Oh Hrudaya Lyrics

ಓ ಹೃದಯ Lyrics

in Saidapura

in ಸೈದಾಪುರ

LYRIC

Song Details Page after Lyrice

ಓ ಹೃದಯ ನಿನಗೆ ಸರಿಯ
ಓ ಹೃದಯ ನಿನಗೆ ನೆನಪಿದೆಯ
ನಂಬಿಕೆ ಬಿಟ್ಟು ಹೋದೆ ನಾನೀಗ ಒಂಟಿ ಆದೆ
ನಿನ ಪ್ರೀತಿ ಕಾಣದೆ ಹೃದಯ ಪ್ರತಿಕ್ಷಣವು ಸಾಯುತ್ತಿದೆ
ಓ ಒಲವೆ ನಿನಗಾಗಿ ಕಾದಿರುವೆ
ಓ ಹೃದಯ ನಿನಗೆ ಸರಿಯ
ಓ ಹೃದಯ ನಿನಗೆ ನೆನಪಿದೆಯ
 
ನೀನಿಲ್ಲದ ಈ ಜೀವ ಯಾಕೊ ಮಂಕಾಗಿದೆ
ನಿನ ಕಾಣದ ಕನ್ಗಳು ಯಾಕೊ ಒದ್ದಾಡಿವೆ
ಯಾಕಾಗಿ ನೀನು ದೂರಾದೆ
ನಿನ ಪ್ರೀತಿ ಬೇಕಿದೆ ಈ ಜೀವ ಸೋತಿದೆ
ನಿನ್ನನ್ನು ಕಾಣದೆ ಈ ಉಸಿರು ನಿಲ್ಲದೆ
ಯಾಕೆ ಈ ಪ್ರೀತಿ ಪರೀಕ್ಷೆ
ಪ್ರೀತಿಯ ನೆನಪಿನ ಧ್ಯಾನದಲಿ ನಾನು ನೊಂದು ಬಳಲಿರುವೆ
 
||ಓ ಹೃದಯ ನಿನಗೆ ಸರಿಯ
ಓ ಹೃದಯ ನಿನಗೆ ನೆನಪಿದೆಯ||
 
ಪ್ರೀತಿಯ ದಾರಿಯಲ್ಲಿ ನೂರೆಂಟು ನೋವಿದೆ
ನೀರಿಲ್ಲದ ಈ ಭೂಮಿ ನಿನ ದಾರಿ ಕಾದಿದೆ
ಹಾಕು ಬಾ ಪ್ರೀತಿಯ ಹಾಜರಿ
ಭೂಮಿಯ ಈ ಜನರು ಪ್ರೀತಿಲಿ ಹುಚ್ಚರು
ಎಷ್ಟೊ ಜನ ಹುಚ್ಚರು ಪ್ರೀತಿಗೆ ಸೋತರು
ನಾ ಮಾಡಿದೆ ಪ್ರೀತಿಯ ಧ್ಯಾನ
ನಿನ್ನ ಈ ನೆನಪಲಿ ನನ್ನೆ ನಾ ಮರೆತಿರುವೆ
 
||ಓ ಹೃದಯ ನಿನಗೆ ಸರಿಯ
ಓ ಹೃದಯ ನಿನಗೆ ನೆನಪಿದೆಯ||

ಓ ಹೃದಯ ನಿನಗೆ ಸರಿಯ
ಓ ಹೃದಯ ನಿನಗೆ ನೆನಪಿದೆಯ
ನಂಬಿಕೆ ಬಿಟ್ಟು ಹೋದೆ ನಾನೀಗ ಒಂಟಿ ಆದೆ
ನಿನ ಪ್ರೀತಿ ಕಾಣದೆ ಹೃದಯ ಪ್ರತಿಕ್ಷಣವು ಸಾಯುತ್ತಿದೆ
ಓ ಒಲವೆ ನಿನಗಾಗಿ ಕಾದಿರುವೆ
ಓ ಹೃದಯ ನಿನಗೆ ಸರಿಯ
ಓ ಹೃದಯ ನಿನಗೆ ನೆನಪಿದೆಯ
 
ನೀನಿಲ್ಲದ ಈ ಜೀವ ಯಾಕೊ ಮಂಕಾಗಿದೆ
ನಿನ ಕಾಣದ ಕನ್ಗಳು ಯಾಕೊ ಒದ್ದಾಡಿವೆ
ಯಾಕಾಗಿ ನೀನು ದೂರಾದೆ
ನಿನ ಪ್ರೀತಿ ಬೇಕಿದೆ ಈ ಜೀವ ಸೋತಿದೆ
ನಿನ್ನನ್ನು ಕಾಣದೆ ಈ ಉಸಿರು ನಿಲ್ಲದೆ
ಯಾಕೆ ಈ ಪ್ರೀತಿ ಪರೀಕ್ಷೆ
ಪ್ರೀತಿಯ ನೆನಪಿನ ಧ್ಯಾನದಲಿ ನಾನು ನೊಂದು ಬಳಲಿರುವೆ
 
||ಓ ಹೃದಯ ನಿನಗೆ ಸರಿಯ
ಓ ಹೃದಯ ನಿನಗೆ ನೆನಪಿದೆಯ||
 
ಪ್ರೀತಿಯ ದಾರಿಯಲ್ಲಿ ನೂರೆಂಟು ನೋವಿದೆ
ನೀರಿಲ್ಲದ ಈ ಭೂಮಿ ನಿನ ದಾರಿ ಕಾದಿದೆ
ಹಾಕು ಬಾ ಪ್ರೀತಿಯ ಹಾಜರಿ
ಭೂಮಿಯ ಈ ಜನರು ಪ್ರೀತಿಲಿ ಹುಚ್ಚರು
ಎಷ್ಟೊ ಜನ ಹುಚ್ಚರು ಪ್ರೀತಿಗೆ ಸೋತರು
ನಾ ಮಾಡಿದೆ ಪ್ರೀತಿಯ ಧ್ಯಾನ
ನಿನ್ನ ಈ ನೆನಪಲಿ ನನ್ನೆ ನಾ ಮರೆತಿರುವೆ
 
||ಓ ಹೃದಯ ನಿನಗೆ ಸರಿಯ
ಓ ಹೃದಯ ನಿನಗೆ ನೆನಪಿದೆಯ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ