Ayyayyaayyayyo Lyrics

ಅಯ್ಯಯ್ಯಯ್ಯಯ್ಯೊ Lyrics

in Saidapura

in ಸೈದಾಪುರ

LYRIC

Song Details Page after Lyrice

ಅಯ್ಯಯ್ಯಯ್ಯಯ್ಯೊ ಪ್ರೀತಿ ಶುರುವಾಗಿದೆ
ಅಮ್ಮಮ್ಮಮ್ಮಮ್ಮ ನಂಗೆ ಯಾಕಿಂಗಾಗಿದೆ
ಕುಂತಲ್ಲೆ ನಾನ್ಯಾಕೊ ಕಳೆದೋದೆ
ನಿಂತಲ್ಲೆ ಮನೆದಾರಿ ಮರೆತೋದೆ
ರೆಪ್ಪೆನೆ ಮುಚ್ಚದೆ ನೋಡುತ್ತ ಮಾತೆನೆ ಬರದಂಗೆ ಮೂಕಾದೆ
ದೇವಲೋಕದಿಂದ ಜಾರಿಬಂದ ದೇವಕನ್ಯೆಯು ನೀನಾದ
ಅಯ್ಯಯ್ಯಯ್ಯಯ್ಯೊ ಪ್ರೀತಿ ಶುರುವಾಗಿದೆ
ಅಮ್ಮಮ್ಮಮ್ಮಮ್ಮ ನಂಗೆ ಯಾಕಿಂಗಾಗಿದೆ
 
ಕನಸ್ಸಿನ ಬಾಗಿಲ ತೆರೆದಾಳೊ ಕಣ್ಣಸನ್ನೆಯಲ್ಲೆ ಕರೆದಾಳೊ
ಪ್ರೀತಿಗೂಡಿನಲ್ಲಿ ಬೆರೆತಾಳೊ
ಮುತ್ತುರತ್ನಕ್ಕಿಂತ ಇವಳೇನೆ ಬೇಕಂತ
ದಿನವೂನು ಬೇಡ್ತೀನಿ ನಿನ್ನೆ ಭಗವಂತ
ಬ್ರಹ್ಮ ಬರೆದ ಬೊಂಬೆ ನಂಗೆ ಅಂತ
ಎಲ್ಲಿದ್ರು ಇವಳೇನೆ ನಂಗೆ ಸ್ವಂತ
ನೀನೆ ನನ್ನ ಜೀವ
 
||ಅಯ್ಯಯ್ಯಯ್ಯಯ್ಯೊ ಪ್ರೀತಿ ಶುರುವಾಗಿದೆ
ಅಮ್ಮಮ್ಮಮ್ಮಮ್ಮ ನಂಗೆ ಯಾಕಿಂಗಾಗಿದೆ||
 
ಸ್ವರ್ಗನೆ ಅಂಗೈಲಿ ನೋಡ್ತಿದ್ರೆ
ಅಪ್ಸರೆ ಅಂತೆ ನೀ ನಗ್ತಿದ್ರೆ
ಪ್ರೀತಿಶಾಲೆ ನಂಗೆ ನೀನಂದ್ರೆ
ಹೆಜ್ಜೆಮೇಲೆ ಹೆಜ್ಜೆಯಿಟ್ಟು ಬಂದೋಳೆ
ಗೆಜ್ಜೆ ಸದ್ದು ನಿಂದು ಮುಂಗಾರಿನ ಮಳೆ
ಕನ್ಸಲ್ಲೂ ಬಂದು ನೀ ಕಾಡ್ತೀಯಲ್ಲೆ
ಬೆಳ್ಳಿಚುಕ್ಕಿಯಂಗೆ ನೀ ಹೊಳಿತಿಯಲ್ಲೆ
ಬೆರೆತೋದೆ ನಾ ನಿನ್ನಲ್ಲಿಯೆ
 
||ಅಯ್ಯಯ್ಯಯ್ಯಯ್ಯೊ ಪ್ರೀತಿ ಶುರುವಾಗಿದೆ
ಅಮ್ಮಮ್ಮಮ್ಮಮ್ಮ ನಂಗೆ ಯಾಕೆ ಹಿಂಗಾಗಿದೆ||

ಅಯ್ಯಯ್ಯಯ್ಯಯ್ಯೊ ಪ್ರೀತಿ ಶುರುವಾಗಿದೆ
ಅಮ್ಮಮ್ಮಮ್ಮಮ್ಮ ನಂಗೆ ಯಾಕಿಂಗಾಗಿದೆ
ಕುಂತಲ್ಲೆ ನಾನ್ಯಾಕೊ ಕಳೆದೋದೆ
ನಿಂತಲ್ಲೆ ಮನೆದಾರಿ ಮರೆತೋದೆ
ರೆಪ್ಪೆನೆ ಮುಚ್ಚದೆ ನೋಡುತ್ತ ಮಾತೆನೆ ಬರದಂಗೆ ಮೂಕಾದೆ
ದೇವಲೋಕದಿಂದ ಜಾರಿಬಂದ ದೇವಕನ್ಯೆಯು ನೀನಾದ
ಅಯ್ಯಯ್ಯಯ್ಯಯ್ಯೊ ಪ್ರೀತಿ ಶುರುವಾಗಿದೆ
ಅಮ್ಮಮ್ಮಮ್ಮಮ್ಮ ನಂಗೆ ಯಾಕಿಂಗಾಗಿದೆ
 
ಕನಸ್ಸಿನ ಬಾಗಿಲ ತೆರೆದಾಳೊ ಕಣ್ಣಸನ್ನೆಯಲ್ಲೆ ಕರೆದಾಳೊ
ಪ್ರೀತಿಗೂಡಿನಲ್ಲಿ ಬೆರೆತಾಳೊ
ಮುತ್ತುರತ್ನಕ್ಕಿಂತ ಇವಳೇನೆ ಬೇಕಂತ
ದಿನವೂನು ಬೇಡ್ತೀನಿ ನಿನ್ನೆ ಭಗವಂತ
ಬ್ರಹ್ಮ ಬರೆದ ಬೊಂಬೆ ನಂಗೆ ಅಂತ
ಎಲ್ಲಿದ್ರು ಇವಳೇನೆ ನಂಗೆ ಸ್ವಂತ
ನೀನೆ ನನ್ನ ಜೀವ
 
||ಅಯ್ಯಯ್ಯಯ್ಯಯ್ಯೊ ಪ್ರೀತಿ ಶುರುವಾಗಿದೆ
ಅಮ್ಮಮ್ಮಮ್ಮಮ್ಮ ನಂಗೆ ಯಾಕಿಂಗಾಗಿದೆ||
 
ಸ್ವರ್ಗನೆ ಅಂಗೈಲಿ ನೋಡ್ತಿದ್ರೆ
ಅಪ್ಸರೆ ಅಂತೆ ನೀ ನಗ್ತಿದ್ರೆ
ಪ್ರೀತಿಶಾಲೆ ನಂಗೆ ನೀನಂದ್ರೆ
ಹೆಜ್ಜೆಮೇಲೆ ಹೆಜ್ಜೆಯಿಟ್ಟು ಬಂದೋಳೆ
ಗೆಜ್ಜೆ ಸದ್ದು ನಿಂದು ಮುಂಗಾರಿನ ಮಳೆ
ಕನ್ಸಲ್ಲೂ ಬಂದು ನೀ ಕಾಡ್ತೀಯಲ್ಲೆ
ಬೆಳ್ಳಿಚುಕ್ಕಿಯಂಗೆ ನೀ ಹೊಳಿತಿಯಲ್ಲೆ
ಬೆರೆತೋದೆ ನಾ ನಿನ್ನಲ್ಲಿಯೆ
 
||ಅಯ್ಯಯ್ಯಯ್ಯಯ್ಯೊ ಪ್ರೀತಿ ಶುರುವಾಗಿದೆ
ಅಮ್ಮಮ್ಮಮ್ಮಮ್ಮ ನಂಗೆ ಯಾಕೆ ಹಿಂಗಾಗಿದೆ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ