Sweety Ninna Nodi Lyrics

ಸ್ವೀಟಿ ನಿನ್ನ ನೋಡಿ Lyrics

in Salt

in ಸಾಲ್ಟ್

LYRIC

Song Details Page after Lyrice

ಸ್ವೀಟಿ ನಿನ್ನ ನೋಡಿ ಈಟಿ ಕಣ್ಣು ಕೂಡಿ
ಪ್ರೀತಿ ಮನಸ್ಸ ತುಂಬಿಕೊಂಡಿದೆ
ಟಿಕ್‌ ಟಾಕ್‌ ಮಾಡಿ ನನ್ನ ಲವ್‌ ಟಾಕ್‌ ಮಾಡಲೇನು
ವಾಟ್ಸ್‌ ಅಪ್‌ ನಂಬರ್‌ ಶೇರ್‌ ಮಾಡಿದೆ
ತಿರುಗಿದೆ ತಿರುಗಿದೆ  ಬುಗುರಿ ತರ ತಿರುಗಿದೆ
ಅಲೆದಿದೆ ಅಲೆದಿದೆ  ನಿನ್ನ ಹಿಂದೆ ಅಲೆದಿದೆ
ಬಯಸಿದೆ ಬಯಸಿದೆ  ನಿನ್ನ ಸನಿಹ ಬಯಸಿದೆ
ಹೃದಯ ಕೊಟ್ಟು ಪ್ರೀತಿ ಮಾಡಲೇ
 
ಖಾನಾ ಪೀನ ಜಾತಿ ಸೋನಾ ತೆರೆಬಿನ ಸಾಧ್ಯಾನ
ಸೋನಾ ಸೋನಾ ನನ್ನ ಸೋನಾ ನೀನೆ ಡಯಾನ
ಕನಸಲ್ಲಿ ಕನಸಲ್ಲಿ  ನಿನ್‌ ಟಚ್ಚಿನ ಕಚಗುಳಿ
ನನಸಲಿ ನನಸಲಿ ಸ್ವೀಟ್‌ ಹಾರ್ಮೋನ್‌ ಸಿಂಫನಿ
ಮನಸಲಿ ಮನಸಲಿ ಬರಿ ನಿಂದೆ ಕಥಕ್ಕಳಿ
ನೀನೆ ನನ್ನ ರಾಜಕುಮಾರಿ
 
ಲೂನಾ ಮ್ಯಾಲೆ ನನ್ನ ಮೈನಾ
ನಿನ್ನ ಜೊತೆಗೆ ಜೀವನ
ಸೂಟುಬೂಟು ಹಾಕಿ ಬಂದ ಮುರಳಿ ಮೋಹನ
ರಮಿಸಿದೆ ರಮಿಸಿದೆ  ಕಾಫಿ ಕುಡಿಸಿ ರಮಿಸಿದೆ
ಮುಡಿಸಿದೆ ಮುಡಿಸಿದೆ  ರೋಜಾ ಹೂವ ಮುಡಿಸಿದೆ
ಕಲೆತಿದೆ ಕಲೆತಿದೆ ಕಣ್ಣು ಕಣ್ಣು ಕಲೆತಿದೆ
ಮನಸ್ಸು ಈಗ ನಿನ್ನದಾಗಿದೆ
 
ಸ್ವೀಟಿ ನಿನ್ನ ನೋಡಿ ಡ್ಯೂಟಿ ಸ್ಟಾರ್ಡು ಮಾಡಿ
ನಾಟಿ ನಾಟಿ ಕನಸ್ಸು ಕಂಡೆನೆ
ಹಾರ್ಟುಬೀಟಿನಲ್ಲಿ  ನಿನ್ನ ಹೆಸರ ಲೂಫಿನಲ್ಲಿ
ಬಾರಿ ಬಾರಿ ಹಾಡಿಕೊಂಡೆನೆ
ಅಳುವುದೆ ಅಳುವುದೆ  ಒಬ್ನೆ ನಾನು ಅಳುವುದೆ
ನಗುವುದೆ ನಗುವುದೆ ಸುಮ್ನೆ ಸುಮ್ನೆ ನಗುವುದೆ
ಕೊಡುವುದೆ ಕೊಡುವುದೆ ಕೈಗೆ ಚಿಪ್ಪು ಕೊಡುವುದೆ
ನನ್ನ ಪ್ರೀತಿ ಹೀಗೆ ಕೊಲ್ಲೋದೆ

ಸ್ವೀಟಿ ನಿನ್ನ ನೋಡಿ ಈಟಿ ಕಣ್ಣು ಕೂಡಿ
ಪ್ರೀತಿ ಮನಸ್ಸ ತುಂಬಿಕೊಂಡಿದೆ
ಟಿಕ್‌ ಟಾಕ್‌ ಮಾಡಿ ನನ್ನ ಲವ್‌ ಟಾಕ್‌ ಮಾಡಲೇನು
ವಾಟ್ಸ್‌ ಅಪ್‌ ನಂಬರ್‌ ಶೇರ್‌ ಮಾಡಿದೆ
ತಿರುಗಿದೆ ತಿರುಗಿದೆ  ಬುಗುರಿ ತರ ತಿರುಗಿದೆ
ಅಲೆದಿದೆ ಅಲೆದಿದೆ  ನಿನ್ನ ಹಿಂದೆ ಅಲೆದಿದೆ
ಬಯಸಿದೆ ಬಯಸಿದೆ  ನಿನ್ನ ಸನಿಹ ಬಯಸಿದೆ
ಹೃದಯ ಕೊಟ್ಟು ಪ್ರೀತಿ ಮಾಡಲೇ
 
ಖಾನಾ ಪೀನ ಜಾತಿ ಸೋನಾ ತೆರೆಬಿನ ಸಾಧ್ಯಾನ
ಸೋನಾ ಸೋನಾ ನನ್ನ ಸೋನಾ ನೀನೆ ಡಯಾನ
ಕನಸಲ್ಲಿ ಕನಸಲ್ಲಿ  ನಿನ್‌ ಟಚ್ಚಿನ ಕಚಗುಳಿ
ನನಸಲಿ ನನಸಲಿ ಸ್ವೀಟ್‌ ಹಾರ್ಮೋನ್‌ ಸಿಂಫನಿ
ಮನಸಲಿ ಮನಸಲಿ ಬರಿ ನಿಂದೆ ಕಥಕ್ಕಳಿ
ನೀನೆ ನನ್ನ ರಾಜಕುಮಾರಿ
 
ಲೂನಾ ಮ್ಯಾಲೆ ನನ್ನ ಮೈನಾ
ನಿನ್ನ ಜೊತೆಗೆ ಜೀವನ
ಸೂಟುಬೂಟು ಹಾಕಿ ಬಂದ ಮುರಳಿ ಮೋಹನ
ರಮಿಸಿದೆ ರಮಿಸಿದೆ  ಕಾಫಿ ಕುಡಿಸಿ ರಮಿಸಿದೆ
ಮುಡಿಸಿದೆ ಮುಡಿಸಿದೆ  ರೋಜಾ ಹೂವ ಮುಡಿಸಿದೆ
ಕಲೆತಿದೆ ಕಲೆತಿದೆ ಕಣ್ಣು ಕಣ್ಣು ಕಲೆತಿದೆ
ಮನಸ್ಸು ಈಗ ನಿನ್ನದಾಗಿದೆ
 
ಸ್ವೀಟಿ ನಿನ್ನ ನೋಡಿ ಡ್ಯೂಟಿ ಸ್ಟಾರ್ಡು ಮಾಡಿ
ನಾಟಿ ನಾಟಿ ಕನಸ್ಸು ಕಂಡೆನೆ
ಹಾರ್ಟುಬೀಟಿನಲ್ಲಿ  ನಿನ್ನ ಹೆಸರ ಲೂಫಿನಲ್ಲಿ
ಬಾರಿ ಬಾರಿ ಹಾಡಿಕೊಂಡೆನೆ
ಅಳುವುದೆ ಅಳುವುದೆ  ಒಬ್ನೆ ನಾನು ಅಳುವುದೆ
ನಗುವುದೆ ನಗುವುದೆ ಸುಮ್ನೆ ಸುಮ್ನೆ ನಗುವುದೆ
ಕೊಡುವುದೆ ಕೊಡುವುದೆ ಕೈಗೆ ಚಿಪ್ಪು ಕೊಡುವುದೆ
ನನ್ನ ಪ್ರೀತಿ ಹೀಗೆ ಕೊಲ್ಲೋದೆ

Sweety Ninna Nodi song lyrics from Kannada Movie Salt starring Sateesh Malavalli, Chandu Chatrapathi, Banaswadi Chethan, Lyrics penned by Raghavendra Kamath Sung by Prajwal Pai, Chethan Naik, Yedhunandan, Music Composed by Yedhunandan, Yelsten, film is Directed by Bharath Nanda and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ