ಗಂಡು : ಆ…ಆ ಆ ಆ….ಆ ಆ ಆ ಆ….
ಹೆಣ್ಣು : ಆ…ಆ ಆ ಆ….ಆ ಆ ಆ ಆ….
ಗಂಡು : ಮನದ ಮನದ ಸರಳ ಸಮಾಗಮ…
ಸರಸ ಸಮ್ಮಿಲನ ಅನುರಾಗ ಸರಿಗಮ
ಹೆಣ್ಣು : ಮನದ ಮನದ ಸರಳ ಸಮಾಗಮ…
ಸರಸ ಸಮ್ಮಿಲನ ಅನುರಾಗ
ಸ ರಿ ಗ ಮ…ಸರಿಗಮ….ಆ ಆ ಆ….
ಗಂಡು : ಆ ಕುಂಚದಲಿ ಸೌಂದರ್ಯ ಸಿರಿ
ಮೈ ತಾಳುತಿರೆ ಅಂದಕೆ ಎಲ್ಲೆ ಎಲ್ಲಿ
ಹೆಣ್ಣು : ಕಣ್ ಸೇರಿದೆನು ನಾ ಕುಂಚದಲಿ
ನಿನ್ನಾಸೆಗಳ ರೂಪಸಿ ತೆರದಲ್ಲಿ
ಗಂಡು : ಆ…ಆ ಆ….
ಹೆಣ್ಣು : ಓ…ಓ ಓ…..
ಗಂಡು : ಆ ಕುಂಚದಲಿ ಸೌಂದರ್ಯ ಸಿರಿ
ಮೈ ತಾಳುತಿರೆ ಅಂದಕೆ ಎಲ್ಲೆ ಎಲ್ಲಿ
ಹೆಣ್ಣು : ಕಣ್ ಸೇರಿದೆನು ನಾ ಕುಂಚದಲಿ
ನಿನ್ನಾಸೆಗಳ ರೂಪಸಿ ತೆರದಲ್ಲಿ
ಗಂಡು : ಭಾವ ಒಂದಾಗಿ…
ಹೆಣ್ಣು : ಬಾಳು ಹಾಡಾಗಿ…
ಗಂಡು : ಭಾವ ಒಂದಾಗಿ…
ಹೆಣ್ಣು : ಬಾಳು ಹಾಡಾಗಿ…
ಇಬ್ಬರು : ಸುಖದ ಸಿರಿಯು ನಮಗೆ ನಿರಂತರ…
|| ಇಬ್ಬರು : ಸರಸ ಸಮ್ಮಿಲನ ಅನುರಾಗ
ಗಂಡು : ಸರಿಗಮ….ಆ ಆ ಆ……||
ಗಂಡು : ನನ್ನಾಸೆಯದು ಹೆಣ್ಣಂದದಲಿ
ಈ ರೂಪಿನಲಿ ಕಾಣುತ ಬೆರಗಾದೆ…
ಹೆಣ್ಣು : ಈ ರಾಗದಲಿ ಆನಂದದಲಿ
ಸಂಗೀತ ಸವಿ ಹೀರುತ ಮರುಳಾದೆ
ಗಂಡು : ಹೇ ಹೇ ಹೇ…ಹೇ ಹೇ ಹೇ….
ಹೆಣ್ಣು : ಓ ಓ ಓ…ಓ ಓ ಓ…
ಗಂಡು : ನನ್ನಾಸೆಯದು ಹೆಣ್ಣಂದದಲಿ
ಈ ರೂಪಿನಲಿ ಕಾಣುತ ಬೆರಗಾದೆ…
ಹೆಣ್ಣು : ಈ ರಾಗದಲಿ ಆನಂದದಲಿ
ಸಂಗೀತ ಸವಿ ಹೀರುತ ಮರುಳಾದೆ
ಗಂಡು : ಎಂಥ ಸಂತೋಷ…
ಹೆಣ್ಣು : ನೀಡೋ ಉಲ್ಲಾಸ…
ಗಂಡು : ಎಂಥ ಸಂತೋಷ…
ಹೆಣ್ಣು : ನೀಡೋ ಉಲ್ಲಾಸ…
ಇಬ್ಬರು : ಸ್ವರದ..ಸ್ವರದ..ಮಿಲನ ಮನೋಹರ..
ಸರಸ ಸಮ್ಮಿಲನ ಅನುರಾಗ ಸರಿಗಮ
|| ಇಬ್ಬರು : ಮನದ ಮನದ ಸರಳ ಸಮಾಗಮ…
ಸರಸ ಸಮ್ಮಿಲನ ಅನುರಾಗ
ಸ ರಿ ಗ ಮ…ಸರಿಗಮ….ಆ ಆ ಆ…..||
ಗಂಡು : ಆ…ಆ ಆ ಆ….ಆ ಆ ಆ ಆ….
ಹೆಣ್ಣು : ಆ…ಆ ಆ ಆ….ಆ ಆ ಆ ಆ….
ಗಂಡು : ಮನದ ಮನದ ಸರಳ ಸಮಾಗಮ…
ಸರಸ ಸಮ್ಮಿಲನ ಅನುರಾಗ ಸರಿಗಮ
ಹೆಣ್ಣು : ಮನದ ಮನದ ಸರಳ ಸಮಾಗಮ…
ಸರಸ ಸಮ್ಮಿಲನ ಅನುರಾಗ
ಸ ರಿ ಗ ಮ…ಸರಿಗಮ….ಆ ಆ ಆ….
ಗಂಡು : ಆ ಕುಂಚದಲಿ ಸೌಂದರ್ಯ ಸಿರಿ
ಮೈ ತಾಳುತಿರೆ ಅಂದಕೆ ಎಲ್ಲೆ ಎಲ್ಲಿ
ಹೆಣ್ಣು : ಕಣ್ ಸೇರಿದೆನು ನಾ ಕುಂಚದಲಿ
ನಿನ್ನಾಸೆಗಳ ರೂಪಸಿ ತೆರದಲ್ಲಿ
ಗಂಡು : ಆ…ಆ ಆ….
ಹೆಣ್ಣು : ಓ…ಓ ಓ…..
ಗಂಡು : ಆ ಕುಂಚದಲಿ ಸೌಂದರ್ಯ ಸಿರಿ
ಮೈ ತಾಳುತಿರೆ ಅಂದಕೆ ಎಲ್ಲೆ ಎಲ್ಲಿ
ಹೆಣ್ಣು : ಕಣ್ ಸೇರಿದೆನು ನಾ ಕುಂಚದಲಿ
ನಿನ್ನಾಸೆಗಳ ರೂಪಸಿ ತೆರದಲ್ಲಿ
ಗಂಡು : ಭಾವ ಒಂದಾಗಿ…
ಹೆಣ್ಣು : ಬಾಳು ಹಾಡಾಗಿ…
ಗಂಡು : ಭಾವ ಒಂದಾಗಿ…
ಹೆಣ್ಣು : ಬಾಳು ಹಾಡಾಗಿ…
ಇಬ್ಬರು : ಸುಖದ ಸಿರಿಯು ನಮಗೆ ನಿರಂತರ…
|| ಇಬ್ಬರು : ಸರಸ ಸಮ್ಮಿಲನ ಅನುರಾಗ
ಗಂಡು : ಸರಿಗಮ….ಆ ಆ ಆ……||
ಗಂಡು : ನನ್ನಾಸೆಯದು ಹೆಣ್ಣಂದದಲಿ
ಈ ರೂಪಿನಲಿ ಕಾಣುತ ಬೆರಗಾದೆ…
ಹೆಣ್ಣು : ಈ ರಾಗದಲಿ ಆನಂದದಲಿ
ಸಂಗೀತ ಸವಿ ಹೀರುತ ಮರುಳಾದೆ
ಗಂಡು : ಹೇ ಹೇ ಹೇ…ಹೇ ಹೇ ಹೇ….
ಹೆಣ್ಣು : ಓ ಓ ಓ…ಓ ಓ ಓ…
ಗಂಡು : ನನ್ನಾಸೆಯದು ಹೆಣ್ಣಂದದಲಿ
ಈ ರೂಪಿನಲಿ ಕಾಣುತ ಬೆರಗಾದೆ…
ಹೆಣ್ಣು : ಈ ರಾಗದಲಿ ಆನಂದದಲಿ
ಸಂಗೀತ ಸವಿ ಹೀರುತ ಮರುಳಾದೆ
ಗಂಡು : ಎಂಥ ಸಂತೋಷ…
ಹೆಣ್ಣು : ನೀಡೋ ಉಲ್ಲಾಸ…
ಗಂಡು : ಎಂಥ ಸಂತೋಷ…
ಹೆಣ್ಣು : ನೀಡೋ ಉಲ್ಲಾಸ…
ಇಬ್ಬರು : ಸ್ವರದ..ಸ್ವರದ..ಮಿಲನ ಮನೋಹರ..
ಸರಸ ಸಮ್ಮಿಲನ ಅನುರಾಗ ಸರಿಗಮ
|| ಇಬ್ಬರು : ಮನದ ಮನದ ಸರಳ ಸಮಾಗಮ…
ಸರಸ ಸಮ್ಮಿಲನ ಅನುರಾಗ
ಸ ರಿ ಗ ಮ…ಸರಿಗಮ….ಆ ಆ ಆ…..||