ಸಾಲ್ಟ್ ಸಾಲ್ಟ್ ಸಾಲ್ಟ್ ಸಾಲ್ಟ್ ಸಾಲ್ಟ್
ಸಾಲ್ಟ್ ಸಾಲ್ಟ್ ಸಾಲ್ಟ್ ಸಾಲ್ಟ್ ಸಾಲ್ಟ್
ಸಾಲ್ಟ್ ಸಾಲ್ಟ್ ಸಾಲ್ಟ್ ಸಾಲ್ಟ್ ಸಾಲ್ಟ್
ಕನಸ್ಸಿನ ಈ ಪಯಣ ಈಗ ಇಂದೀಗ ಶುರುವಾಗಿದೆ ಬಾ
ಇಂದಿಲ್ಲ ನಾಳೆ ಗೆಲುವೆ ನಮ್ಮದಾಗ
ಸಮಯವೆ ನಮದಾದ ಮೇಲೆ ಬೇರೆ ಏನೀಗ
ಶುಭಯೋಗ ಕೂಡಿ ಜೊತೆ ಸೇರಿ ಬಂದಾಗ
ಹೇ ಉಸಿರಲಿ ಹಗಲು ರಾತ್ರಿ ಇಂದು ನಾಳೆ ಸಿನಿಮಾನೆ
ಇರುವುದು ಒಂದೆ ದಾರಿ ಒಂದೆ ಗುರಿಯು ಸಿನಿಮಾನೆ
ಗೆಲುವಿಗೆ ಒಂದೇ ಒಂದು ಸಾರಿ ಧೈರ್ಯ ಮಾಡಿ ಗೆದ್ದು ಬೀಗೋಣ
ಎಡಬಿಡದೆ ಘಳಿಗೆ ಪ್ರತಿಘಳಿಗೆ ತಡಮಾಡದೆ ಹೊರಗೆ ಒಳಗೊಳಗೆ
ಎದೆಮಿಡಿತ ಅದು ಹರಿತ ಅದು ಯಾಕೊ
ಕದಡಿದ ಕನಸ್ಸಿದು ನನಸೆ ನಾ
ಸರಿಯುವ ಸಮಯವೆ ಸರಿ ನೀನ
ಜಯವೆ ಗೆಲುವೆ ನಮದೇ..
ಸಾಲ್ಟ್ ಸಾಲ್ಟ್ ಸಾಲ್ಟ್ ಸಾಲ್ಟ್ ಸಾಲ್ಟ್
ಸಾಲ್ಟ್ ಸಾಲ್ಟ್ ಸಾಲ್ಟ್ ಸಾಲ್ಟ್ ಸಾಲ್ಟ್
ಸಾಲ್ಟ್ ಸಾಲ್ಟ್ ಸಾಲ್ಟ್ ಸಾಲ್ಟ್ ಸಾಲ್ಟ್
ಕನಸ್ಸಿನ ಈ ಪಯಣ ಈಗ ಇಂದೀಗ ಶುರುವಾಗಿದೆ ಬಾ
ಇಂದಿಲ್ಲ ನಾಳೆ ಗೆಲುವೆ ನಮ್ಮದಾಗ
ಸಮಯವೆ ನಮದಾದ ಮೇಲೆ ಬೇರೆ ಏನೀಗ
ಶುಭಯೋಗ ಕೂಡಿ ಜೊತೆ ಸೇರಿ ಬಂದಾಗ
ಹೇ ಉಸಿರಲಿ ಹಗಲು ರಾತ್ರಿ ಇಂದು ನಾಳೆ ಸಿನಿಮಾನೆ
ಇರುವುದು ಒಂದೆ ದಾರಿ ಒಂದೆ ಗುರಿಯು ಸಿನಿಮಾನೆ
ಗೆಲುವಿಗೆ ಒಂದೇ ಒಂದು ಸಾರಿ ಧೈರ್ಯ ಮಾಡಿ ಗೆದ್ದು ಬೀಗೋಣ
ಎಡಬಿಡದೆ ಘಳಿಗೆ ಪ್ರತಿಘಳಿಗೆ ತಡಮಾಡದೆ ಹೊರಗೆ ಒಳಗೊಳಗೆ
ಎದೆಮಿಡಿತ ಅದು ಹರಿತ ಅದು ಯಾಕೊ
ಕದಡಿದ ಕನಸ್ಸಿದು ನನಸೆ ನಾ
ಸರಿಯುವ ಸಮಯವೆ ಸರಿ ನೀನ
ಜಯವೆ ಗೆಲುವೆ ನಮದೇ..