Ene Aadru Dontu Worry Lyrics

ಏನೆ ಆದ್ರು ಡೋನ್ಟು ವರಿ Lyrics

in Sakkare

in ಸಕ್ಕರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏನೆ ಆದ್ರು ಡೋನ್ಟು ವರಿ ಯಾರೆ ಸಿಕ್ರು ಹಲ್ಲು ಕಿರಿ
ಸಕ್ಕರೆ ತಿಂದು ನೀರು ಕುಡಿ ಲೋಟ ವಾಪಾಸ್‌ ಇಟ್ಟು ನಡಿ
ಪ್ರಪಂಚವೊಂದು ಸ್ವೀಟಿನಂಗಡಿ ನಾವು ನೀವು ನೊಣದಂತೆ
ಮುಖದಲ್ಲೊಂದು ಸ್ಮೈಲು ಇರಲಿ ಕಾಣಬೇಡಿ ಹೆಣದಂತೆ
ರೋಟಿ ಕಪಡ ರೋಟಿ ಕಪಡ  ಮಖಾನಿನಂತೆ
ಮಂದಹಾಸವು ಕಂಪಲ್ಸರಿ
 
||ಏನೆ ಆದ್ರು ಡೋನ್ಟು ವರಿ ಯಾರೆ ಸಿಕ್ರು ಹಲ್ಲು ಕಿರಿ
ಸಕ್ಕರೆ ತಿಂದು ನೀರು ಕುಡಿ ಲೋಟ ವಾಪಾಸ್‌ ಇಟ್ಟು ನಡಿ||
 
ನಾನು ಒಬ್ಬ ಬುರುಡೆದಾಸ ಸ್ವಲ್ಪ ಉದ್ದ ನಾಲಿಗೆ
ಹೋಗಬಲ್ಲೆ ಬಾಯಿಯಲ್ಲೆ ಚಂದಿರನ ಊರಿಗೆ
ನಾನು ಎಂದು ಕಟ್ಟೊದಿಲ್ಲ ನನ್ನ ರೂಮು ಬಾಡಿಗೆ
ಒಂದು ಕಡೆ ನಿಂತುಕೊಂಡ್ರೆ ಆಗೊದಿಲ್ಲ ಕಾಲಿಗೆ
ಗುರುಗಳಾದ ಗುಳಿಗೆಸಿದ್ದನಾಣೆಗು
ಗುರುಗಳಾದ ಗುಳಿಗೆಸಿದ್ದನಾಣೆಗು ನನ್ನತ್ರ ಇರೋದು ನಾಲ್ಕೆ ಶರ್ಟು
ನನ್ನ ಬನ್ನಿಯನಲ್ಲಿ ಎರಡೆ ತೂತು
ನನ್ನ ಬನ್ನಿಯನಲ್ಲಿ ಎರಡೆ ತೂತು
ಹಂಗಂತ ಬಡವ ಅಂದ್ಕೊಬೇಡಿ
ನನ್ನತ್ರ ಪ್ರೀತಿ ಸಾಲ ಮಾಡಿ
 
||ಏನೆ ಆದ್ರು ಡೋನ್ಟು ವರಿ ಯಾರೆ ಸಿಕ್ರು ಹಲ್ಲು ಕಿರಿ||
 
ನನ್ನ ಮಾತು ಕೇಳೊದಕ್ಕೆ ಯಾರಿಗಪ್ಪ ಧಮ್‌ ಇದೆ
ಕೇಳಿದರೆ ಯೂಸ್‌ ಆಗಲ್ಲ ಕೇಳದಿದ್ರೆ ಒಳ್ಳೆದೆ
ಬಾಗಿಲು ಇದೆ ಬೋಲ್ಟ್‌ ಇಲ್ಲ ನನ್ನ ಎದೆಗೂಡಿಗೆ
ತುಂಬ ಖಾಲಿ ಇದ್ದವರು ಬಗ್ಗಿ ನೋಡಿ ಮೆಲ್ಲಗೆ
ಗುರುಗಳಾದ ಗುಳಿಗೆಸಿದ್ದನಾಣೆಗು
ಗುರುಗಳಾದ ಗುಳಿಗೆಸಿದ್ದನಾಣೆಗು ನನ್ನ ಮಾತೆ ಸಕ್ಕರೆ ಪುಡಿ
ತಿಂದ್ರೆ ತಿನ್ನಿ ಬಿಟ್ರೆ ಬಿಡಿ

ಮಂದಹಾಸವು ಕಂಪಲ್ಸರಿ||
 
Ene Aadru Dontu Worry song lyrics from Kannada Movie Sakkare starring Ganesh, Deepa Sannidhi, Ananthnag, Lyrics penned by Yogaraj Bhat Sung by Tippu, Music Composed by V Harikrishna, film is Directed by Abhaya Simha G A and is released on 2013

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ