-
ತುಂಬಾ ಹೇಳಬೇಕು ನಾನು ಫ್ರೀ ಇದ್ದೀರ
ಎಲ್ಲ ಕೇಳಬೇಕು ನೀವು ಫ್ರೀ ಇದ್ದೀರ
ಅಂದುಕೊಂಡೆ ಏನೊ ಒಂದು
ನಿಮ್ಮ ಮುಂದೆ ಬಾಯಿ ಬಂದ್
ನೀವಾದರು ಮಾತನಾಡಿ ಸುಮ್ನೆ ಯಾಕಿದ್ದೀರ
ತುಂಬಾ ಹೇಳಬೇಕು ನಾನು ಫ್ರೀ ಇದ್ದೀರ
ಎಲ್ಲ ಕೇಳಬೇಕು ನೀವು ಫ್ರೀ ಇದ್ದೀರ
ದಾರಿಲಿ ಮಲ್ಲಿಗೆಯು ಘಮ್ ಎನ್ನುವಾಗ
ಅಷ್ಟು ದೂರ ಯಾಕಿದಿರ
ಇಳಿಸಂಜೆಯ ಗಾಳಿ ಸುಂಯ್ ಎಂದು ಸದ್ದು
ಕೇಳುತ್ತೀರ ಫ್ರೀ ಇದ್ದೀರ
ಸ್ವಪ್ನ ಕುಳಿತ ಕಣ್ಣಲಿ ನನ್ನ ಜಾಗ ಯಾವುದೊ
ಅಂತದೆಲ್ಲ ಹೇಳಲು ಪ್ರೇಮರಾಗ ಸಾಲದು
ನನ್ನನ್ನೆ ನೋಡುತ್ತ ಇನ್ನಷ್ಟು ಹಾಡುವಿರ
||ತುಂಬಾ ಹೇಳಬೇಕು ನಾನು ಫ್ರೀ ಇದ್ದೀರ
ಎಲ್ಲ ಕೇಳಬೇಕು ನೀವು ಫ್ರೀ ಇದ್ದೀರ||
ಬೆಳದಿಂಗಳ ರಾತ್ರಿ ನನೆದೆಯ ತುಂಬ ಚಂದ್ರ ಇಲ್ಲ ನೀವಿದ್ದೀರ
ಕೈಯಲ್ಲಿ ಕೈ ಇಟ್ಟು ಹೋಗೋಣ ಬನ್ನಿ ಸ್ವಲ್ಪ ದೂರ ಫ್ರೀ ಇದ್ದೀರ
ತುಂಬ ಹುಚ್ಚುಪ್ರೇಮಿಗೆ ಇರಲೆಬೇಕು ವೇದನೆ
ಇಷ್ಟು ದಣಿದ ಜೀವಕ್ಕೆ ತೋಳು ಚಾಚಿ ಸುಮ್ಮನೆ
ಸ್ವಲ್ಪ ಸುತ್ತಿಬಳಸಿ ಆಸೆಯನ್ನು ಹೇಳುವಿರ
||ತುಂಬಾ ಹೇಳಬೇಕು ನಾನು ಫ್ರೀ ಇದ್ದೀರ
ಎಲ್ಲ ಕೇಳಬೇಕು ನೀವು ಫ್ರೀ ಇದ್ದೀರ
ಅಂದುಕೊಂಡೆ ಏನೊ ಒಂದು
ನಿಮ್ಮ ಮುಂದೆ ಬಾಯಿ ಬಂದ್
ನೀವಾದರು ಮಾತನಾಡಿ ಸುಮ್ನೆ ಯಾಕಿದ್ದೀರ||
-
ತುಂಬಾ ಹೇಳಬೇಕು ನಾನು ಫ್ರೀ ಇದ್ದೀರ
ಎಲ್ಲ ಕೇಳಬೇಕು ನೀವು ಫ್ರೀ ಇದ್ದೀರ
ಅಂದುಕೊಂಡೆ ಏನೊ ಒಂದು
ನಿಮ್ಮ ಮುಂದೆ ಬಾಯಿ ಬಂದ್
ನೀವಾದರು ಮಾತನಾಡಿ ಸುಮ್ನೆ ಯಾಕಿದ್ದೀರ
ತುಂಬಾ ಹೇಳಬೇಕು ನಾನು ಫ್ರೀ ಇದ್ದೀರ
ಎಲ್ಲ ಕೇಳಬೇಕು ನೀವು ಫ್ರೀ ಇದ್ದೀರ
ದಾರಿಲಿ ಮಲ್ಲಿಗೆಯು ಘಮ್ ಎನ್ನುವಾಗ
ಅಷ್ಟು ದೂರ ಯಾಕಿದಿರ
ಇಳಿಸಂಜೆಯ ಗಾಳಿ ಸುಂಯ್ ಎಂದು ಸದ್ದು
ಕೇಳುತ್ತೀರ ಫ್ರೀ ಇದ್ದೀರ
ಸ್ವಪ್ನ ಕುಳಿತ ಕಣ್ಣಲಿ ನನ್ನ ಜಾಗ ಯಾವುದೊ
ಅಂತದೆಲ್ಲ ಹೇಳಲು ಪ್ರೇಮರಾಗ ಸಾಲದು
ನನ್ನನ್ನೆ ನೋಡುತ್ತ ಇನ್ನಷ್ಟು ಹಾಡುವಿರ
||ತುಂಬಾ ಹೇಳಬೇಕು ನಾನು ಫ್ರೀ ಇದ್ದೀರ
ಎಲ್ಲ ಕೇಳಬೇಕು ನೀವು ಫ್ರೀ ಇದ್ದೀರ||
ಬೆಳದಿಂಗಳ ರಾತ್ರಿ ನನೆದೆಯ ತುಂಬ ಚಂದ್ರ ಇಲ್ಲ ನೀವಿದ್ದೀರ
ಕೈಯಲ್ಲಿ ಕೈ ಇಟ್ಟು ಹೋಗೋಣ ಬನ್ನಿ ಸ್ವಲ್ಪ ದೂರ ಫ್ರೀ ಇದ್ದೀರ
ತುಂಬ ಹುಚ್ಚುಪ್ರೇಮಿಗೆ ಇರಲೆಬೇಕು ವೇದನೆ
ಇಷ್ಟು ದಣಿದ ಜೀವಕ್ಕೆ ತೋಳು ಚಾಚಿ ಸುಮ್ಮನೆ
ಸ್ವಲ್ಪ ಸುತ್ತಿಬಳಸಿ ಆಸೆಯನ್ನು ಹೇಳುವಿರ
||ತುಂಬಾ ಹೇಳಬೇಕು ನಾನು ಫ್ರೀ ಇದ್ದೀರ
ಎಲ್ಲ ಕೇಳಬೇಕು ನೀವು ಫ್ರೀ ಇದ್ದೀರ
ಅಂದುಕೊಂಡೆ ಏನೊ ಒಂದು
ನಿಮ್ಮ ಮುಂದೆ ಬಾಯಿ ಬಂದ್
ನೀವಾದರು ಮಾತನಾಡಿ ಸುಮ್ನೆ ಯಾಕಿದ್ದೀರ||
Free Iddeera song lyrics from Kannada Movie Sakkare starring Ganesh, Deepa Sannidhi, Ananthnag, Lyrics penned by Yogaraj Bhat Sung by Sonu Nigam, Nanditha, Music Composed by V Harikrishna, film is Directed by Abhaya Simha G A and film is released on 2013