̤

0

̤

Hanavire Jagavu Lyrics

ಹಣವಿರೆ ಜಗವು Lyrics

in Sakida Gini

in ಸಾಕಿದ ಗಿಣಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಣವಿರೆ ಜಗವು ಇರದಿರೆ ಮುಗಿವೋ
ಹಣವ ನೋಡಿ ಮನೆಯ ಹಿಡುತಾರೋ
ಈಗ ಗುಣಕೆ ಯಾರು ಬೆಲೆಯ ಕೊಡುತಾರೋ
 
|| ಹಣವಿರೆ ಜಗವು ಇರದಿರೆ ಮುಗಿವೋ
ಹಣವ ನೋಡಿ ಮನೆಯ ಹಿಡುತಾರೋ
ಈಗ ಗುಣಕೆ ಯಾರು ಬೆಲೆಯ ಕೊಡುತಾರೋ
ಅಹ್ಹಹ್ಹಹ್ಹಾ….||
 
ಲಾಲಾಲಾಲಾಲಾ…ಲಾಲಾಲಾಲಾ…
ಲಾಲಾಲಾಲಾ..ಲಾಲಾಲಾಲಾ..ಲಾಲಾಲಾ..
 
ಬಯಸಿದ ಹೂವು ಒಲಿದರೆ ನಲಿವು
ಬವನೆಯು ಆಗ ಇರದೇನು
ಒಲುಮೆಯ ಹೂವು ತೊರೆದರೆ ನೋವು
ಬದುಕಲಿ ನಂಜು ಬರದೇನು
ಹೂವೆಂದು ಹಿಡಿಯಲು
ಹಾವಾಗಿ ನುಡಿಯಲು
ದೂರಾಗಿ ಸಿಡಿಯಲು ಬರಿ ಗೋಳು
ಬಾಳು ಬರಿ ಗೋಳು….
 
|| ಹಣವಿರೆ ಜಗವು ಇರದಿರೆ ಮುಗಿವೋ
ಹಣವ ನೋಡಿ ಮನೆಯ ಹಿಡುತಾರೋ
ಈಗ ಗುಣಕೆ ಯಾರು ಬೆಲೆಯ ಕೊಡುತಾರೋ
ಅಹ್ಹಹ್ಹಹ್ಹಾ….||
 
ಮಮತೆಯ ತಾಯಿ ಒಲವಿನ ತಂದೆ
ಅಕಲವು ಆಗಿ ಸಲಹಿರಲು…
ಅನುಪಮ ತ್ಯಾಗ ಹೃದಯದ ರಾಗ
ಅನುದಿನ ಪ್ರೀತಿ ನೀಡಿರಲು
ಹೂವಂತ ಮನಸು ನೂರಾರು ಕನಸು
ಚೂರಾಗಿ ಬಿರಿಯಲು ಬರಿ ಗೋಳು…
ಬಾಳು ಬರಿ ಗೋಳು…
 
|| ಹಣವಿರೆ ಜಗವು ಇರದಿರೆ ಮುಗಿವೋ
ಹಣವ ನೋಡಿ ಮನೆಯ ಹಿಡುತಾರೋ
ಈಗ ಗುಣಕೆ ಯಾರು ಬೆಲೆಯ ಕೊಡುತಾರೋ
 
|| ಹಣವಿರೆ ಜಗವು ಇರದಿರೆ ಮುಗಿವೋ
ಹಣವ ನೋಡಿ ಮನೆಯ ಹಿಡುತಾರೋ
ಈಗ ಗುಣಕೆ ಯಾರು ಬೆಲೆಯ ಕೊಡುತಾರೋ
ಅಹ್ಹಹ್ಹಹ್ಹಾ…ಆ ಆ ಆ…ಆ ಆ ಆ…ಆ ಆ ಆ…
ಆ ಆ ಆ…ಆ ಆ ಆ…ಆ ಆ ಆ…ಆ ಆ ಆ ಆ ಆ…..||

ಹಣವಿರೆ ಜಗವು ಇರದಿರೆ ಮುಗಿವೋ
ಹಣವ ನೋಡಿ ಮನೆಯ ಹಿಡುತಾರೋ
ಈಗ ಗುಣಕೆ ಯಾರು ಬೆಲೆಯ ಕೊಡುತಾರೋ
 
|| ಹಣವಿರೆ ಜಗವು ಇರದಿರೆ ಮುಗಿವೋ
ಹಣವ ನೋಡಿ ಮನೆಯ ಹಿಡುತಾರೋ
ಈಗ ಗುಣಕೆ ಯಾರು ಬೆಲೆಯ ಕೊಡುತಾರೋ
ಅಹ್ಹಹ್ಹಹ್ಹಾ….||
 
ಲಾಲಾಲಾಲಾಲಾ…ಲಾಲಾಲಾಲಾ…
ಲಾಲಾಲಾಲಾ..ಲಾಲಾಲಾಲಾ..ಲಾಲಾಲಾ..
 
ಬಯಸಿದ ಹೂವು ಒಲಿದರೆ ನಲಿವು
ಬವನೆಯು ಆಗ ಇರದೇನು
ಒಲುಮೆಯ ಹೂವು ತೊರೆದರೆ ನೋವು
ಬದುಕಲಿ ನಂಜು ಬರದೇನು
ಹೂವೆಂದು ಹಿಡಿಯಲು
ಹಾವಾಗಿ ನುಡಿಯಲು
ದೂರಾಗಿ ಸಿಡಿಯಲು ಬರಿ ಗೋಳು
ಬಾಳು ಬರಿ ಗೋಳು….
 
|| ಹಣವಿರೆ ಜಗವು ಇರದಿರೆ ಮುಗಿವೋ
ಹಣವ ನೋಡಿ ಮನೆಯ ಹಿಡುತಾರೋ
ಈಗ ಗುಣಕೆ ಯಾರು ಬೆಲೆಯ ಕೊಡುತಾರೋ
ಅಹ್ಹಹ್ಹಹ್ಹಾ….||
 
ಮಮತೆಯ ತಾಯಿ ಒಲವಿನ ತಂದೆ
ಅಕಲವು ಆಗಿ ಸಲಹಿರಲು…
ಅನುಪಮ ತ್ಯಾಗ ಹೃದಯದ ರಾಗ
ಅನುದಿನ ಪ್ರೀತಿ ನೀಡಿರಲು
ಹೂವಂತ ಮನಸು ನೂರಾರು ಕನಸು
ಚೂರಾಗಿ ಬಿರಿಯಲು ಬರಿ ಗೋಳು…
ಬಾಳು ಬರಿ ಗೋಳು…
 
|| ಹಣವಿರೆ ಜಗವು ಇರದಿರೆ ಮುಗಿವೋ
ಹಣವ ನೋಡಿ ಮನೆಯ ಹಿಡುತಾರೋ
ಈಗ ಗುಣಕೆ ಯಾರು ಬೆಲೆಯ ಕೊಡುತಾರೋ
 
|| ಹಣವಿರೆ ಜಗವು ಇರದಿರೆ ಮುಗಿವೋ
ಹಣವ ನೋಡಿ ಮನೆಯ ಹಿಡುತಾರೋ
ಈಗ ಗುಣಕೆ ಯಾರು ಬೆಲೆಯ ಕೊಡುತಾರೋ
ಅಹ್ಹಹ್ಹಹ್ಹಾ…ಆ ಆ ಆ…ಆ ಆ ಆ…ಆ ಆ ಆ…
ಆ ಆ ಆ…ಆ ಆ ಆ…ಆ ಆ ಆ…ಆ ಆ ಆ ಆ ಆ…..||

Hanavire Jagavu song lyrics from Kannada Movie Sakida Gini starring Saikumar, Ravikiran, Thara, Lyrics penned bySung by , Music Composed by R Govardhan, film is Directed by Jaikumar and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ