ಭರವಸೆ ನೀಡುವ ಓ ನನ್ನ ಭಾಗ್ಯವೆ
ಬೆಳಗಿಸು ಜೀವನ ಸೋತೋದೆ ನಾ
ಇದು ಯಾಕೆ ಇದು ಯಾಕೆ ನಮಗೇಕೆ ಹೀಗೆ
ಕೊರಳಲ್ಲಿ ಉರುಳಂತೆ ಬಿಗಿದಿಟ್ಟ ಹಾಗೆ
ಕನಸ್ಸೊಂದು ನನಸಾಗಿ ಕೈಜಾರಿದ್ದಾಗೆ
ಭಯವ ಜಯಿಸಿ ಗೆಲುವ
ಎದೆಯಲಿ ಚಿರಂತನ ನಿನಂತರಂಗದ ಈ ಯಾನ
ಪ್ರತಿಕ್ಷಣ ನಿರಂತರ ಹೋರಾಟವೆ ಜೀವನ
ಈ ಹುಡುಕಾಟ ಈ ತಡಕಾಟ
ಹಣೆಯಬರಹ ಇದೇನ
ಈ ವಿಧಿಯಾಟ ಈ ಜಂಜಾಟ
ಕೊನೆಯವರೆಗೂ ಹೀಗೇನ
||ಭರವಸೆ ನೀಡುವ ಓ ನನ್ನ ಭಾಗ್ಯವೆ
ಬೆಳಗಿಸು ಜೀವನ ಸೋತೋದೆ ನಾ||
ಭರವಸೆ ನೀಡುವ ಓ ನನ್ನ ಭಾಗ್ಯವೆ
ಬೆಳಗಿಸು ಜೀವನ ಸೋತೋದೆ ನಾ
ಇದು ಯಾಕೆ ಇದು ಯಾಕೆ ನಮಗೇಕೆ ಹೀಗೆ
ಕೊರಳಲ್ಲಿ ಉರುಳಂತೆ ಬಿಗಿದಿಟ್ಟ ಹಾಗೆ
ಕನಸ್ಸೊಂದು ನನಸಾಗಿ ಕೈಜಾರಿದ್ದಾಗೆ
ಭಯವ ಜಯಿಸಿ ಗೆಲುವ
ಎದೆಯಲಿ ಚಿರಂತನ ನಿನಂತರಂಗದ ಈ ಯಾನ
ಪ್ರತಿಕ್ಷಣ ನಿರಂತರ ಹೋರಾಟವೆ ಜೀವನ
ಈ ಹುಡುಕಾಟ ಈ ತಡಕಾಟ
ಹಣೆಯಬರಹ ಇದೇನ
ಈ ವಿಧಿಯಾಟ ಈ ಜಂಜಾಟ
ಕೊನೆಯವರೆಗೂ ಹೀಗೇನ
||ಭರವಸೆ ನೀಡುವ ಓ ನನ್ನ ಭಾಗ್ಯವೆ
ಬೆಳಗಿಸು ಜೀವನ ಸೋತೋದೆ ನಾ||
Bharavase Needuva song lyrics from Kannada Movie Salt starring Sateesh Malavalli, Chandu Chatrapathi, Banaswadi Chethan, Lyrics penned by Raghavendra Kamath Sung by Prajwal Pai, Music Composed by Yedhunandan, Yelsten, film is Directed by Bharath Nanda and film is released on 2021