ಗಂಡು : ಲಾ….ಲಾಲಾಲಾಲಾ….
ಲಾ….ಲಾಲಾಲಾಲಾ….
ಹೆಣ್ಣು : ಆಹಾ…
ಗಂಡು : ಆ…
ಹೆಣ್ಣು : ಆಹಾ…
ಗಂಡು : ಓ…(ಆಹಾ)
ಆ…(ಆಹಾ)…ಹೇ…
ಹೆಣ್ಣು : ಆಹಾ ಆಹಾ ಆ….
ಗಂಡು : ಈ ಬಾಳಿನಲ್ಲಿ ಯಾರು ಹೆಚ್ಚು
ಈ ಪಂದ್ಯದಲ್ಲಿ ಯಾರು ಹೆಚ್ಚು
ಇಲ್ಲಾ ಇಲ್ಲಿ ರಾಜಿ ಬಾಗಿ
ಸೋತು ಹೋಗುತ್ತೀಯ ನೀನು
ಬಾಯಿ ಮುಚ್ಚು… ಬಾಯಿ ಮುಚ್ಚು…
ಹೆಣ್ಣು : ಈ ಬಾಳಿನಲ್ಲಿ ಯಾರು ಹೆಚ್ಚು
ಈ ಪಂದ್ಯದಲ್ಲಿ ಯಾರು ಹೆಚ್ಚು
ನೀನು ಹೆಚ್ಚೋ ನಾನು ಹೆಚ್ಚೋ
ಇಲ್ಲಾ ಇಲ್ಲಿ ರಾಜಿ ಬಾಗಿ
ನೀನು ಗೆಲ್ಲೋ ಮಾತೆ ಇಲ್ಲಾ
ಏಕೆ ಹುಚ್ಚು…ಏಕೆ ಹುಚ್ಚು…
ಗಂಡು : ಹೆಣ್ಣಿಗೆ ಗಂಡೆ ದಿಕ್ಕು (ಆಹಾ)
ಚೆಂದವೇ ಹೆಣ್ಣಿನ ಹಕ್ಕು…( ಓಹೋ)
ಹೆಣ್ಣಿಗೆ ಗಂಡೆ ದಿಕ್ಕು (ಆ….)
ಚೆಂದವೇ ಹೆಣ್ಣಿನ ಹಕ್ಕು…
ಆದರೆ ಬಾಳಲಿ ಅಂದು ಇಂದು
ಎಂದೆಂದೂ ಒಂದೇ ಗುಟ್ಟು….
ಇದೇ ಸಿಕ್ಕು…
ಹೆಣ್ಣು : ಗಂಡಿಗೆ ತಾಯೇ ದಿಕ್ಕು..(ಆಹಾ)
ಜಂಬವೇ ಗಂಡಿನ ಸೊಕ್ಕು..(ಆಹಾ)
ಗಂಡಿಗೆ ತಾಯೇ ದಿಕ್ಕು..(ಓ ಓ)
ಜಂಬವೇ ಗಂಡಿನ ಸೊಕ್ಕು..(ಓ ಓ)
ಆದರೆ ಬಾಳಿಗೆ ಅಂದ ಚೆಂದ
ತಂದ ಹೆಣ್ಣು ಇಲ್ಲದಾದಾಗ…
ಮಣ್ಣು ಮುಕ್ಕು…
|| ಗಂಡು : ಈ ಬಾಳಿನಲ್ಲಿ ಯಾರು ಹೆಚ್ಚು
ಈ ಪಂದ್ಯದಲ್ಲಿ ಯಾರು ಹೆಚ್ಚು
ಇಲ್ಲಾ ಇಲ್ಲಿ ರಾಜಿ ಬಾಗಿ
ಸೋತು ಹೋಗುತ್ತೀಯ ನೀನು
ಬಾಯಿ ಮುಚ್ಚು… ಬಾಯಿ ಮುಚ್ಚು…
ಹೆಣ್ಣು : ಈ ಬಾಳಿನಲ್ಲಿ ಯಾರು ಹೆಚ್ಚು
ಈ ಪಂದ್ಯದಲ್ಲಿ ಯಾರು ಹೆಚ್ಚು
ನೀನು ಹೆಚ್ಚೋ ನಾನು ಹೆಚ್ಚೋ
ಇಲ್ಲಾ ಇಲ್ಲಿ ರಾಜಿ ಬಾಗಿ
ನೀನು ಗೆಲ್ಲೋ ಮಾತೆ ಇಲ್ಲಾ
ಏಕೆ ಹುಚ್ಚು…ಏಕೆ ಹುಚ್ಚು….||
ಗಂಡು : ನಾಳಿನ ಬಾಳಲಿ ಗೊತ್ತು
ಯಾವುದು ಯಾರ ಸ್ವತ್ತು
ನಾಳಿನ ಬಾಳಲಿ ಗೊತ್ತು
ಯಾವುದು ಯಾರ ಸ್ವತ್ತು
ಆಸೆಯ ಜಾಲವ ಬೀಸಿದಂತ
ಹೆಣ್ಣು ನನ್ನ ಕೂಡಿ ಬಂದಾಗ
ಎಂಥಾ ಮತ್ತು…
ಹೆಣ್ಣು : ಬಲ್ಲೆನು ನಿನ್ನೀ ಗತ್ತು
ಬಂದಿರೆ ನಿನಗೆ ಹೊತ್ತು
ಬಲ್ಲೆನು ನಿನ್ನೀ ಗತ್ತು
ಬಂದಿರೆ ನಿನಗೆ ಹೊತ್ತು
ಎಂದಿಗೂ ಹೆಣ್ಣಿಗೆ ಪ್ರಾಣಕ್ಕಿಂತ
ಮಾನ ಹೆಚ್ಚು ಜಾರಿ ಬಿದ್ದೀಯೋ
ನಡಿ ಹೆಚ್ಚೆತ್ತು…
|| ಗಂಡು : ಈ ಬಾಳಿನಲ್ಲಿ ಯಾರು ಹೆಚ್ಚು
ಈ ಪಂದ್ಯದಲ್ಲಿ ಯಾರು ಹೆಚ್ಚು
ಇಲ್ಲಾ ಇಲ್ಲಿ ರಾಜಿ ಬಾಗಿ
ಸೋತು ಹೋಗುತ್ತೀಯ ನೀನು
ಬಾಯಿ ಮುಚ್ಚು… ಬಾಯಿ ಮುಚ್ಚು…
ಹೆಣ್ಣು : ಈ ಬಾಳಿನಲ್ಲಿ ಯಾರು ಹೆಚ್ಚು
ಈ ಪಂದ್ಯದಲ್ಲಿ ಯಾರು ಹೆಚ್ಚು
ನೀನು ಹೆಚ್ಚೋ ನಾನು ಹೆಚ್ಚೋ
ಇಲ್ಲಾ ಇಲ್ಲಿ ರಾಜಿ ಬಾಗಿ
ನೀನು ಗೆಲ್ಲೋ ಮಾತೆ ಇಲ್ಲಾ
ಏಕೆ ಹುಚ್ಚು…ಏಕೆ ಹುಚ್ಚು….||
ಗಂಡು : ಲಾ….ಲಾಲಾಲಾಲಾ….
ಲಾ….ಲಾಲಾಲಾಲಾ….
ಹೆಣ್ಣು : ಆಹಾ…
ಗಂಡು : ಆ…
ಹೆಣ್ಣು : ಆಹಾ…
ಗಂಡು : ಓ…(ಆಹಾ)
ಆ…(ಆಹಾ)…ಹೇ…
ಹೆಣ್ಣು : ಆಹಾ ಆಹಾ ಆ….
ಗಂಡು : ಈ ಬಾಳಿನಲ್ಲಿ ಯಾರು ಹೆಚ್ಚು
ಈ ಪಂದ್ಯದಲ್ಲಿ ಯಾರು ಹೆಚ್ಚು
ಇಲ್ಲಾ ಇಲ್ಲಿ ರಾಜಿ ಬಾಗಿ
ಸೋತು ಹೋಗುತ್ತೀಯ ನೀನು
ಬಾಯಿ ಮುಚ್ಚು… ಬಾಯಿ ಮುಚ್ಚು…
ಹೆಣ್ಣು : ಈ ಬಾಳಿನಲ್ಲಿ ಯಾರು ಹೆಚ್ಚು
ಈ ಪಂದ್ಯದಲ್ಲಿ ಯಾರು ಹೆಚ್ಚು
ನೀನು ಹೆಚ್ಚೋ ನಾನು ಹೆಚ್ಚೋ
ಇಲ್ಲಾ ಇಲ್ಲಿ ರಾಜಿ ಬಾಗಿ
ನೀನು ಗೆಲ್ಲೋ ಮಾತೆ ಇಲ್ಲಾ
ಏಕೆ ಹುಚ್ಚು…ಏಕೆ ಹುಚ್ಚು…
ಗಂಡು : ಹೆಣ್ಣಿಗೆ ಗಂಡೆ ದಿಕ್ಕು (ಆಹಾ)
ಚೆಂದವೇ ಹೆಣ್ಣಿನ ಹಕ್ಕು…( ಓಹೋ)
ಹೆಣ್ಣಿಗೆ ಗಂಡೆ ದಿಕ್ಕು (ಆ….)
ಚೆಂದವೇ ಹೆಣ್ಣಿನ ಹಕ್ಕು…
ಆದರೆ ಬಾಳಲಿ ಅಂದು ಇಂದು
ಎಂದೆಂದೂ ಒಂದೇ ಗುಟ್ಟು….
ಇದೇ ಸಿಕ್ಕು…
ಹೆಣ್ಣು : ಗಂಡಿಗೆ ತಾಯೇ ದಿಕ್ಕು..(ಆಹಾ)
ಜಂಬವೇ ಗಂಡಿನ ಸೊಕ್ಕು..(ಆಹಾ)
ಗಂಡಿಗೆ ತಾಯೇ ದಿಕ್ಕು..(ಓ ಓ)
ಜಂಬವೇ ಗಂಡಿನ ಸೊಕ್ಕು..(ಓ ಓ)
ಆದರೆ ಬಾಳಿಗೆ ಅಂದ ಚೆಂದ
ತಂದ ಹೆಣ್ಣು ಇಲ್ಲದಾದಾಗ…
ಮಣ್ಣು ಮುಕ್ಕು…
|| ಗಂಡು : ಈ ಬಾಳಿನಲ್ಲಿ ಯಾರು ಹೆಚ್ಚು
ಈ ಪಂದ್ಯದಲ್ಲಿ ಯಾರು ಹೆಚ್ಚು
ಇಲ್ಲಾ ಇಲ್ಲಿ ರಾಜಿ ಬಾಗಿ
ಸೋತು ಹೋಗುತ್ತೀಯ ನೀನು
ಬಾಯಿ ಮುಚ್ಚು… ಬಾಯಿ ಮುಚ್ಚು…
ಹೆಣ್ಣು : ಈ ಬಾಳಿನಲ್ಲಿ ಯಾರು ಹೆಚ್ಚು
ಈ ಪಂದ್ಯದಲ್ಲಿ ಯಾರು ಹೆಚ್ಚು
ನೀನು ಹೆಚ್ಚೋ ನಾನು ಹೆಚ್ಚೋ
ಇಲ್ಲಾ ಇಲ್ಲಿ ರಾಜಿ ಬಾಗಿ
ನೀನು ಗೆಲ್ಲೋ ಮಾತೆ ಇಲ್ಲಾ
ಏಕೆ ಹುಚ್ಚು…ಏಕೆ ಹುಚ್ಚು….||
ಗಂಡು : ನಾಳಿನ ಬಾಳಲಿ ಗೊತ್ತು
ಯಾವುದು ಯಾರ ಸ್ವತ್ತು
ನಾಳಿನ ಬಾಳಲಿ ಗೊತ್ತು
ಯಾವುದು ಯಾರ ಸ್ವತ್ತು
ಆಸೆಯ ಜಾಲವ ಬೀಸಿದಂತ
ಹೆಣ್ಣು ನನ್ನ ಕೂಡಿ ಬಂದಾಗ
ಎಂಥಾ ಮತ್ತು…
ಹೆಣ್ಣು : ಬಲ್ಲೆನು ನಿನ್ನೀ ಗತ್ತು
ಬಂದಿರೆ ನಿನಗೆ ಹೊತ್ತು
ಬಲ್ಲೆನು ನಿನ್ನೀ ಗತ್ತು
ಬಂದಿರೆ ನಿನಗೆ ಹೊತ್ತು
ಎಂದಿಗೂ ಹೆಣ್ಣಿಗೆ ಪ್ರಾಣಕ್ಕಿಂತ
ಮಾನ ಹೆಚ್ಚು ಜಾರಿ ಬಿದ್ದೀಯೋ
ನಡಿ ಹೆಚ್ಚೆತ್ತು…
|| ಗಂಡು : ಈ ಬಾಳಿನಲ್ಲಿ ಯಾರು ಹೆಚ್ಚು
ಈ ಪಂದ್ಯದಲ್ಲಿ ಯಾರು ಹೆಚ್ಚು
ಇಲ್ಲಾ ಇಲ್ಲಿ ರಾಜಿ ಬಾಗಿ
ಸೋತು ಹೋಗುತ್ತೀಯ ನೀನು
ಬಾಯಿ ಮುಚ್ಚು… ಬಾಯಿ ಮುಚ್ಚು…
ಹೆಣ್ಣು : ಈ ಬಾಳಿನಲ್ಲಿ ಯಾರು ಹೆಚ್ಚು
ಈ ಪಂದ್ಯದಲ್ಲಿ ಯಾರು ಹೆಚ್ಚು
ನೀನು ಹೆಚ್ಚೋ ನಾನು ಹೆಚ್ಚೋ
ಇಲ್ಲಾ ಇಲ್ಲಿ ರಾಜಿ ಬಾಗಿ
ನೀನು ಗೆಲ್ಲೋ ಮಾತೆ ಇಲ್ಲಾ
ಏಕೆ ಹುಚ್ಚು…ಏಕೆ ಹುಚ್ಚು….||
Ee Baalinalli song lyrics from Kannada Movie Samarpane starring Rajeev, Jai Jagadish, Aarathi, Lyrics penned by Vijaya Narasimha Sung by S P Balasubrahmanyam, Vani Jairam, Music Composed by M Ranga Rao, film is Directed by Bhargava and film is released on 1983