ಹೆಣ್ಣಿಗೆ ಶಾಪವೇ….
ಕಣ್ಣಿನ ದೋಷಕೆ ಹೆಣ್ಣಿಗೆ ಶಾಪವೇ….
ಮರೆಯೇ ಮನವ ಸುಡುವ ಉರಿಯ
|| ಪ್ರೇಮದ ಸುಖ ಸಾಂಬವು
ಶೋಕದ ಕಡಲಾಯಿತೆ…
ಪ್ರೀತಿಯ ಬಳ್ಳಿ ಬಾಡಿದೆ ಎಲ್ಲಿ
ಮಾತಾಯ್ತು ಮೌನ
ಬಾಳಾಯ್ತು ಶೂನ್ಯ….
ಪ್ರೇಮದ ಸುಖ ಸಾಂಬವು
ಶೋಕದ ಕಡಲಾಯಿತೆ..
ಶೋಕದ ಕಡಲಾಯಿತೆ..
ಶೋಕದ ಕಡಲಾಯಿತೆ….||
ಆ….ಆ….ಆ….ಆ…..
ಪ್ರೇಮದ ಸುಖ ಸಾಂಬವು
ಶೋಕದ ಕಡಲಾಯಿತೆ…
ಪ್ರೀತಿಯ ಬಳ್ಳಿ ಬಾಡಿದೆ ಎಲ್ಲಿ
ಮಾತಾಯ್ತು ಮೌನ
ಬಾಳಾಯ್ತು ಶೂನ್ಯ…
|| ಪ್ರೇಮದ ಸುಖ ಸಾಂಬವು
ಶೋಕದ ಕಡಲಾಯಿತೆ….||
ಸಂತೋಷವೆಂಬ ಸೌಗಂಧ ತಂದೆ
ಸಂಗಾತಿ ಜೀವ ಸಂಗೀತವಾದೆ
ಆ….ಆ….ಆ…ಆ….
ಸಂತೋಷವೆಂಬ ಸೌಗಂಧ ತಂದೆ
ಸಂಗಾತಿ ಜೀವ ಸಂಗೀತವಾದೆ
ಮಲ್ಲಿಗೆ ಬಾಳಿಗೆ ಗಲ್ಲುರಿ ಬಿದ್ದಿತೆ
ಮಲ್ಲಿಗೆ ಬಾಳಿಗೆ ಗಲ್ಲುರಿ ಬಿದ್ದಿತೆ
ನುಡಿಯೇ ಒಡಲಾ ವ್ಯಥೆಯ ಕಥೆಯ..
|| ಪ್ರೇಮದ ಸುಖ ಸಾಂಬವು
ಶೋಕದ ಕಡಲಾಯಿತೆ….||
ಆ…..ಆ…..ಆ….ಆ…ಆ…..
ಸಂಸಾರವಿಂದು ನಿಸ್ಸಾರವಾಯ್ತು
ಜೇನಂತ ಮನಸು ಬೇವಾಗಿ ಹೋಯ್ತು
ಸಂಸಾರವಿಂದು ನಿಸ್ಸಾರವಾಯ್ತು
ಜೇನಂತ ಮನಸು ಬೇವಾಗಿ ಹೋಯ್ತು
ಕಣ್ಣಿನ ದೋಷಕೆ ಹೆಣ್ಣಿಗೆ ಶಾಪವೇ….
ಕಣ್ಣಿನ ದೋಷಕೆ ಹೆಣ್ಣಿಗೆ ಶಾಪವೇ….
ಮರೆಯೇ ಮನವ ಸುಡುವ ಉರಿಯ
|| ಪ್ರೇಮದ ಸುಖ ಸಾಂಬವು
ಶೋಕದ ಕಡಲಾಯಿತೆ…
ಪ್ರೀತಿಯ ಬಳ್ಳಿ ಬಾಡಿದೆ ಎಲ್ಲಿ
ಮಾತಾಯ್ತು ಮೌನ
ಬಾಳಾಯ್ತು ಶೂನ್ಯ….
ಪ್ರೇಮದ ಸುಖ ಸಾಂಬವು
ಶೋಕದ ಕಡಲಾಯಿತೆ..
ಶೋಕದ ಕಡಲಾಯಿತೆ..
ಶೋಕದ ಕಡಲಾಯಿತೆ….||
Premada Sukha song lyrics from Kannada Movie Samarpane starring Rajeev, Jai Jagadish, Aarathi, Lyrics penned by Shyamasundar Kulkarni Sung by S P Balasubrahmanyam, Chorus, Music Composed by M Ranga Rao, film is Directed by Bhargava and film is released on 1983