ಗಂಡು : ಸಂತೋಷದ ಸಿರಿ ಸಂಗಾತಿಯೇ
ಸಲ್ಲಾಪದ ಸವಿ ಸಂಪ್ರೀತಿಯೇ
ಹೆಣ್ಣು : ಸಂತೋಷದ ಸಿರಿ ಸಂಗಾತಿಯೇ
ಸಲ್ಲಾಪದ ಸವಿ ಸಂಪ್ರೀತಿಯೇ
ಗಂಡು : ನೀನೇ ನನ್ನ ಜೀವ ಭಾವ ನಲ್ಮೆ ಕಣ್ಮಣಿ
ನಾನು ನೀನು ಕೂಡಿ ಕಲೆಯ ರಾಗ ರಾಗಿಣಿ
ಹೆಣ್ಣು : ನಾನೇ ನಿನ್ನ ಅಂತರಂಗ ಆತ್ಮರೂಪಿಣಿ
ನೀನು ನಾನು ಸೇರಿ ಬೆರೆಯೆ ಗಾನ ವಾಹಿನಿ
ಗಂಡು : ಕಣ್ಣ ಆಸೆಯೇ ಪ್ರೀತಿ ಭಾಷೆಯೇ
ಪ್ರೇಮಗೀತೆ ಆಡಿ ಕುಣಿಯೆ ಬಾಳು ಸ್ವರ್ಗವೇ
ಹೆಣ್ಣು : ಕಣ್ಣ ಆಸೆಯೇ ಪ್ರೀತಿ ಭಾಷೆಯೇ
ಪ್ರೇಮಗೀತೆ ಆಡಿ ಕುಣಿಯೆ ಬಾಳು ಸ್ವರ್ಗವೇ
|| ಗಂಡು : ಸಂತೋಷದ ಸಿರಿ ಸಂಗಾತಿಯೇ
ಸಲ್ಲಾಪದ ಸವಿ ಸಂಪ್ರೀತಿಯೇ
ಹೆಣ್ಣು : ಸಂತೋಷದ ಸಿರಿ ಸಂಗಾತಿಯೇ
ಸಲ್ಲಾಪದ ಸವಿ ಸಂಪ್ರೀತಿಯೇ….||
ಗಂಡು : ನನ್ನೊಂದಿಗೆ ನೀನು ಒಂದಾದರೆ
ನೂರು ರೀತಿ ಮಿಂಚಿ ಮಿನುಗೋ ಕೆಂದಾವರೆ
ಹೆಣ್ಣು : ಎಂದೆಂದಿಗೂ ಪ್ರೀತಿ ರಂಗಾದರೆ
ರಮ್ಯಲೋಕ ಕೂಗಿ ಕರೆಯೋ ವರ್ಷಾಧಾರೆ
ಗಂಡು : ಹೂವು ಗಂಧ ಸೇರಿದಂತೆ ನಾನು ನಿನ್ನಲಿ
ಹೆಣ್ಣು : ಹಾಲು ಜೇನು ಕೂಡಿದಂತೆ ನೀನು ನನ್ನಲಿ
ಇಬ್ಬರು : ನೋವು ನಲಿವು ಎಲ್ಲೆ ಮೀರಿ ದಾರಿ ಸಾಗುವ
ನಾವು ಏಳು ಬೀಳು ಎಲ್ಲಾ ದಾಟಿ ಬಾಳಿ ಬದುಕುವ
|| ಗಂಡು : ಸಂತೋಷದ ಸಿರಿ ಸಂಗಾತಿಯೇ
ಸಲ್ಲಾಪದ ಸವಿ ಸಂಪ್ರೀತಿಯೇ
ಹೆಣ್ಣು : ಸಂತೋಷದ ಸಿರಿ ಸಂಗಾತಿಯೇ
ಸಲ್ಲಾಪದ ಸವಿ ಸಂಪ್ರೀತಿಯೇ….||
ಗಂಡು : ಆ…ಹೇ ಹೇ ಹೇ ಹೇ…ಹೇ…
ಗಂಡು : ಹೂ ತೇರಲಿ ಸಾಗಿ ಹೋರಾಡುವ
ಮೇಘಮಾಲೆ ಏರಿ ಹೋಗಿ ತೇಲಾಡುವ
ಹೆಣ್ಣು : ಬಾನಂಚಲಿ ನಾವು ಹಾರಾಡುವ
ಅರಿತು ಬೆರೆತು ಮಧುರ ಮಧುರ ಮಾತಾಡುವ
ಗಂಡು : ತಾಳ ಮೇಳ ಹೊದಿದಂತೆ ಏಕವಾಗುವ
ಹೆಣ್ಣು : ರಾಧೆ ಶ್ಯಾಮ ರಾಸಲೀಲೆ ಪ್ರೀತಿ ಕಾಣುವ
ಇಬ್ಬರು : ನೋವು ನಲಿವು ಎಲ್ಲೆ ಮೀರಿ ದಾರಿ ಸಾಗುವ
ನಾವು ಏಳು ಬೀಳು ಎಲ್ಲಾ ದಾಟಿ ಬಾಳಿ ಬದುಕುವ
|| ಗಂಡು : ಸಂತೋಷದ ಸಿರಿ ಸಂಗಾತಿಯೇ
ಸಲ್ಲಾಪದ ಸವಿ ಸಂಪ್ರೀತಿಯೇ
ಹೆಣ್ಣು : ಸಂತೋಷದ ಸಿರಿ ಸಂಗಾತಿಯೇ
ಸಲ್ಲಾಪದ ಸವಿ ಸಂಪ್ರೀತಿಯೇ
ಗಂಡು : ನೀನೇ ನನ್ನ ಜೀವ ಭಾವ ನಲ್ಮೆ ಕಣ್ಮಣಿ
ನಾನು ನೀನು ಕೂಡಿ ಕಲೆಯ ರಾಗ ರಾಗಿಣಿ
ಹೆಣ್ಣು : ನಾನೇ ನಿನ್ನ ಅಂತರಂಗ ಆತ್ಮರೂಪಿಣಿ
ನೀನು ನಾನು ಸೇರಿ ಬೆರೆಯೆ ಗಾನ ವಾಹಿನಿ
ಗಂಡು : ಕಣ್ಣ ಆಸೆಯೇ ಪ್ರೀತಿ ಭಾಷೆಯೇ
ಪ್ರೇಮಗೀತೆ ಆಡಿ ಕುಣಿಯೆ ಬಾಳು ಸ್ವರ್ಗವೇ
ಹೆಣ್ಣು : ಕಣ್ಣ ಆಸೆಯೇ ಪ್ರೀತಿ ಭಾಷೆಯೇ
ಪ್ರೇಮಗೀತೆ ಆಡಿ ಕುಣಿಯೆ ಬಾಳು ಸ್ವರ್ಗವೇ
ಗಂಡು : ಸಂತೋಷದ ಸಿರಿ ಸಂಗಾತಿಯೇ
ಸಲ್ಲಾಪದ ಸವಿ ಸಂಪ್ರೀತಿಯೇ
ಹೆಣ್ಣು : ಸಂತೋಷದ ಸಿರಿ ಸಂಗಾತಿಯೇ
ಸಲ್ಲಾಪದ ಸವಿ ಸಂಪ್ರೀತಿಯೇ….||
ಗಂಡು : ಸಂತೋಷದ ಸಿರಿ ಸಂಗಾತಿಯೇ
ಸಲ್ಲಾಪದ ಸವಿ ಸಂಪ್ರೀತಿಯೇ
ಹೆಣ್ಣು : ಸಂತೋಷದ ಸಿರಿ ಸಂಗಾತಿಯೇ
ಸಲ್ಲಾಪದ ಸವಿ ಸಂಪ್ರೀತಿಯೇ
ಗಂಡು : ನೀನೇ ನನ್ನ ಜೀವ ಭಾವ ನಲ್ಮೆ ಕಣ್ಮಣಿ
ನಾನು ನೀನು ಕೂಡಿ ಕಲೆಯ ರಾಗ ರಾಗಿಣಿ
ಹೆಣ್ಣು : ನಾನೇ ನಿನ್ನ ಅಂತರಂಗ ಆತ್ಮರೂಪಿಣಿ
ನೀನು ನಾನು ಸೇರಿ ಬೆರೆಯೆ ಗಾನ ವಾಹಿನಿ
ಗಂಡು : ಕಣ್ಣ ಆಸೆಯೇ ಪ್ರೀತಿ ಭಾಷೆಯೇ
ಪ್ರೇಮಗೀತೆ ಆಡಿ ಕುಣಿಯೆ ಬಾಳು ಸ್ವರ್ಗವೇ
ಹೆಣ್ಣು : ಕಣ್ಣ ಆಸೆಯೇ ಪ್ರೀತಿ ಭಾಷೆಯೇ
ಪ್ರೇಮಗೀತೆ ಆಡಿ ಕುಣಿಯೆ ಬಾಳು ಸ್ವರ್ಗವೇ
|| ಗಂಡು : ಸಂತೋಷದ ಸಿರಿ ಸಂಗಾತಿಯೇ
ಸಲ್ಲಾಪದ ಸವಿ ಸಂಪ್ರೀತಿಯೇ
ಹೆಣ್ಣು : ಸಂತೋಷದ ಸಿರಿ ಸಂಗಾತಿಯೇ
ಸಲ್ಲಾಪದ ಸವಿ ಸಂಪ್ರೀತಿಯೇ….||
ಗಂಡು : ನನ್ನೊಂದಿಗೆ ನೀನು ಒಂದಾದರೆ
ನೂರು ರೀತಿ ಮಿಂಚಿ ಮಿನುಗೋ ಕೆಂದಾವರೆ
ಹೆಣ್ಣು : ಎಂದೆಂದಿಗೂ ಪ್ರೀತಿ ರಂಗಾದರೆ
ರಮ್ಯಲೋಕ ಕೂಗಿ ಕರೆಯೋ ವರ್ಷಾಧಾರೆ
ಗಂಡು : ಹೂವು ಗಂಧ ಸೇರಿದಂತೆ ನಾನು ನಿನ್ನಲಿ
ಹೆಣ್ಣು : ಹಾಲು ಜೇನು ಕೂಡಿದಂತೆ ನೀನು ನನ್ನಲಿ
ಇಬ್ಬರು : ನೋವು ನಲಿವು ಎಲ್ಲೆ ಮೀರಿ ದಾರಿ ಸಾಗುವ
ನಾವು ಏಳು ಬೀಳು ಎಲ್ಲಾ ದಾಟಿ ಬಾಳಿ ಬದುಕುವ
|| ಗಂಡು : ಸಂತೋಷದ ಸಿರಿ ಸಂಗಾತಿಯೇ
ಸಲ್ಲಾಪದ ಸವಿ ಸಂಪ್ರೀತಿಯೇ
ಹೆಣ್ಣು : ಸಂತೋಷದ ಸಿರಿ ಸಂಗಾತಿಯೇ
ಸಲ್ಲಾಪದ ಸವಿ ಸಂಪ್ರೀತಿಯೇ….||
ಗಂಡು : ಆ…ಹೇ ಹೇ ಹೇ ಹೇ…ಹೇ…
ಗಂಡು : ಹೂ ತೇರಲಿ ಸಾಗಿ ಹೋರಾಡುವ
ಮೇಘಮಾಲೆ ಏರಿ ಹೋಗಿ ತೇಲಾಡುವ
ಹೆಣ್ಣು : ಬಾನಂಚಲಿ ನಾವು ಹಾರಾಡುವ
ಅರಿತು ಬೆರೆತು ಮಧುರ ಮಧುರ ಮಾತಾಡುವ
ಗಂಡು : ತಾಳ ಮೇಳ ಹೊದಿದಂತೆ ಏಕವಾಗುವ
ಹೆಣ್ಣು : ರಾಧೆ ಶ್ಯಾಮ ರಾಸಲೀಲೆ ಪ್ರೀತಿ ಕಾಣುವ
ಇಬ್ಬರು : ನೋವು ನಲಿವು ಎಲ್ಲೆ ಮೀರಿ ದಾರಿ ಸಾಗುವ
ನಾವು ಏಳು ಬೀಳು ಎಲ್ಲಾ ದಾಟಿ ಬಾಳಿ ಬದುಕುವ
|| ಗಂಡು : ಸಂತೋಷದ ಸಿರಿ ಸಂಗಾತಿಯೇ
ಸಲ್ಲಾಪದ ಸವಿ ಸಂಪ್ರೀತಿಯೇ
ಹೆಣ್ಣು : ಸಂತೋಷದ ಸಿರಿ ಸಂಗಾತಿಯೇ
ಸಲ್ಲಾಪದ ಸವಿ ಸಂಪ್ರೀತಿಯೇ
ಗಂಡು : ನೀನೇ ನನ್ನ ಜೀವ ಭಾವ ನಲ್ಮೆ ಕಣ್ಮಣಿ
ನಾನು ನೀನು ಕೂಡಿ ಕಲೆಯ ರಾಗ ರಾಗಿಣಿ
ಹೆಣ್ಣು : ನಾನೇ ನಿನ್ನ ಅಂತರಂಗ ಆತ್ಮರೂಪಿಣಿ
ನೀನು ನಾನು ಸೇರಿ ಬೆರೆಯೆ ಗಾನ ವಾಹಿನಿ
ಗಂಡು : ಕಣ್ಣ ಆಸೆಯೇ ಪ್ರೀತಿ ಭಾಷೆಯೇ
ಪ್ರೇಮಗೀತೆ ಆಡಿ ಕುಣಿಯೆ ಬಾಳು ಸ್ವರ್ಗವೇ
ಹೆಣ್ಣು : ಕಣ್ಣ ಆಸೆಯೇ ಪ್ರೀತಿ ಭಾಷೆಯೇ
ಪ್ರೇಮಗೀತೆ ಆಡಿ ಕುಣಿಯೆ ಬಾಳು ಸ್ವರ್ಗವೇ
ಗಂಡು : ಸಂತೋಷದ ಸಿರಿ ಸಂಗಾತಿಯೇ
ಸಲ್ಲಾಪದ ಸವಿ ಸಂಪ್ರೀತಿಯೇ
ಹೆಣ್ಣು : ಸಂತೋಷದ ಸಿರಿ ಸಂಗಾತಿಯೇ
ಸಲ್ಲಾಪದ ಸವಿ ಸಂಪ್ರೀತಿಯೇ….||
Santhoshada Siri song lyrics from Kannada Movie Sakida Gini starring Saikumar, Ravikiran, Thara, Lyrics penned bySung by , Music Composed by R Govardhan, film is Directed by Jaikumar and film is released on 1996