-
ಇದ್ದಲ್ಲಿಯೆ ಸದ್ದಿಲ್ಲದೆ ಏನಾಯಿತೊ ನನಗೆ
ಆಗಿಲ್ಲ ನಾ ಸಂಭಾವಿತ ಗೊತ್ತಿಲ್ಲವೆ ನಿನಗೆ
ನೆನಪುಗಳ ಗಾಳಿ ದಾಳಿ ಕನಸುಗಳ ಚಾಳಿ ಚಾಳಿ
ಹೃದಯ ಗತಿ ಹೇಳಿ ಕೇಳಿ ಗಂಭೀರ
ಇನ್ನೊಂದೆ ಮಾತು ಏನೆಂದರೆ ತುಂಬಾನೆ ಪ್ರೀತಿ ನೀನೆಂದರೆ
ಇದ್ದಲ್ಲಿಯೆ ಸದ್ದಿಲ್ಲದೆ ಏನಾಯಿತೊ ನನಗೆ
ಆಗಿಲ್ಲ ನಾ ಸಂಭಾವಿತ ಗೊತ್ತಿಲ್ಲವೆ ನಿನಗೆ
ನಾ ಹೇಳದ ನೀ ಕೇಳದ ಸಿಹಿಸಿಹಿ ವಿನಿಮಯ
ಅಧರದಲಿ ಜರಗುತ್ತಿದೆ
ನನ್ನೊಂದಿಗೆ ನೀನಿದ್ದರೆ ಅಡ್ಡಾಡುವ
ಪ್ರತಿ ಜಾಗವು ಮೃದುವಾಗಿದೆ
ಬಯಕೆಗಳು ಭಾರಿ ಭಾರಿ ಬೆಳಗುತ್ತಿದೆ ಬಾರಿ ಬಾರಿ
ಮರೆತಿರುವೆ ಊರು ಕೇರಿ ನಾನೀಗ
ಇನ್ನೊಂದೆ ಮಾತು ಏನೆಂದರೆ ಇನ್ನೇನು ಬೇಕು ನೀ ಕಂಡರೆ
ನಾನೊಬ್ಬನೆ ಇದ್ದಾಗಲೂ ನಗುಮುಖ ನನೆಯುತ
ಮೈಮರೆತು ನಸುನಗುವೆ
ಈ ತೋಳಿಗೆ ನೀ ಬಂದರೆ ಈ ಬಾಳಿಗೆ ಎಂದೆಂದಿಗೂ ಋಣಿಯಾಗುವೆ
ಸಲಿಗೆಯಲ್ಲಿ ಕಾಡಿ ಕಾಡಿ ವಿರಹದಲ್ಲಿ ಬಾಡಿ ಬಾಡಿ
ಸಮಯವನು ನೋಡಿ ನೋಡಿ ಬಾ ಬೇಗ
ಇನ್ನೊಂದೆ ಮಾತು ಏನೆಂದರೆ ಜೀವಾನೆ ಬಂತು ನೀ ಬಂದರೆ
||ಇದ್ದಲ್ಲಿಯೆ ಸದ್ದಿಲ್ಲದೆ ಏನಾಯಿತೊ ನನಗೆ
ಆಗಿಲ್ಲ ನಾ ಸಂಭಾವಿತ ಗೊತ್ತಿಲ್ಲವೆ ನಿನಗೆ||
-
ಇದ್ದಲ್ಲಿಯೆ ಸದ್ದಿಲ್ಲದೆ ಏನಾಯಿತೊ ನನಗೆ
ಆಗಿಲ್ಲ ನಾ ಸಂಭಾವಿತ ಗೊತ್ತಿಲ್ಲವೆ ನಿನಗೆ
ನೆನಪುಗಳ ಗಾಳಿ ದಾಳಿ ಕನಸುಗಳ ಚಾಳಿ ಚಾಳಿ
ಹೃದಯ ಗತಿ ಹೇಳಿ ಕೇಳಿ ಗಂಭೀರ
ಇನ್ನೊಂದೆ ಮಾತು ಏನೆಂದರೆ ತುಂಬಾನೆ ಪ್ರೀತಿ ನೀನೆಂದರೆ
ಇದ್ದಲ್ಲಿಯೆ ಸದ್ದಿಲ್ಲದೆ ಏನಾಯಿತೊ ನನಗೆ
ಆಗಿಲ್ಲ ನಾ ಸಂಭಾವಿತ ಗೊತ್ತಿಲ್ಲವೆ ನಿನಗೆ
ನಾ ಹೇಳದ ನೀ ಕೇಳದ ಸಿಹಿಸಿಹಿ ವಿನಿಮಯ
ಅಧರದಲಿ ಜರಗುತ್ತಿದೆ
ನನ್ನೊಂದಿಗೆ ನೀನಿದ್ದರೆ ಅಡ್ಡಾಡುವ
ಪ್ರತಿ ಜಾಗವು ಮೃದುವಾಗಿದೆ
ಬಯಕೆಗಳು ಭಾರಿ ಭಾರಿ ಬೆಳಗುತ್ತಿದೆ ಬಾರಿ ಬಾರಿ
ಮರೆತಿರುವೆ ಊರು ಕೇರಿ ನಾನೀಗ
ಇನ್ನೊಂದೆ ಮಾತು ಏನೆಂದರೆ ಇನ್ನೇನು ಬೇಕು ನೀ ಕಂಡರೆ
ನಾನೊಬ್ಬನೆ ಇದ್ದಾಗಲೂ ನಗುಮುಖ ನನೆಯುತ
ಮೈಮರೆತು ನಸುನಗುವೆ
ಈ ತೋಳಿಗೆ ನೀ ಬಂದರೆ ಈ ಬಾಳಿಗೆ ಎಂದೆಂದಿಗೂ ಋಣಿಯಾಗುವೆ
ಸಲಿಗೆಯಲ್ಲಿ ಕಾಡಿ ಕಾಡಿ ವಿರಹದಲ್ಲಿ ಬಾಡಿ ಬಾಡಿ
ಸಮಯವನು ನೋಡಿ ನೋಡಿ ಬಾ ಬೇಗ
ಇನ್ನೊಂದೆ ಮಾತು ಏನೆಂದರೆ ಜೀವಾನೆ ಬಂತು ನೀ ಬಂದರೆ
||ಇದ್ದಲ್ಲಿಯೆ ಸದ್ದಿಲ್ಲದೆ ಏನಾಯಿತೊ ನನಗೆ
ಆಗಿಲ್ಲ ನಾ ಸಂಭಾವಿತ ಗೊತ್ತಿಲ್ಲವೆ ನಿನಗೆ||
Iddalliye Saddillade song lyrics from Kannada Movie Sakkare starring Ganesh, Deepa Sannidhi, Ananthnag, Lyrics penned by Jayanth Kaikini Sung by Sonu Nigam, Music Composed by V Harikrishna, film is Directed by Abhaya Simha G A and film is released on 2013