ನನ್ನೆ ನಾನು ಯಾಕೊ ಮರೆತೆನ
ಒಮ್ಮೆ ನೀನು ಬರುವ ಸುಳಿವೆನ
ಹೊಸ ಹೊಸತರ ಕಚಗುಳಿ ಮಜವಿದೇನೊ
ಹೊಸ ಹೊಸತರ ಕಲರವ ಒಳಗಿದೇನೊ
ಇನ್ನು ಮುಂದೆ ಎಲ್ಲ ಹೀಗೇನ
ನಿಂತ ಕ್ಷಣವೆ ಹಾರೊ ಹಾಗೇನ
ಹೊಸ ಹೊಸತರ ಕಚಗುಳಿ ಮಜವಿದೇನೊ
ಹೊಸ ಹೊಸತರ ಕಲರವ ಒಳಗಿದೇನೊ
ಮನಸ್ಸೂರೆ ಈಗ ಹರ್ಷದ ಉಲ್ಲಾಸದ ಅಮಲ ಆಗರ
ಇದು ಯಾವ ಯೋಗ
ಕಂಡಲೆಲ್ಲ ಕಣ್ಣತುಂಬ ಒಲವೆ ಸಾಗರ
ಮನಸ್ಸು ಕಳೆದೋಗಿದೆ ಅರಿವಾಗಿದೆ ನಿನದಾಗಿದೆ
ಸನಿಹ ಸೆಳೆವಾಗಿದೆ ಸೆರೆಯಾಗಿದೆ ನಿನದಾಗಿದೆ
ಈ ಜೀವ ಉಸಿರಾಡಿದೆ ಉಸಿರಾಡಿದೆ ನೀನೆ ಸರ್ವತ
ನಿನ್ನಿಂದ ನವಿರಾದ ಕನಸನ್ನ ಕಂಡೆ ನಾ ಅನುದಿನ
ಜಪಿಸುವೆನು ನಾ ನಿನ್ನ ನಿನೆಸರೆ ಇನ್ನ
||ನನ್ನೆ ನಾನು ಯಾಕೊ ಮರೆತೆನ
ಒಮ್ಮೆ ನೀನು ಬರುವ ಸುಳಿವೆನ
ಹೊಸ ಹೊಸತರ ಕಚಗುಳಿ ಮಜವಿದೇನೊ
ಹೊಸ ಹೊಸತರ ಕಲರವ ಒಳಗಿದೇನೊ||
||ಇನ್ನು ಮುಂದೆ ಎಲ್ಲ ಹೀಗೇನ
ನಿಂತ ಕ್ಷಣವೆ ಹಾರೊ ಹಾಗೇನ
ಹೊಸ ಹೊಸತರ ಕಚಗುಳಿ ಮಜವಿದೇನೊ
ಹೊಸ ಹೊಸತರ ಕಲರವ ಒಳಗಿದೇನೊ
ಮನಸ್ಸೂರೆ ಈಗ ಹರ್ಷದ ಉಲ್ಲಾಸದ ಅಮಲ ಆಗರ
ಇದು ಯಾವ ಯೋಗ
ಕಂಡಲೆಲ್ಲ ಕಣ್ಣತುಂಬ ಒಲವೆ ಸಾಗರ||
ನನ್ನೆ ನಾನು ಯಾಕೊ ಮರೆತೆನ
ಒಮ್ಮೆ ನೀನು ಬರುವ ಸುಳಿವೆನ
ಹೊಸ ಹೊಸತರ ಕಚಗುಳಿ ಮಜವಿದೇನೊ
ಹೊಸ ಹೊಸತರ ಕಲರವ ಒಳಗಿದೇನೊ
ಇನ್ನು ಮುಂದೆ ಎಲ್ಲ ಹೀಗೇನ
ನಿಂತ ಕ್ಷಣವೆ ಹಾರೊ ಹಾಗೇನ
ಹೊಸ ಹೊಸತರ ಕಚಗುಳಿ ಮಜವಿದೇನೊ
ಹೊಸ ಹೊಸತರ ಕಲರವ ಒಳಗಿದೇನೊ
ಮನಸ್ಸೂರೆ ಈಗ ಹರ್ಷದ ಉಲ್ಲಾಸದ ಅಮಲ ಆಗರ
ಇದು ಯಾವ ಯೋಗ
ಕಂಡಲೆಲ್ಲ ಕಣ್ಣತುಂಬ ಒಲವೆ ಸಾಗರ
ಮನಸ್ಸು ಕಳೆದೋಗಿದೆ ಅರಿವಾಗಿದೆ ನಿನದಾಗಿದೆ
ಸನಿಹ ಸೆಳೆವಾಗಿದೆ ಸೆರೆಯಾಗಿದೆ ನಿನದಾಗಿದೆ
ಈ ಜೀವ ಉಸಿರಾಡಿದೆ ಉಸಿರಾಡಿದೆ ನೀನೆ ಸರ್ವತ
ನಿನ್ನಿಂದ ನವಿರಾದ ಕನಸನ್ನ ಕಂಡೆ ನಾ ಅನುದಿನ
ಜಪಿಸುವೆನು ನಾ ನಿನ್ನ ನಿನೆಸರೆ ಇನ್ನ
||ನನ್ನೆ ನಾನು ಯಾಕೊ ಮರೆತೆನ
ಒಮ್ಮೆ ನೀನು ಬರುವ ಸುಳಿವೆನ
ಹೊಸ ಹೊಸತರ ಕಚಗುಳಿ ಮಜವಿದೇನೊ
ಹೊಸ ಹೊಸತರ ಕಲರವ ಒಳಗಿದೇನೊ||
||ಇನ್ನು ಮುಂದೆ ಎಲ್ಲ ಹೀಗೇನ
ನಿಂತ ಕ್ಷಣವೆ ಹಾರೊ ಹಾಗೇನ
ಹೊಸ ಹೊಸತರ ಕಚಗುಳಿ ಮಜವಿದೇನೊ
ಹೊಸ ಹೊಸತರ ಕಲರವ ಒಳಗಿದೇನೊ
ಮನಸ್ಸೂರೆ ಈಗ ಹರ್ಷದ ಉಲ್ಲಾಸದ ಅಮಲ ಆಗರ
ಇದು ಯಾವ ಯೋಗ
ಕಂಡಲೆಲ್ಲ ಕಣ್ಣತುಂಬ ಒಲವೆ ಸಾಗರ||
Nanne Nanu Yako song lyrics from Kannada Movie Salt starring Sateesh Malavalli, Chandu Chatrapathi, Banaswadi Chethan, Lyrics penned by Raghavendra Kamath Sung by Yedhunandan, Yelsten, Music Composed by Yedhunandan, Yelsten, film is Directed by Bharath Nanda and film is released on 2021