ಗಂಡು : ಹೇ ಹೇ ಹೇ ಹೇ…
ಲಲಲಲಲಲಾ
ಹೆಣ್ಣು : ಲಲಲಲಲಲಾ
ಗಂಡು : ನನ್ನ ನಿನ್ನ ಬಾಳಿನಲಿ
ತಂದ ಪ್ರೀತಿ ಚೈತ್ರದಲಿ
ನನ್ನ ನಿನ್ನ ಬಾಳಿನಲಿ
ತಂದ ಪ್ರೀತಿ ಚೈತ್ರದಲಿ
ಬಣ್ಣ ಬಣ್ಣ ಹೊಮ್ಮತಿದೆ
ದುಂಬಿ ಹೂವು ಬೆರೆಯುತಿದೆ
ಬಣ್ಣ ಬಣ್ಣ ಹೊಮ್ಮತಿದೆ
ದುಂಬಿ ಹೂವು ಬೆರೆಯುತಿದೆ
ಜೀವ ಜೀವ ಸೇರಿದಂತೆ
ಏಕೋ ಇಂಥ ಭಾವ…
ಜೀವ ಜೀವ ಸೇರಿದಂತೆ
ಏಕೋ ಇಂಥ ಭಾವ…
ಹೆಣ್ಣು : ನನ್ನ ನಿನ್ನ ಬಾಳಿನಲಿ
ತಂದ ಪ್ರೀತಿ ಚೈತ್ರದಲಿ
ನನ್ನ ನಿನ್ನ ಬಾಳಿನಲಿ
ತಂದ ಪ್ರೀತಿ ಚೈತ್ರದಲಿ
ಬಣ್ಣ ಬಣ್ಣ ಹೊಮ್ಮತಿದೆ
ದುಂಬಿ ಹೂವು ಬೆರೆಯುತಿದೆ
ಬಣ್ಣ ಬಣ್ಣ ಹೊಮ್ಮತಿದೆ
ದುಂಬಿ ಹೂವು ಬೆರೆಯುತಿದೆ
ಜೀವ ಜೀವ ಸೇರಿದಂತೆ
ಏಕೋ ಇಂಥ ಭಾವ…
ಜೀವ ಜೀವ ಸೇರಿದಂತೆ
ಏಕೋ ಇಂಥ ಭಾವ…
ಗಂಡು : ಮೋಹ ಮೀರಿ ಕಾಡುವಾಗ
ಮನಸು ಏನೋ ಬಯಸುತಿದೆ…
ಹೆಣ್ಣು : ಎದೆಯ ವೀಣೆ ಮೀಟಿದಂತೆ
ಒಲವು ತೋರಿ ನೀ ಬಂದೆ
ಗಂಡು : ನೀನೇ ಬಾನು ನಾನೇ ಭೂಮಿ
ಇರಲು ಪ್ರೇಮ ಜೊತೆ ಜೊತೆಗೆ…
ಹೆಣ್ಣು : ಮಿಲನದಾಸೆ ಮೂಡಿದಂತೆ
ಅಧರ ಪಾನ ನೀ ತಂದೆ
ಗಂಡು : ತನುವ ನೀಡು ಮನವ ನೀಡು
ಬಯಕೆ ಅರಳುತಿದೆ…
ಹೆಣ್ಣು : ತನುವ ನೀಡು ಮನವ ನೀಡು
ಬಯಕೆ ಅರಳುತಿದೆ…
|| ಹೆಣ್ಣು : ನನ್ನ ನಿನ್ನ ಬಾಳಿನಲಿ
ತಂದ ಪ್ರೀತಿ ಚೈತ್ರದಲಿ
ಗಂಡು : ಓಯ್ ನನ್ನ ನಿನ್ನ ಬಾಳಿನಲಿ
ತಂದ ಪ್ರೀತಿ ಚೈತ್ರದಲಿ
ಹೆಣ್ಣು : ಬಣ್ಣ ಬಣ್ಣ ಹೊಮ್ಮತಿದೆ
ದುಂಬಿ ಹೂವು ಬೆರೆಯುತಿದೆ
ಗಂಡು : ಬಣ್ಣ ಬಣ್ಣ ಹೊಮ್ಮತಿದೆ
ದುಂಬಿ ಹೂವು ಬೆರೆಯುತಿದೆ
ಹೆಣ್ಣು : ಜೀವ ಜೀವ ಸೇರಿದಂತೆ
ಏಕೋ ಇಂಥ ಭಾವ…
ಗಂಡು : ಜೀವ ಜೀವ ಸೇರಿದಂತೆ
ಏಕೋ ಇಂಥ ಭಾವ….||
ಹೆಣ್ಣು : ರಾತ್ರಿ ಹೊತ್ತು ಏಕೋ ಏನೋ
ಬಯಕೆ ಹೊತ್ತಿ ಉರಿಯುತಿದೆ
ಗಂಡು : ಬಳಕೋ ಮೈಯ ಬೆಸೆವ ದಾಹ
ನೆನೆದ ಹಾಗೆ ಆವೇಗ…
ಹೆಣ್ಣು : ಕಣ್ಣ ತುಂಬ ಚಂದ್ರಬಿಂಬ
ಎದೆಗೆ ತಾಪ ನೀಡುತಿದೆ
ಗಂಡು : ಭುವಿಯೇ ಇಂದು ಮಂಚ ನಮಗೆ
ಒಸಗೆ ಮನೆಯ ಶೃಂಗಾರ…
ಹೆಣ್ಣು : ವಿರಹ ದೂಡು ಸುಖವ ನೀಡು
ಒಲಿದು ಸಹಕರಿಸು…
ಗಂಡು : ವಿರಹ ದೂಡು ಸುಖವ ನೀಡು
ಒಲಿದು ಸಹಕರಿಸು…
|| ಗಂಡು : ನನ್ನ ನಿನ್ನ ಬಾಳಿನಲಿ..(ಹ್ಹಾ)
ತಂದ ಪ್ರೀತಿ ಚೈತ್ರದಲಿ….(ಓ…)
ನನ್ನ ನಿನ್ನ ಬಾಳಿನಲಿ
ತಂದ ಪ್ರೀತಿ ಚೈತ್ರದಲಿ
ಬಣ್ಣ ಬಣ್ಣ ಹೊಮ್ಮತಿದೆ…(ಹ್ಹಾ..)
ದುಂಬಿ ಹೂವು ಬೆರೆಯುತಿದೆ…(ಓ…)
ಬಣ್ಣ ಬಣ್ಣ ಹೊಮ್ಮತಿದೆ
ದುಂಬಿ ಹೂವು ಬೆರೆಯುತಿದೆ
ಜೀವ ಜೀವ ಸೇರಿದಂತೆ
ಏಕೋ ಇಂಥ ಭಾವ…
ಜೀವ ಜೀವ ಸೇರಿದಂತೆ
ಏಕೋ ಇಂಥ ಭಾವ…
ಹೆಣ್ಣು : ನನ್ನ ನಿನ್ನ ಬಾಳಿನಲಿ..( ಓ ಓ..)
ತಂದ ಪ್ರೀತಿ ಚೈತ್ರದಲಿ..( ಆ ಆ)
ನನ್ನ ನಿನ್ನ ಬಾಳಿನಲಿ
ತಂದ ಪ್ರೀತಿ ಚೈತ್ರದಲಿ
ಬಣ್ಣ ಬಣ್ಣ ಹೊಮ್ಮತಿದೆ (ಓ ಓ)
ದುಂಬಿ ಹೂವು ಬೆರೆಯುತಿದೆ ( ಆ ಆ)
ಬಣ್ಣ ಬಣ್ಣ ಹೊಮ್ಮತಿದೆ
ದುಂಬಿ ಹೂವು ಬೆರೆಯುತಿದೆ
ಜೀವ ಜೀವ ಸೇರಿದಂತೆ
ಏಕೋ ಇಂಥ ಭಾವ…
ಇಬ್ಬರು : ಲಾಲಾ ಲಾಲಾ ಲಾಲಾ ಲಾಲಾ
ಲಾಲಾಲಾಲಾಲಾಲಾ…
ಲಾಲಾ ಲಾಲಾ ಲಾಲಾ ಲಾಲಾ
ಲಾಲಾಲಾಲಾಲಾಲಾ……||
ಗಂಡು : ಹೇ ಹೇ ಹೇ ಹೇ…
ಲಲಲಲಲಲಾ
ಹೆಣ್ಣು : ಲಲಲಲಲಲಾ
ಗಂಡು : ನನ್ನ ನಿನ್ನ ಬಾಳಿನಲಿ
ತಂದ ಪ್ರೀತಿ ಚೈತ್ರದಲಿ
ನನ್ನ ನಿನ್ನ ಬಾಳಿನಲಿ
ತಂದ ಪ್ರೀತಿ ಚೈತ್ರದಲಿ
ಬಣ್ಣ ಬಣ್ಣ ಹೊಮ್ಮತಿದೆ
ದುಂಬಿ ಹೂವು ಬೆರೆಯುತಿದೆ
ಬಣ್ಣ ಬಣ್ಣ ಹೊಮ್ಮತಿದೆ
ದುಂಬಿ ಹೂವು ಬೆರೆಯುತಿದೆ
ಜೀವ ಜೀವ ಸೇರಿದಂತೆ
ಏಕೋ ಇಂಥ ಭಾವ…
ಜೀವ ಜೀವ ಸೇರಿದಂತೆ
ಏಕೋ ಇಂಥ ಭಾವ…
ಹೆಣ್ಣು : ನನ್ನ ನಿನ್ನ ಬಾಳಿನಲಿ
ತಂದ ಪ್ರೀತಿ ಚೈತ್ರದಲಿ
ನನ್ನ ನಿನ್ನ ಬಾಳಿನಲಿ
ತಂದ ಪ್ರೀತಿ ಚೈತ್ರದಲಿ
ಬಣ್ಣ ಬಣ್ಣ ಹೊಮ್ಮತಿದೆ
ದುಂಬಿ ಹೂವು ಬೆರೆಯುತಿದೆ
ಬಣ್ಣ ಬಣ್ಣ ಹೊಮ್ಮತಿದೆ
ದುಂಬಿ ಹೂವು ಬೆರೆಯುತಿದೆ
ಜೀವ ಜೀವ ಸೇರಿದಂತೆ
ಏಕೋ ಇಂಥ ಭಾವ…
ಜೀವ ಜೀವ ಸೇರಿದಂತೆ
ಏಕೋ ಇಂಥ ಭಾವ…
ಗಂಡು : ಮೋಹ ಮೀರಿ ಕಾಡುವಾಗ
ಮನಸು ಏನೋ ಬಯಸುತಿದೆ…
ಹೆಣ್ಣು : ಎದೆಯ ವೀಣೆ ಮೀಟಿದಂತೆ
ಒಲವು ತೋರಿ ನೀ ಬಂದೆ
ಗಂಡು : ನೀನೇ ಬಾನು ನಾನೇ ಭೂಮಿ
ಇರಲು ಪ್ರೇಮ ಜೊತೆ ಜೊತೆಗೆ…
ಹೆಣ್ಣು : ಮಿಲನದಾಸೆ ಮೂಡಿದಂತೆ
ಅಧರ ಪಾನ ನೀ ತಂದೆ
ಗಂಡು : ತನುವ ನೀಡು ಮನವ ನೀಡು
ಬಯಕೆ ಅರಳುತಿದೆ…
ಹೆಣ್ಣು : ತನುವ ನೀಡು ಮನವ ನೀಡು
ಬಯಕೆ ಅರಳುತಿದೆ…
|| ಹೆಣ್ಣು : ನನ್ನ ನಿನ್ನ ಬಾಳಿನಲಿ
ತಂದ ಪ್ರೀತಿ ಚೈತ್ರದಲಿ
ಗಂಡು : ಓಯ್ ನನ್ನ ನಿನ್ನ ಬಾಳಿನಲಿ
ತಂದ ಪ್ರೀತಿ ಚೈತ್ರದಲಿ
ಹೆಣ್ಣು : ಬಣ್ಣ ಬಣ್ಣ ಹೊಮ್ಮತಿದೆ
ದುಂಬಿ ಹೂವು ಬೆರೆಯುತಿದೆ
ಗಂಡು : ಬಣ್ಣ ಬಣ್ಣ ಹೊಮ್ಮತಿದೆ
ದುಂಬಿ ಹೂವು ಬೆರೆಯುತಿದೆ
ಹೆಣ್ಣು : ಜೀವ ಜೀವ ಸೇರಿದಂತೆ
ಏಕೋ ಇಂಥ ಭಾವ…
ಗಂಡು : ಜೀವ ಜೀವ ಸೇರಿದಂತೆ
ಏಕೋ ಇಂಥ ಭಾವ….||
ಹೆಣ್ಣು : ರಾತ್ರಿ ಹೊತ್ತು ಏಕೋ ಏನೋ
ಬಯಕೆ ಹೊತ್ತಿ ಉರಿಯುತಿದೆ
ಗಂಡು : ಬಳಕೋ ಮೈಯ ಬೆಸೆವ ದಾಹ
ನೆನೆದ ಹಾಗೆ ಆವೇಗ…
ಹೆಣ್ಣು : ಕಣ್ಣ ತುಂಬ ಚಂದ್ರಬಿಂಬ
ಎದೆಗೆ ತಾಪ ನೀಡುತಿದೆ
ಗಂಡು : ಭುವಿಯೇ ಇಂದು ಮಂಚ ನಮಗೆ
ಒಸಗೆ ಮನೆಯ ಶೃಂಗಾರ…
ಹೆಣ್ಣು : ವಿರಹ ದೂಡು ಸುಖವ ನೀಡು
ಒಲಿದು ಸಹಕರಿಸು…
ಗಂಡು : ವಿರಹ ದೂಡು ಸುಖವ ನೀಡು
ಒಲಿದು ಸಹಕರಿಸು…
|| ಗಂಡು : ನನ್ನ ನಿನ್ನ ಬಾಳಿನಲಿ..(ಹ್ಹಾ)
ತಂದ ಪ್ರೀತಿ ಚೈತ್ರದಲಿ….(ಓ…)
ನನ್ನ ನಿನ್ನ ಬಾಳಿನಲಿ
ತಂದ ಪ್ರೀತಿ ಚೈತ್ರದಲಿ
ಬಣ್ಣ ಬಣ್ಣ ಹೊಮ್ಮತಿದೆ…(ಹ್ಹಾ..)
ದುಂಬಿ ಹೂವು ಬೆರೆಯುತಿದೆ…(ಓ…)
ಬಣ್ಣ ಬಣ್ಣ ಹೊಮ್ಮತಿದೆ
ದುಂಬಿ ಹೂವು ಬೆರೆಯುತಿದೆ
ಜೀವ ಜೀವ ಸೇರಿದಂತೆ
ಏಕೋ ಇಂಥ ಭಾವ…
ಜೀವ ಜೀವ ಸೇರಿದಂತೆ
ಏಕೋ ಇಂಥ ಭಾವ…
ಹೆಣ್ಣು : ನನ್ನ ನಿನ್ನ ಬಾಳಿನಲಿ..( ಓ ಓ..)
ತಂದ ಪ್ರೀತಿ ಚೈತ್ರದಲಿ..( ಆ ಆ)
ನನ್ನ ನಿನ್ನ ಬಾಳಿನಲಿ
ತಂದ ಪ್ರೀತಿ ಚೈತ್ರದಲಿ
ಬಣ್ಣ ಬಣ್ಣ ಹೊಮ್ಮತಿದೆ (ಓ ಓ)
ದುಂಬಿ ಹೂವು ಬೆರೆಯುತಿದೆ ( ಆ ಆ)
ಬಣ್ಣ ಬಣ್ಣ ಹೊಮ್ಮತಿದೆ
ದುಂಬಿ ಹೂವು ಬೆರೆಯುತಿದೆ
ಜೀವ ಜೀವ ಸೇರಿದಂತೆ
ಏಕೋ ಇಂಥ ಭಾವ…
ಇಬ್ಬರು : ಲಾಲಾ ಲಾಲಾ ಲಾಲಾ ಲಾಲಾ
ಲಾಲಾಲಾಲಾಲಾಲಾ…
ಲಾಲಾ ಲಾಲಾ ಲಾಲಾ ಲಾಲಾ
ಲಾಲಾಲಾಲಾಲಾಲಾ……||
Nanna Ninna Baalinali song lyrics from Kannada Movie Sakida Gini starring Saikumar, Ravikiran, Thara, Lyrics penned bySung by Rajesh Krishnan, Music Composed by R Govardhan, film is Directed by Jaikumar and film is released on 1996