ನಿನ್ನ ಗುಂಗಲ್ಲೆ ನನ ಮನಸ್ಸು ಜಾರಿತು
ಕಣ್ಣರೆಪ್ಪೆಯು ಗರಿಬಿಚ್ಚಿ ಹಾರಿತು
ನಿನ್ನ ಗುಂಗಲ್ಲೆ ನನ ಮನಸ್ಸು ಜಾರಿತು
ಎದೆಯಗೂಡಲ್ಲಿ ಈ ಪ್ರೀತಿ ಹುಟ್ಟಿತು
ಈ ನನ್ನ ಏಕಾಂತವು ಸಂಪೂರ್ಣ ನಿನ್ನದಾಯ್ತು
ಏಕಾಂಗಿ ಬದುಕಿನಲ್ಲಿ ಬೆಳಕೊಂದು ಹರಿದಂತಾಯ್ತು
ನೀನೇನೆ ಬೇಕು ಎಂದು ಹಠ ಹಿಡಿದು ನಿಂತೆ ನಾನು
ಪ್ರೀತಿಲಿ ಮಾಮೂಲು
||ನಿನ್ನ ಗುಂಗಲ್ಲೆ ನನ ಮನಸ್ಸು ಜಾರಿತು
ಕಣ್ಣರೆಪ್ಪೆಯು ಗರಿಬಿಚ್ಚಿ ಹಾರಿತು
ನಿನ್ನ ಗುಂಗಲ್ಲೆ ನನ ಮನಸ್ಸು ಜಾರಿತು
ಎದೆಯಗೂಡಲ್ಲಿ ಈ ಪ್ರೀತಿ ಹುಟ್ಟಿತು||
ಕಡಲನು ದಾಟಿ ಬಂದೆ ನಿನ ನೋಡಲು
ಕುದುರೆಯ ಏರಿ ಬಂದೆ ನಿನ ಸೇರಲು
ನೀ ಬರುವ ದಾರಿಯಲ್ಲಿ ನನ ಉಸಿರಿದೆ
ಆ ಉಸಿರಿಗೆ ನಿನ್ನ ಹೆಸರೆ ಬೇಕಾಗಿದೆ
ತುಟಿಯ ಬಿಗಿ ಹಿಡಿದು ನಿಂತೆ ನಿನಗಾಗಿ ಕಾದು ಕುಂತು
ಇರುಳ ಸಂಜೆಯಲ್ಲಿ ಎದೆಬಡಿತ ಹೆಚ್ಚಿಕೊಳ್ತ
ಆ ಚಂದ್ರನ ಹಿಡಿದು ತಂದೆ
||ನಿನ್ನ ಗುಂಗಲ್ಲೆ ನನ ಮನಸ್ಸು ಜಾರಿತು
ಕಣ್ಣರೆಪ್ಪೆಯು ಗರಿಬಿಚ್ಚಿ ಹಾರಿತು
ನಿನ್ನ ಗುಂಗಲ್ಲೆ ನನ ಮನಸ್ಸು ಜಾರಿತು
ಎದೆಯಗೂಡಲ್ಲಿ ಈ ಪ್ರೀತಿ ಹುಟ್ಟಿತು||
ಇರುಳಲ್ಲಿ ನೀ ಮೈಮುರಿದೆ ನಾ ನವಿರಾದೆ
ಆ ನಿನ್ನ ರೂಪ ಕಂಡು ನಾ ಕವಿಯಾದೆ
ಕಣ್ಣಲ್ಲಿ ಕಣ್ಣ ಇಟ್ಟು ಬರಸೆಳೆದರೆ
ಖುಷಿಯಿಂದ ನಿನ್ನ ನನ್ನ ಚಿತ್ರಿಸುವೆ
ನಿನ ಕಾಲ ಸ್ಪರ್ಶದಿಂದ ಭುವಿಯು ಹಸಿರಾಗಿ ಹೋಯ್ತು
ಬೇರೇನು ಬೇಕಾಗಿಲ್ಲ ನಾ ನಿನ್ನ ವಶವಾಗೋದೆ
ವಿಸ್ಮಯವು ನಮ್ಮ ಪ್ರೀತಿ
||ನಿನ್ನ ಗುಂಗಲ್ಲೆ ನನ ಮನಸ್ಸು ಜಾರಿತು
ಕಣ್ಣರೆಪ್ಪೆಯು ಗರಿಬಿಚ್ಚಿ ಹಾರಿತು
ನಿನ್ನ ಗುಂಗಲ್ಲೆ ನನ ಮನಸ್ಸು ಜಾರಿತು
ಎದೆಯಗೂಡಲ್ಲಿ ಈ ಪ್ರೀತಿ ಹುಟ್ಟಿತು||
ನಿನ್ನ ಗುಂಗಲ್ಲೆ ನನ ಮನಸ್ಸು ಜಾರಿತು
ಕಣ್ಣರೆಪ್ಪೆಯು ಗರಿಬಿಚ್ಚಿ ಹಾರಿತು
ನಿನ್ನ ಗುಂಗಲ್ಲೆ ನನ ಮನಸ್ಸು ಜಾರಿತು
ಎದೆಯಗೂಡಲ್ಲಿ ಈ ಪ್ರೀತಿ ಹುಟ್ಟಿತು
ಈ ನನ್ನ ಏಕಾಂತವು ಸಂಪೂರ್ಣ ನಿನ್ನದಾಯ್ತು
ಏಕಾಂಗಿ ಬದುಕಿನಲ್ಲಿ ಬೆಳಕೊಂದು ಹರಿದಂತಾಯ್ತು
ನೀನೇನೆ ಬೇಕು ಎಂದು ಹಠ ಹಿಡಿದು ನಿಂತೆ ನಾನು
ಪ್ರೀತಿಲಿ ಮಾಮೂಲು
||ನಿನ್ನ ಗುಂಗಲ್ಲೆ ನನ ಮನಸ್ಸು ಜಾರಿತು
ಕಣ್ಣರೆಪ್ಪೆಯು ಗರಿಬಿಚ್ಚಿ ಹಾರಿತು
ನಿನ್ನ ಗುಂಗಲ್ಲೆ ನನ ಮನಸ್ಸು ಜಾರಿತು
ಎದೆಯಗೂಡಲ್ಲಿ ಈ ಪ್ರೀತಿ ಹುಟ್ಟಿತು||
ಕಡಲನು ದಾಟಿ ಬಂದೆ ನಿನ ನೋಡಲು
ಕುದುರೆಯ ಏರಿ ಬಂದೆ ನಿನ ಸೇರಲು
ನೀ ಬರುವ ದಾರಿಯಲ್ಲಿ ನನ ಉಸಿರಿದೆ
ಆ ಉಸಿರಿಗೆ ನಿನ್ನ ಹೆಸರೆ ಬೇಕಾಗಿದೆ
ತುಟಿಯ ಬಿಗಿ ಹಿಡಿದು ನಿಂತೆ ನಿನಗಾಗಿ ಕಾದು ಕುಂತು
ಇರುಳ ಸಂಜೆಯಲ್ಲಿ ಎದೆಬಡಿತ ಹೆಚ್ಚಿಕೊಳ್ತ
ಆ ಚಂದ್ರನ ಹಿಡಿದು ತಂದೆ
||ನಿನ್ನ ಗುಂಗಲ್ಲೆ ನನ ಮನಸ್ಸು ಜಾರಿತು
ಕಣ್ಣರೆಪ್ಪೆಯು ಗರಿಬಿಚ್ಚಿ ಹಾರಿತು
ನಿನ್ನ ಗುಂಗಲ್ಲೆ ನನ ಮನಸ್ಸು ಜಾರಿತು
ಎದೆಯಗೂಡಲ್ಲಿ ಈ ಪ್ರೀತಿ ಹುಟ್ಟಿತು||
ಇರುಳಲ್ಲಿ ನೀ ಮೈಮುರಿದೆ ನಾ ನವಿರಾದೆ
ಆ ನಿನ್ನ ರೂಪ ಕಂಡು ನಾ ಕವಿಯಾದೆ
ಕಣ್ಣಲ್ಲಿ ಕಣ್ಣ ಇಟ್ಟು ಬರಸೆಳೆದರೆ
ಖುಷಿಯಿಂದ ನಿನ್ನ ನನ್ನ ಚಿತ್ರಿಸುವೆ
ನಿನ ಕಾಲ ಸ್ಪರ್ಶದಿಂದ ಭುವಿಯು ಹಸಿರಾಗಿ ಹೋಯ್ತು
ಬೇರೇನು ಬೇಕಾಗಿಲ್ಲ ನಾ ನಿನ್ನ ವಶವಾಗೋದೆ
ವಿಸ್ಮಯವು ನಮ್ಮ ಪ್ರೀತಿ
||ನಿನ್ನ ಗುಂಗಲ್ಲೆ ನನ ಮನಸ್ಸು ಜಾರಿತು
ಕಣ್ಣರೆಪ್ಪೆಯು ಗರಿಬಿಚ್ಚಿ ಹಾರಿತು
ನಿನ್ನ ಗುಂಗಲ್ಲೆ ನನ ಮನಸ್ಸು ಜಾರಿತು
ಎದೆಯಗೂಡಲ್ಲಿ ಈ ಪ್ರೀತಿ ಹುಟ್ಟಿತು||