ಕನ್ನಡ ತಾಯಿ ಭುವನೇಶ್ವರಿ
ಕನ್ನಡ ಜನನಿ ರಾಜೇಶ್ವರಿ
ಕನ್ನಡ ತಾಯಿ ಭುವನೇಶ್ವರಿ
ಕನ್ನಡ ಜನನಿ ರಾಜೇಶ್ವರಿ
ಕನ್ನಡ ಬಾರದ ಈ ಜನರಿಂದ
ಕನ್ನಡವನ್ನು ನೀ ಉಳಿಸಮ್ಮ
ಕನ್ನಡತನವನ್ನು ಬೆಳೆಸಮ್ಮ
ಕನ್ನಡವಾಳ್…ಕನ್ನಡವಾಳ್…
ಕನ್ನಡ ರಾಜೇಶ್ವರಿ…ಕನ್ನಡ ರಾಜೇಶ್ವರಿ…
ಕನ್ನಡವಾಳ್…ಕನ್ನಡವಾಳ್…
ಕನ್ನಡ ರಾಜೇಶ್ವರಿ…ಕನ್ನಡ ರಾಜೇಶ್ವರಿ…
ಮಮ್ಮಿ ಡ್ಯಾಡಿ ಎಂಬುದೆ ಕನ್ನಡ
ಎಂಬುದೆ ಕನ್ನಡ….
ಆಂಟಿ ಅಂಕಲ್ ಅಂಟಿದ ಕನ್ನಡ
ಅಂಟಿದ ಕನ್ನಡ…
ಹೇಯ್….
ಮಮ್ಮಿ ಡ್ಯಾಡಿ ಎಂಬುದೆ ಕನ್ನಡ
ಆಂಟಿ ಅಂಕಲ್ ಅಂಟಿದ ಕನ್ನಡ
ಕನ್ನಡ ಶಾಲೆಗೆ ಮಕ್ಕಳ ಕಳಿಸದೆ
ಕನ್ನಡ ಕನ್ನಡ ಎನ್ನುವರು….
ಕನ್ನಡ ಶಾಲೆಗೆ ಮಕ್ಕಳ ಕಳಿಸದೆ
ಕನ್ನಡ ಕನ್ನಡ ಎನ್ನುವರು….
ಕನ್ನಡಕ್ಕೆಲ್ಲಿದೆ ಭಕ್ತಿ…ಕನ್ನಡಕ್ಕೆಂದಿಗೆ ಮುಕ್ತಿ
ಕನ್ನಡಕ್ಕೆಲ್ಲಿದೆ ಭಕ್ತಿ…ಕನ್ನಡಕ್ಕೆಂದಿಗೆ ಮುಕ್ತಿ
ಕನ್ನಡವಾಳ್…ಕನ್ನಡವಾಳ್…
ಕನ್ನಡ ರಾಜೇಶ್ವರಿ…ಕನ್ನಡ ರಾಜೇಶ್ವರಿ…
ಧೈರ್ಯ ಸ್ಥೈರ್ಯ ಇಲ್ಲದ ಜನಗಳು
ಇಲ್ಲದ ಜನಗಳು…
ಕೆಚ್ಚುಕಲಿತನ ಬತ್ತಿದ ಮನಗಳು
ಬತ್ತಿದ ಮನಗಳು….
ಧೈರ್ಯ ಸ್ಥೈರ್ಯ ಇಲ್ಲದ ಜನಗಳು
ಕೆಚ್ಚುಕಲಿತನ ಬತ್ತಿದ ಮನಗಳು
ಕನ್ನಡದುತ್ಸವ ನಡೆಸಲು ಎಂದು
ಹೆದರಿಸಿ ಚೆಂದ ಕೀಳುವರು…
ಕನ್ನಡದುತ್ಸವ ನಡೆಸಲು ಎಂದು
ಹೆದರಿಸಿ ಚೆಂದ ಕೀಳುವರು…
ಕನ್ನಡವೆಲ್ಲಿದೆ ಹುಡುಕು
ಕನ್ನಡವಿಲ್ಲದ ಬದುಕು…
ಕನ್ನಡವೆಲ್ಲಿದೆ ಹುಡುಕು
ಕನ್ನಡವಿಲ್ಲದ ಬದುಕು…
ಕನ್ನಡವಾಳ್…ಕನ್ನಡವಾಳ್…
ಕನ್ನಡ ರಾಜೇಶ್ವರಿ…ಕನ್ನಡ ರಾಜೇಶ್ವರಿ…
ಕನ್ನಡ ಭಾಷೆ ಅಕ್ಷರಮಾಲೆ….
ಬಿದ್ದಿದೆ ಅನಾಥ ಬೀದಿಯ ಮೇಲೆ
ಕನ್ನಡ ಭಾಷೆ ಅಕ್ಷರಮಾಲೆ
ಬಿದ್ದಿದೆ ಅನಾಥ ಬೀದಿಯ ಮೇಲೆ
ಹಳದಿ ಕೆಂಪಿನ ಬಾವುಟವಿಂದು
ಏರದೆ ಹಾರದೆ ಸೊರಗಿದೆ ನೊಂದು
ಹಳದಿ ಕೆಂಪಿನ ಬಾವುಟವಿಂದು
ಏರದೆ ಹಾರದೆ ಸೊರಗಿದೆ ನೊಂದು
ನಮ್ಮದು ಕನ್ನಡ ಕಲ್ಚರ್…
ವರ್ಷವು ಕೊಡುವರು ಲೆಕ್ಚರ್…
ನಮ್ಮದು ಕನ್ನಡ ಕಲ್ಚರ್…
ವರ್ಷವು ಕೊಡುವರು ಲೆಕ್ಚರ್…
ಕನ್ನಡವಾಳ್…ಕನ್ನಡವಾಳ್…
ಕನ್ನಡ ರಾಜೇಶ್ವರಿ…ಕನ್ನಡ ರಾಜೇಶ್ವರಿ…
||ಕನ್ನಡ ತಾಯಿ ಭುವನೇಶ್ವರಿ
ಕನ್ನಡ ಜನನಿ ರಾಜೇಶ್ವರಿ
ಕನ್ನಡ ತಾಯಿ ಭುವನೇಶ್ವರಿ
ಕನ್ನಡ ಜನನಿ ರಾಜೇಶ್ವರಿ
ಕನ್ನಡ ಬಾರದ ಈ ಜನರಿಂದ
ಕನ್ನಡವನ್ನು ನೀ ಉಳಿಸಮ್ಮ
ಕನ್ನಡತನವನ್ನು ಬೆಳೆಸಮ್ಮ
ಕನ್ನಡವಾಳ್…ಕನ್ನಡವಾಳ್…
ಕನ್ನಡ ರಾಜೇಶ್ವರಿ…ಕನ್ನಡ ರಾಜೇಶ್ವರಿ…
ಕನ್ನಡವಾಳ್…ಕನ್ನಡವಾಳ್…
ಕನ್ನಡ ರಾಜೇಶ್ವರಿ…ಕನ್ನಡ ರಾಜೇಶ್ವರಿ….||
ಕನ್ನಡ ತಾಯಿ ಭುವನೇಶ್ವರಿ
ಕನ್ನಡ ಜನನಿ ರಾಜೇಶ್ವರಿ
ಕನ್ನಡ ತಾಯಿ ಭುವನೇಶ್ವರಿ
ಕನ್ನಡ ಜನನಿ ರಾಜೇಶ್ವರಿ
ಕನ್ನಡ ಬಾರದ ಈ ಜನರಿಂದ
ಕನ್ನಡವನ್ನು ನೀ ಉಳಿಸಮ್ಮ
ಕನ್ನಡತನವನ್ನು ಬೆಳೆಸಮ್ಮ
ಕನ್ನಡವಾಳ್…ಕನ್ನಡವಾಳ್…
ಕನ್ನಡ ರಾಜೇಶ್ವರಿ…ಕನ್ನಡ ರಾಜೇಶ್ವರಿ…
ಕನ್ನಡವಾಳ್…ಕನ್ನಡವಾಳ್…
ಕನ್ನಡ ರಾಜೇಶ್ವರಿ…ಕನ್ನಡ ರಾಜೇಶ್ವರಿ…
ಮಮ್ಮಿ ಡ್ಯಾಡಿ ಎಂಬುದೆ ಕನ್ನಡ
ಎಂಬುದೆ ಕನ್ನಡ….
ಆಂಟಿ ಅಂಕಲ್ ಅಂಟಿದ ಕನ್ನಡ
ಅಂಟಿದ ಕನ್ನಡ…
ಹೇಯ್….
ಮಮ್ಮಿ ಡ್ಯಾಡಿ ಎಂಬುದೆ ಕನ್ನಡ
ಆಂಟಿ ಅಂಕಲ್ ಅಂಟಿದ ಕನ್ನಡ
ಕನ್ನಡ ಶಾಲೆಗೆ ಮಕ್ಕಳ ಕಳಿಸದೆ
ಕನ್ನಡ ಕನ್ನಡ ಎನ್ನುವರು….
ಕನ್ನಡ ಶಾಲೆಗೆ ಮಕ್ಕಳ ಕಳಿಸದೆ
ಕನ್ನಡ ಕನ್ನಡ ಎನ್ನುವರು….
ಕನ್ನಡಕ್ಕೆಲ್ಲಿದೆ ಭಕ್ತಿ…ಕನ್ನಡಕ್ಕೆಂದಿಗೆ ಮುಕ್ತಿ
ಕನ್ನಡಕ್ಕೆಲ್ಲಿದೆ ಭಕ್ತಿ…ಕನ್ನಡಕ್ಕೆಂದಿಗೆ ಮುಕ್ತಿ
ಕನ್ನಡವಾಳ್…ಕನ್ನಡವಾಳ್…
ಕನ್ನಡ ರಾಜೇಶ್ವರಿ…ಕನ್ನಡ ರಾಜೇಶ್ವರಿ…
ಧೈರ್ಯ ಸ್ಥೈರ್ಯ ಇಲ್ಲದ ಜನಗಳು
ಇಲ್ಲದ ಜನಗಳು…
ಕೆಚ್ಚುಕಲಿತನ ಬತ್ತಿದ ಮನಗಳು
ಬತ್ತಿದ ಮನಗಳು….
ಧೈರ್ಯ ಸ್ಥೈರ್ಯ ಇಲ್ಲದ ಜನಗಳು
ಕೆಚ್ಚುಕಲಿತನ ಬತ್ತಿದ ಮನಗಳು
ಕನ್ನಡದುತ್ಸವ ನಡೆಸಲು ಎಂದು
ಹೆದರಿಸಿ ಚೆಂದ ಕೀಳುವರು…
ಕನ್ನಡದುತ್ಸವ ನಡೆಸಲು ಎಂದು
ಹೆದರಿಸಿ ಚೆಂದ ಕೀಳುವರು…
ಕನ್ನಡವೆಲ್ಲಿದೆ ಹುಡುಕು
ಕನ್ನಡವಿಲ್ಲದ ಬದುಕು…
ಕನ್ನಡವೆಲ್ಲಿದೆ ಹುಡುಕು
ಕನ್ನಡವಿಲ್ಲದ ಬದುಕು…
ಕನ್ನಡವಾಳ್…ಕನ್ನಡವಾಳ್…
ಕನ್ನಡ ರಾಜೇಶ್ವರಿ…ಕನ್ನಡ ರಾಜೇಶ್ವರಿ…
ಕನ್ನಡ ಭಾಷೆ ಅಕ್ಷರಮಾಲೆ….
ಬಿದ್ದಿದೆ ಅನಾಥ ಬೀದಿಯ ಮೇಲೆ
ಕನ್ನಡ ಭಾಷೆ ಅಕ್ಷರಮಾಲೆ
ಬಿದ್ದಿದೆ ಅನಾಥ ಬೀದಿಯ ಮೇಲೆ
ಹಳದಿ ಕೆಂಪಿನ ಬಾವುಟವಿಂದು
ಏರದೆ ಹಾರದೆ ಸೊರಗಿದೆ ನೊಂದು
ಹಳದಿ ಕೆಂಪಿನ ಬಾವುಟವಿಂದು
ಏರದೆ ಹಾರದೆ ಸೊರಗಿದೆ ನೊಂದು
ನಮ್ಮದು ಕನ್ನಡ ಕಲ್ಚರ್…
ವರ್ಷವು ಕೊಡುವರು ಲೆಕ್ಚರ್…
ನಮ್ಮದು ಕನ್ನಡ ಕಲ್ಚರ್…
ವರ್ಷವು ಕೊಡುವರು ಲೆಕ್ಚರ್…
ಕನ್ನಡವಾಳ್…ಕನ್ನಡವಾಳ್…
ಕನ್ನಡ ರಾಜೇಶ್ವರಿ…ಕನ್ನಡ ರಾಜೇಶ್ವರಿ…
||ಕನ್ನಡ ತಾಯಿ ಭುವನೇಶ್ವರಿ
ಕನ್ನಡ ಜನನಿ ರಾಜೇಶ್ವರಿ
ಕನ್ನಡ ತಾಯಿ ಭುವನೇಶ್ವರಿ
ಕನ್ನಡ ಜನನಿ ರಾಜೇಶ್ವರಿ
ಕನ್ನಡ ಬಾರದ ಈ ಜನರಿಂದ
ಕನ್ನಡವನ್ನು ನೀ ಉಳಿಸಮ್ಮ
ಕನ್ನಡತನವನ್ನು ಬೆಳೆಸಮ್ಮ
ಕನ್ನಡವಾಳ್…ಕನ್ನಡವಾಳ್…
ಕನ್ನಡ ರಾಜೇಶ್ವರಿ…ಕನ್ನಡ ರಾಜೇಶ್ವರಿ…
ಕನ್ನಡವಾಳ್…ಕನ್ನಡವಾಳ್…
ಕನ್ನಡ ರಾಜೇಶ್ವರಿ…ಕನ್ನಡ ರಾಜೇಶ್ವರಿ….||
Kannada Thayi Bhuvaneshwari song lyrics from Kannada Movie Sakida Gini starring Saikumar, Ravikiran, Thara, Lyrics penned by Sadguna Sung by Rajesh Krishnan, Music Composed by R Govardhan, film is Directed by Jaikumar and film is released on 1996