Neene Nanna Lyrics

ನೀನೆ ನನ್ನ Lyrics

in Saidapura

in ಸೈದಾಪುರ

LYRIC

Song Details Page after Lyrice

ನೀನೆ ನನ್ನ ಮನಸ್ಸ ಗೆದ್ದೋನು
ನೀನೆ ನನ ನಿದ್ದೆ ಕದ್ದೋನು
ನೀನೆ ನನ ಹೃದಯ ಕದ್ದೋಳು
ನೀನೆ ನನ ಪ್ರೀತಿ ಗೆದ್ದೋಳು
ಈ ನಿನ್ನ ಲುಕ್ಕಿಗೆ ಮನಸೋತೆನು
ಪ್ರೀತಿಯ ಅಮಲಲೆ ನಾ ನಿಂತೆನು
ಈ ನಿನ್ನ ಅಂದಕ್ಕೆ ಬೆರಗಾದೆನು
ಬೆರಗಾಗಿ ನಿನ್ನಲೆ ಸೆರೆಯಾದೆನು
ಎದೆಯಲ್ಲಿ ಏನೊ ಉಲ್ಲಾಸ
ಓ ಐ ಲವ್‌ ಯೂ ಬೇಬಿ
ಓ ಐ ಲವ್‌ ಯೂ ಬೇಬಿ
ಯೂ ಮೈ ಲವ್ಲಿ ಬೇಬಿ ಯ
ಓ ಐ ಲವ್‌ ಯೂ ಬೇಬಿ
ಓ ಐ ಲವ್‌ ಯೂ ಬೇಬಿ
ಯೂ ಮೈ ಲವ್ಲಿ ಬೇಬಿ ಯ
 
||ನೀನೆ ನನ್ನ ಮನಸ್ಸ ಗೆದ್ದೋನು
ನೀನೆ ನನ ನಿದ್ದೆ ಕದ್ದೋನು
ನೀನೆ ನನ ಹೃದಯ ಕದ್ದೋಳು
ನೀನೆ ನನ ಪ್ರೀತಿ ಗೆದ್ದೋಳು||
 
ಯಾರೇನೆ ಅಂಧರು ಈ ಪ್ರೀತಿ ಸುಳ್ಳಲ್ಲ
ಕೂಗೇಳುವೆ ಕೇಳು
ಏಳೇಳು ಜನ್ಮಕ್ಕೂ ನೀ ನನ್ನ ಸರದಾರ
ಓ ಇನಿಯನೆ ಕೇಳು
ನಿನ ಕೂಗು ಕೇಳಿದೆ ಬಡಿತ ಹೆಚ್ಚಾಗಿದೆ
ನಿನ ಸೇರೊ ಘಳಿಗೆಗೆ ಮನಸ್ಸು ಹಾತೊರೆದಿದೆ
ಸೇರೋಣ ನಾವಿನ್ನು
 
||ನೀನೆ ನನ್ನ ಮನಸ್ಸ ಗೆದ್ದೋನು
ನೀನೆ ನನ ನಿದ್ದೆ ಕದ್ದೋನು
ನೀನೆ ನನ ಹೃದಯ ಕದ್ದೋಳು
ನೀನೆ ನನ ಪ್ರೀತಿ ಗೆದ್ದೋಳು||
 
ನಿನ ನಗುವು ಬಾಡದಂತೆ ನಾನೆಂದು ಕಾಯುವೆ
ಜೊತೆಯಿರುವೆನು ಎಂದು
ನಾವಿಂದು ಜೊತೆಯಾಗಿ ಹಿತವಾಗಿ ಹಾಡುವ
ಮುಗಿಲಾಚೆಗೂ ಮೀರಿ
ಇರಲಾರೆ ಎಂದೆಂದು ನಿನ್ನನು ಅಗಲಿ
ಮೊಗ್ಗಾದ ಮನಸ್ಸು ಈಗಲೆ ಅರಳಿ
ಹೂವಾಯ್ತು ನಗು ಚೆಲ್ಲಿ
 
||ನೀನೆ ನನ್ನ ಮನಸ್ಸ ಗೆದ್ದೋನು
ನೀನೆ ನನ ನಿದ್ದೆ ಕದ್ದೋನು
ನೀನೆ ನನ ಹೃದಯ ಕದ್ದೋಳು
ನೀನೆ ನನ ಪ್ರೀತಿ ಗೆದ್ದೋಳು||

ನೀನೆ ನನ್ನ ಮನಸ್ಸ ಗೆದ್ದೋನು
ನೀನೆ ನನ ನಿದ್ದೆ ಕದ್ದೋನು
ನೀನೆ ನನ ಹೃದಯ ಕದ್ದೋಳು
ನೀನೆ ನನ ಪ್ರೀತಿ ಗೆದ್ದೋಳು
ಈ ನಿನ್ನ ಲುಕ್ಕಿಗೆ ಮನಸೋತೆನು
ಪ್ರೀತಿಯ ಅಮಲಲೆ ನಾ ನಿಂತೆನು
ಈ ನಿನ್ನ ಅಂದಕ್ಕೆ ಬೆರಗಾದೆನು
ಬೆರಗಾಗಿ ನಿನ್ನಲೆ ಸೆರೆಯಾದೆನು
ಎದೆಯಲ್ಲಿ ಏನೊ ಉಲ್ಲಾಸ
ಓ ಐ ಲವ್‌ ಯೂ ಬೇಬಿ
ಓ ಐ ಲವ್‌ ಯೂ ಬೇಬಿ
ಯೂ ಮೈ ಲವ್ಲಿ ಬೇಬಿ ಯ
ಓ ಐ ಲವ್‌ ಯೂ ಬೇಬಿ
ಓ ಐ ಲವ್‌ ಯೂ ಬೇಬಿ
ಯೂ ಮೈ ಲವ್ಲಿ ಬೇಬಿ ಯ
 
||ನೀನೆ ನನ್ನ ಮನಸ್ಸ ಗೆದ್ದೋನು
ನೀನೆ ನನ ನಿದ್ದೆ ಕದ್ದೋನು
ನೀನೆ ನನ ಹೃದಯ ಕದ್ದೋಳು
ನೀನೆ ನನ ಪ್ರೀತಿ ಗೆದ್ದೋಳು||
 
ಯಾರೇನೆ ಅಂಧರು ಈ ಪ್ರೀತಿ ಸುಳ್ಳಲ್ಲ
ಕೂಗೇಳುವೆ ಕೇಳು
ಏಳೇಳು ಜನ್ಮಕ್ಕೂ ನೀ ನನ್ನ ಸರದಾರ
ಓ ಇನಿಯನೆ ಕೇಳು
ನಿನ ಕೂಗು ಕೇಳಿದೆ ಬಡಿತ ಹೆಚ್ಚಾಗಿದೆ
ನಿನ ಸೇರೊ ಘಳಿಗೆಗೆ ಮನಸ್ಸು ಹಾತೊರೆದಿದೆ
ಸೇರೋಣ ನಾವಿನ್ನು
 
||ನೀನೆ ನನ್ನ ಮನಸ್ಸ ಗೆದ್ದೋನು
ನೀನೆ ನನ ನಿದ್ದೆ ಕದ್ದೋನು
ನೀನೆ ನನ ಹೃದಯ ಕದ್ದೋಳು
ನೀನೆ ನನ ಪ್ರೀತಿ ಗೆದ್ದೋಳು||
 
ನಿನ ನಗುವು ಬಾಡದಂತೆ ನಾನೆಂದು ಕಾಯುವೆ
ಜೊತೆಯಿರುವೆನು ಎಂದು
ನಾವಿಂದು ಜೊತೆಯಾಗಿ ಹಿತವಾಗಿ ಹಾಡುವ
ಮುಗಿಲಾಚೆಗೂ ಮೀರಿ
ಇರಲಾರೆ ಎಂದೆಂದು ನಿನ್ನನು ಅಗಲಿ
ಮೊಗ್ಗಾದ ಮನಸ್ಸು ಈಗಲೆ ಅರಳಿ
ಹೂವಾಯ್ತು ನಗು ಚೆಲ್ಲಿ
 
||ನೀನೆ ನನ್ನ ಮನಸ್ಸ ಗೆದ್ದೋನು
ನೀನೆ ನನ ನಿದ್ದೆ ಕದ್ದೋನು
ನೀನೆ ನನ ಹೃದಯ ಕದ್ದೋಳು
ನೀನೆ ನನ ಪ್ರೀತಿ ಗೆದ್ದೋಳು||

Neene Nanna song lyrics from Kannada Movie Saidapura starring Bhanu Prakash, Sangeetha,, Lyrics penned by Girish Ramanjaneya Sung by Girish Ramanjaneya, Music Composed by Vinu Manasu, film is Directed by Sriram and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ