-ಯಾಕಾನ ಸಿಗುತಿವೋ ಹುಡುಗೀರಿಗೆ
ಬೇರೆ ಶಿಕ್ಷೆ ಇಲ್ವ ಗಂಡಸರಿಗೆ...
ಹೆಂಗೊ ಇದ್ವಿ ನಾವು ತಕ್ಕಮಟ್ಟಿಗೆ
ಸುತ್ತಿಗೆಲಿ ಹೋಡ್ಕೊಂಡ್ವಿ ಹೆಲ್ಮೆಟ್ಟಿಗೆ
ಮುಳುಗಿ ಸಾಯುವಾಗ ಸ್ವಿಮ್ಮಿಂಗು ಕಲಿಸೋರೆ ಹುಡುಗೀರು ಸ್ವಾಮಿ
ಯಾಕಾನ ಸಿಗುತಿವೋ ಹುಡುಗೀರಿಗೆ
ಬೇರೆ ಶಿಕ್ಷೆ ಇಲ್ವ ಗಂಡಸರಿಗೆ...
ಹೆಂಗೊ ಇದ್ವಿ ನಾವು ತಕ್ಕಮಟ್ಟಿಗೆ
ಸುತ್ತಿಗೆಲಿ ಹೋಡ್ಕೊಂಡ್ವಿ ಹೆಲ್ಮೆಟ್ಟಿಗೆ
ಲಂಕೆ ಸುಟ್ಟ ಹನುಮಂತನಿಗೆ
ಹೆಣ್ಮಕ್ಳು ಸಿಗಲಿಲ್ಲ ನೋಡಿ
ಸೆಂಟ್ರಲ್ಲಿ ಯಾರೊ ಸಿಕ್ಕಿದ್ರೆ ಹನುಮ
ವಾಪಸ್ಸು ಬರ‍್ತಿದ್ದ ಓಡಿ
ಆಡಮ್ ಗೆ ಈ ಒಬ್ಳು ಸಿಗದಿದ್ದರೆ
ಚನ್ನಾಗೆ ಇರ್ತಿತ್ತು ಭೂಲೋಕವೇ
ಪ್ರೀತಿ ಜಾಸ್ತಿಯಾಗಿ ಹೀಟು ಹೆಚ್ಚಾದಾಗ ಬರ್ಲಿ ಸುನಾಮಿ
ಜೊತೆಯಲ್ಲಿ ಲೇಡಿಸು ಇದ್ದಾಗ ಪ್ರಳಯಾನೆ ಬೇಕಿಲ್ಲ ಸ್ವಾಮಿ
||ಯಾಕಾನ ಸಿಗುತಿವೋ ಹುಡುಗೀರಿಗೆ
ಬೇರೆ ಶಿಕ್ಷೆ ಇಲ್ವ ಗಂಡಸರಿಗೆ...
ಹೆಂಗೊ ಇದ್ವಿ ನಾವು ತಕ್ಕಮಟ್ಟಿಗೆ
ಸುತ್ತಿಗೆಲಿ ಹೋಡ್ಕೊಂಡ್ವಿ ಹೆಲ್ಮೆಟ್ಟಿಗೆ||
ಲವ್ವು ಗಿವ್ವು ಫ್ಯಾಮಿಲಿ ಗೀಮಿಲಿ
ಭಗವಂತನ ಕೋತಿ ಬೋನು
ತಿಳಿದು ತಿಳಿದು ಮಂಗ ಆಗವ್ನೆ
ನಿಜವಾಗ್ಲು ಸೂಪರ್ರುಮ್ಯಾನು
ಹಿಂಗೆಲ್ಲ ಹಾಡೋದು ಬಿಡದಿದ್ದರೆ
ಹುಡುಗೀರು ಬಯ್ಯೋದು ಸರಿ ಅಲ್ಲವೆ
ಬಾಯ್ಮುಚ್ಚಿ ಪ್ರೀತೀನ ಮಾಡೋರು
ಈ ನಡುವೆ ತುಂಬಾನೆಕಮ್ಮಿ
ಕಳ್ಕೊಂಡ ಮೇಲೇನೆ ಪ್ರೀತಿ ಅಂದ್ರೆನಂತ ತಿಳಿಯೋದು ಸ್ವಾಮಿ
||ಯಾಕಾನ ಸಿಗುತಿವೋ ಹುಡುಗೀರಿಗೆ
ಬೇರೆ ಶಿಕ್ಷೆ ಇಲ್ವ ಗಂಡಸರಿಗೆ...
ಹೆಂಗೊ ಇದ್ವಿ ನಾವು ತಕ್ಕಮಟ್ಟಿಗೆ
ಸುತ್ತಿಗೆಲಿ ಹೋಡ್ಕೊಂಡ್ವಿ ಹೆಲ್ಮೆಟ್ಟಿಗೆ||
-ಯಾಕಾನ ಸಿಗುತಿವೋ ಹುಡುಗೀರಿಗೆ
ಬೇರೆ ಶಿಕ್ಷೆ ಇಲ್ವ ಗಂಡಸರಿಗೆ...
ಹೆಂಗೊ ಇದ್ವಿ ನಾವು ತಕ್ಕಮಟ್ಟಿಗೆ
ಸುತ್ತಿಗೆಲಿ ಹೋಡ್ಕೊಂಡ್ವಿ ಹೆಲ್ಮೆಟ್ಟಿಗೆ
ಮುಳುಗಿ ಸಾಯುವಾಗ ಸ್ವಿಮ್ಮಿಂಗು ಕಲಿಸೋರೆ ಹುಡುಗೀರು ಸ್ವಾಮಿ
ಯಾಕಾನ ಸಿಗುತಿವೋ ಹುಡುಗೀರಿಗೆ
ಬೇರೆ ಶಿಕ್ಷೆ ಇಲ್ವ ಗಂಡಸರಿಗೆ...
ಹೆಂಗೊ ಇದ್ವಿ ನಾವು ತಕ್ಕಮಟ್ಟಿಗೆ
ಸುತ್ತಿಗೆಲಿ ಹೋಡ್ಕೊಂಡ್ವಿ ಹೆಲ್ಮೆಟ್ಟಿಗೆ
ಲಂಕೆ ಸುಟ್ಟ ಹನುಮಂತನಿಗೆ
ಹೆಣ್ಮಕ್ಳು ಸಿಗಲಿಲ್ಲ ನೋಡಿ
ಸೆಂಟ್ರಲ್ಲಿ ಯಾರೊ ಸಿಕ್ಕಿದ್ರೆ ಹನುಮ
ವಾಪಸ್ಸು ಬರ‍್ತಿದ್ದ ಓಡಿ
ಆಡಮ್ ಗೆ ಈ ಒಬ್ಳು ಸಿಗದಿದ್ದರೆ
ಚನ್ನಾಗೆ ಇರ್ತಿತ್ತು ಭೂಲೋಕವೇ
ಪ್ರೀತಿ ಜಾಸ್ತಿಯಾಗಿ ಹೀಟು ಹೆಚ್ಚಾದಾಗ ಬರ್ಲಿ ಸುನಾಮಿ
ಜೊತೆಯಲ್ಲಿ ಲೇಡಿಸು ಇದ್ದಾಗ ಪ್ರಳಯಾನೆ ಬೇಕಿಲ್ಲ ಸ್ವಾಮಿ
||ಯಾಕಾನ ಸಿಗುತಿವೋ ಹುಡುಗೀರಿಗೆ
ಬೇರೆ ಶಿಕ್ಷೆ ಇಲ್ವ ಗಂಡಸರಿಗೆ...
ಹೆಂಗೊ ಇದ್ವಿ ನಾವು ತಕ್ಕಮಟ್ಟಿಗೆ
ಸುತ್ತಿಗೆಲಿ ಹೋಡ್ಕೊಂಡ್ವಿ ಹೆಲ್ಮೆಟ್ಟಿಗೆ||
ಲವ್ವು ಗಿವ್ವು ಫ್ಯಾಮಿಲಿ ಗೀಮಿಲಿ
ಭಗವಂತನ ಕೋತಿ ಬೋನು
ತಿಳಿದು ತಿಳಿದು ಮಂಗ ಆಗವ್ನೆ
ನಿಜವಾಗ್ಲು ಸೂಪರ್ರುಮ್ಯಾನು
ಹಿಂಗೆಲ್ಲ ಹಾಡೋದು ಬಿಡದಿದ್ದರೆ
ಹುಡುಗೀರು ಬಯ್ಯೋದು ಸರಿ ಅಲ್ಲವೆ
ಬಾಯ್ಮುಚ್ಚಿ ಪ್ರೀತೀನ ಮಾಡೋರು
ಈ ನಡುವೆ ತುಂಬಾನೆಕಮ್ಮಿ
ಕಳ್ಕೊಂಡ ಮೇಲೇನೆ ಪ್ರೀತಿ ಅಂದ್ರೆನಂತ ತಿಳಿಯೋದು ಸ್ವಾಮಿ
||ಯಾಕಾನ ಸಿಗುತಿವೋ ಹುಡುಗೀರಿಗೆ
ಬೇರೆ ಶಿಕ್ಷೆ ಇಲ್ವ ಗಂಡಸರಿಗೆ...
ಹೆಂಗೊ ಇದ್ವಿ ನಾವು ತಕ್ಕಮಟ್ಟಿಗೆ
ಸುತ್ತಿಗೆಲಿ ಹೋಡ್ಕೊಂಡ್ವಿ ಹೆಲ್ಮೆಟ್ಟಿಗೆ||
Yakana Sigthivo Hudugeerige song lyrics from Kannada Movie Sakkare starring Ganesh, Deepa Sannidhi, Ananthnag, Lyrics penned by Yogaraj Bhat Sung by V Harikrishna, Music Composed by V Harikrishna, film is Directed by Abhaya Simha G A and film is released on 2013