Sadisi Thorisu Saahasi Lyrics

ಸಾಧಿಸಿ ತೋರಿಸು ಸಾಹಸಿ Lyrics

in Sahasi

in ಸಾಹಸಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸಾಧಿಸಿ ತೋರಿಸು ಸಾಹಸಿ ಭೇದಿಸಿ ಭೋದಿಸು ಸಾಹಸಿ
ಯೋಚಿಸಿದರೆ ತಾಪಸಿ ಯಾಚಿಸಿದರೆ ಆಲಸಿ
ರೋಧಿಸಿದರೆ ತಾಮಸಿ ಸಾಧಿಸಿದರೆ ಸಾಹಸಿ
ಸಾಧಿಸಿ ತೋರಿಸು ಸಾಹಸಿ
ಸಾಧಿಸಿ ತೋರಿಸು ಸಾಹಸಿ ಭೇದಿಸಿ ಭೋದಿಸು ಸಾಹಸಿ
 
ಬದುಕಿನ ತೋಟದಲ್ಲಿ ಅರಳುವ ಜೀವದಲ್ಲಿ
ಅಲುಗದೆ ಇರಲಿ ಆತ್ಮಬಲವು ಸುಳಿಯದೆ ಇರಲಿ ಚಂಚಲತೆಯು
ಗೆಲುವ ನೀರೀಕ್ಷೆಯಲಿ ಎದುರು ಪರೀಕ್ಷೆಯಲಿ
ಜೊತೆಯಲಿ ಇರಲಿ ಜಾಣತನವು ದೂರವೆ ಇರಲಿ ಕ್ರೂರತನವು
ಈ ಅಂಧಕಾರ ವಿಕಾರಲೋಕಕ್ಕೆ ನೀನೆ ದೀಪ ನೀನೆ ರೂಪ
ಕೀರ್ತಿಯ ಸಾಧಿಸು ಸಾಹಸಿ
ಸಾಧಿಸಿ ತೋರಿಸು ಸಾಹಸಿ ಭೇದಿಸಿ ಭೋದಿಸು ಸಾಹಸಿ
ದೀನದನಿಯ ಆಲಿಸಿ ಆರ್ತರೆಡೆಗೆ ಧಾವಿಸಿ
ನಂಬಿಕೆಗಳ ಮೂಡಿಸಿ ನೋವು ಹಸಿವು ಇಂಗಿಸಿ
ಪ್ರೀತಿಯ ಸಾಧಿಸು ಸಾಹಸಿ
 
||ಸಾಧಿಸಿ ತೋರಿಸು ಸಾಹಸಿ ಭೇದಿಸಿ ಭೋದಿಸು ಸಾಹಸಿ||
 
ದುಡಿದರು ಕಲಿತವರು ಸುಲಿದವರು ಬಲಿತವರು
ದಲಿತರಿಗೆ ಕಾಲವೆಲ್ಲಿ ಬಡತನಕ್ಕಿಲ್ಲಿ ಮೋಕ್ಷವೆಲ್ಲಿ
ಉಳಿದಿದೆ ಕಲಿಯುಗಕ್ಕೆ ಹಿಂಸೆಯ ಪಳಿಯುಳಿಕೆ
ನೀ ರಚಿಸು ನಿನ್ನ ಶಾಂತಚರಿತೆ
ಮುನ್ನುಡಿ ಅದಕ್ಕೆ  ಪ್ರೇಮಕವಿತೆ
ಈ ನವಯುಗ ಸಮಾಜ ನಿರ್ಮಾತೃ ಯಾರು ನೀನೆ ನೀನೆ ತಾನೆ
ಧನ್ಯತೆ ಸಾಧಿಸು ಸಾಹಸಿ
ಸಾಧಿಸಿ ತೋರಿಸು ಸಾಹಸಿ ಭೇದಿಸಿ ಭೋದಿಸು ಸಾಹಸಿ
ಪೂರ್ವಾಪರವ ಯೋಚಿಸಿ ಲೋಕಕ್ಷೇಮ ಚಿಂತಿಸಿ
ನ್ಯಾಯಧರ್ಮ ಪಾಲಿಸಿ ಮಾನವತೆಯ ರಕ್ಷಿಸಿ
ಶಾಂತಿಯ ಸಾಧಿಸು ಸಾಹಸಿ
 

-
ಸಾಧಿಸಿ ತೋರಿಸು ಸಾಹಸಿ ಭೇದಿಸಿ ಭೋದಿಸು ಸಾಹಸಿ
ಯೋಚಿಸಿದರೆ ತಾಪಸಿ ಯಾಚಿಸಿದರೆ ಆಲಸಿ
ರೋಧಿಸಿದರೆ ತಾಮಸಿ ಸಾಧಿಸಿದರೆ ಸಾಹಸಿ
ಸಾಧಿಸಿ ತೋರಿಸು ಸಾಹಸಿ
ಸಾಧಿಸಿ ತೋರಿಸು ಸಾಹಸಿ ಭೇದಿಸಿ ಭೋದಿಸು ಸಾಹಸಿ
 
ಬದುಕಿನ ತೋಟದಲ್ಲಿ ಅರಳುವ ಜೀವದಲ್ಲಿ
ಅಲುಗದೆ ಇರಲಿ ಆತ್ಮಬಲವು ಸುಳಿಯದೆ ಇರಲಿ ಚಂಚಲತೆಯು
ಗೆಲುವ ನೀರೀಕ್ಷೆಯಲಿ ಎದುರು ಪರೀಕ್ಷೆಯಲಿ
ಜೊತೆಯಲಿ ಇರಲಿ ಜಾಣತನವು ದೂರವೆ ಇರಲಿ ಕ್ರೂರತನವು
ಈ ಅಂಧಕಾರ ವಿಕಾರಲೋಕಕ್ಕೆ ನೀನೆ ದೀಪ ನೀನೆ ರೂಪ
ಕೀರ್ತಿಯ ಸಾಧಿಸು ಸಾಹಸಿ
ಸಾಧಿಸಿ ತೋರಿಸು ಸಾಹಸಿ ಭೇದಿಸಿ ಭೋದಿಸು ಸಾಹಸಿ
ದೀನದನಿಯ ಆಲಿಸಿ ಆರ್ತರೆಡೆಗೆ ಧಾವಿಸಿ
ನಂಬಿಕೆಗಳ ಮೂಡಿಸಿ ನೋವು ಹಸಿವು ಇಂಗಿಸಿ
ಪ್ರೀತಿಯ ಸಾಧಿಸು ಸಾಹಸಿ
 
||ಸಾಧಿಸಿ ತೋರಿಸು ಸಾಹಸಿ ಭೇದಿಸಿ ಭೋದಿಸು ಸಾಹಸಿ||
 
ದುಡಿದರು ಕಲಿತವರು ಸುಲಿದವರು ಬಲಿತವರು
ದಲಿತರಿಗೆ ಕಾಲವೆಲ್ಲಿ ಬಡತನಕ್ಕಿಲ್ಲಿ ಮೋಕ್ಷವೆಲ್ಲಿ
ಉಳಿದಿದೆ ಕಲಿಯುಗಕ್ಕೆ ಹಿಂಸೆಯ ಪಳಿಯುಳಿಕೆ
ನೀ ರಚಿಸು ನಿನ್ನ ಶಾಂತಚರಿತೆ
ಮುನ್ನುಡಿ ಅದಕ್ಕೆ  ಪ್ರೇಮಕವಿತೆ
ಈ ನವಯುಗ ಸಮಾಜ ನಿರ್ಮಾತೃ ಯಾರು ನೀನೆ ನೀನೆ ತಾನೆ
ಧನ್ಯತೆ ಸಾಧಿಸು ಸಾಹಸಿ
ಸಾಧಿಸಿ ತೋರಿಸು ಸಾಹಸಿ ಭೇದಿಸಿ ಭೋದಿಸು ಸಾಹಸಿ
ಪೂರ್ವಾಪರವ ಯೋಚಿಸಿ ಲೋಕಕ್ಷೇಮ ಚಿಂತಿಸಿ
ನ್ಯಾಯಧರ್ಮ ಪಾಲಿಸಿ ಮಾನವತೆಯ ರಕ್ಷಿಸಿ
ಶಾಂತಿಯ ಸಾಧಿಸು ಸಾಹಸಿ
 

Sadisi Thorisu Saahasi song lyrics from Kannada Movie Sahasi starring Malashree, Sunil, Vajramuni, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Om Saiprakash and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ