-
ಹಸಿರು ಬಿಳಿಯ ಕೇಸರಿ ಝಂಡ
ನಗುವ ನಾಡೆ ಭಾರತ ಖಂಡ
ಹಸಿರು ಬಿಳಿಯ ಕೇಸರಿ ಝಂಡ
ನಗುವ ನಾಡೆ ಭಾರತ ಖಂಡ
ಮಂಗನ ಕೈಗೆ ಮಾಣಿಕ್ಯನ
ಮೂರ್ಖನ ಕೈಗೆ ಮನೆಹಾಳ್ತನನ ತನನ ತನನ
ಮಂಗನ ಕೈಗೆ ಮಾಣಿಕ್ಯನ
ಮೂರ್ಖನ ಕೈಗೆ ಮನೆಹಾಳ್ತನನ ತನನ ತನನ
ಊರಿಗೆ ಹಿರಿಯರು ಮನೆಯಲೆ ಕಳ್ಳರು
ಭಾಷಣ ಶೂರರು ಮನದಲ್ಲಿ ಸುಳ್ಳರು
ಬೇಲಿಯೆ ಮೇಲೆ ಎದ್ದು ಹೊಲವ ಮೇಯ್ದರೆ
ನಾಡಿಗೆ ಯಾರು ದಿಕ್ಕು ಹೇಳೊ ದೇವರು
||ಹಸಿರು ಬಿಳಿಯ ಕೇಸರಿ ಝಂಡ
ನಗುವ ನಾಡೆ ಭಾರತ ಖಂಡ||
||ಹಸಿರು ಬಿಳಿಯ ಕೇಸರಿ ಝಂಡ
ನಗುವ ನಾಡೆ ಭಾರತ ಖಂಡ||
ಇವರಪ್ಪ ಹುಟ್ಟಿ ಬಂದ ತೇದಿ ಮರೆತುಹೋಗದು
ಇವರಜ್ಜ ಅಜ್ಜಿ ಸತ್ತ ದಿನದ ನೆನಪು ಹೋಗದು
ದಾಸ್ಯದಿಂದ ಈಚೆ ಬಂದ ನಾಡಹಬ್ಬ ಎಂದು
ಎಂದ ದಡ್ಡನಾಯಕ ನಮ್ ದೊಡ್ಡನಾಯಕ
ಗೊಣ್ಣೆನಾಯಕ ನಮ್ ದೊಣ್ಣೆನಾಯಕ
ಕೈಚಾಚಿ ಪಡೆವ ಲಂಚ ಬುದ್ದಿ ಬದಲಿ ಆಗದು
ಮರೆಮಾಚಿ ಇಡುವ ಕಪ್ಪು ಹಣದ ಗುರುತು ಮರೆಯದು
ನಾಡಿನ ಸ್ವತಂತ್ರ ಎಂಬ ಹಬ್ಬ ಮುಂದೆ ಹಾಕಿ ಎಂಬ
ಹುಂಬ ನಾಯಕ ನಿಶುಂಬ ನಾಯಕ
ಸಿಂಗ ನಾಯಕ ಅಲಸಿಂಗ ನಾಯಕ
ಮಂಗನ ಕೈಗೆ ಮಲ್ಲಿಗೆ ಹೂವ
ಭಂಡನ ಮೈಗೆ ಬೈಗುಳ ನೋವ
ಊರಿಗೆ ಹಿರಿಯರು ಮನೆಯಲೆ ಕಳ್ಳರು
ಭಾಷಣ ಶೂರರು ಮನದಲ್ಲಿ ಸುಳ್ಳರು
ಬೇಲಿಯೆ ಮೇಲೆ ಎದ್ದು ಹೊಲವ ಮೇಯ್ದರೆ
ನಾಡಿಗೆ ಯಾರು ದಿಕ್ಕು ಹೇಳೊ ದೇವರು
||ಹಸಿರು ಬಿಳಿಯ ಕೇಸರಿ ಝಂಡ
ನಗುವ ನಾಡೆ ಭಾರತ ಖಂಡ||
||ಹಸಿರು ಬಿಳಿಯ ಕೇಸರಿ ಝಂಡ
ನಗುವ ನಾಡೆ ಭಾರತ ಖಂಡ||
ಇಂಪಾಲ ಕಾರಿನಲ್ಲಿ ಬಂದು ಓಟು ಕೇಳುವೆ
ತಂಪಾದ ಕೋಣೆಯಲ್ಲಿ ಕುಳಿತು ಗೆದ್ದೆ ಎನ್ನುವೆ
ಚಿಂದಿ ಬಟ್ಟೆ ಮಂದಿ ನೊಂದ ಬಾಳು ಚೆಂದ ಮಾಡು ಎಂದ
ಕೂಗ ಮರೆಯುವೆ ದಿಲ್ಲಿಲಿ ಮೆರೆಯುವೆ
ಏರಿ ಬಂದಿರೊ ನಮ್ ಏಣಿ ಮರೆಯುವೆ
ನೀಡೋಕೆ ಬಂದ ದೈವ ತಾನೆ ದೇಹಿ ಎಂದರೆ
ಕಾಯೋಕೆ ಬಂದ ರಾಜ ತಿಂದು ಗೊರಕೆ ಹೊಡೆದರೆ
ರಾಮರಾಜ್ಯವೆಂಬ ನಾಡ ಶಾಂತಿಮಂತ್ರವೆಂಬ ಹಾಡ
ಗೂಬೆ ಕೂಗದೆ ನರಿಮೇಳವಾಗದೆ ನಾಡು ಮುರಿಯುವ ಸ್ಮಶಾನವಾಗದೆ
ಮಂಗನ ಕೈಲಿ ತಕ್ಕಡಿ ಸರಿಯೆ
ಷಂಡನ ಕೈಲಿ ದೇಶದ ಗುರಿಯೆ
ಊರಿಗೆ ಹಿರಿಯರು ಮನೆಯಲೆ ಕಳ್ಳರು
ಭಾಷಣ ಶೂರರು ಮನದಲ್ಲಿ ಸುಳ್ಳರು
ಬೇಲಿಯೆ ಮೇಲೆ ಎದ್ದು ಹೊಲವ ಮೇಯ್ದರೆ
ನಾಡಿಗೆ ಯಾರು ದಿಕ್ಕು ಹೇಳೊ ದೇವರು
||ಹಸಿರು ಬಿಳಿಯ ಕೇಸರಿ ಝಂಡ
ನಗುವ ನಾಡೆ ಭಾರತ ಖಂಡ||
||ಹಸಿರು ಬಿಳಿಯ ಕೇಸರಿ ಝಂಡ
ನಗುವ ನಾಡೆ ಭಾರತ ಖಂಡ||
ಮಂಗನ ಕೈಗೆ ಮಾಣಿಕ್ಯನ
ಮೂರ್ಖನ ಕೈಗೆ ಮನೆಹಾಳ್ತನನ ತನನ ತನನ
ಮಂಗನ ಕೈಗೆ ಮಾಣಿಕ್ಯನ
ಮೂರ್ಖನ ಕೈಗೆ ಮನೆಹಾಳ್ತನನ ತನನ ತನನ
ಊರಿಗೆ ಹಿರಿಯರು ಮನೆಯಲೆ ಕಳ್ಳರು
ಭಾಷಣ ಶೂರರು ಮನದಲ್ಲಿ ಸುಳ್ಳರು
ಬೇಲಿಯೆ ಮೇಲೆ ಎದ್ದು ಹೊಲವ ಮೇಯ್ದರೆ
ನಾಡಿಗೆ ಯಾರು ದಿಕ್ಕು ಹೇಳೊ ದೇವರು
||ಹಸಿರು ಬಿಳಿಯ ಕೇಸರಿ ಝಂಡ
ನಗುವ ನಾಡೆ ಭಾರತ ಖಂಡ||
||ಹಸಿರು ಬಿಳಿಯ ಕೇಸರಿ ಝಂಡ
ನಗುವ ನಾಡೆ ಭಾರತ ಖಂಡ||
-
ಹಸಿರು ಬಿಳಿಯ ಕೇಸರಿ ಝಂಡ
ನಗುವ ನಾಡೆ ಭಾರತ ಖಂಡ
ಹಸಿರು ಬಿಳಿಯ ಕೇಸರಿ ಝಂಡ
ನಗುವ ನಾಡೆ ಭಾರತ ಖಂಡ
ಮಂಗನ ಕೈಗೆ ಮಾಣಿಕ್ಯನ
ಮೂರ್ಖನ ಕೈಗೆ ಮನೆಹಾಳ್ತನನ ತನನ ತನನ
ಮಂಗನ ಕೈಗೆ ಮಾಣಿಕ್ಯನ
ಮೂರ್ಖನ ಕೈಗೆ ಮನೆಹಾಳ್ತನನ ತನನ ತನನ
ಊರಿಗೆ ಹಿರಿಯರು ಮನೆಯಲೆ ಕಳ್ಳರು
ಭಾಷಣ ಶೂರರು ಮನದಲ್ಲಿ ಸುಳ್ಳರು
ಬೇಲಿಯೆ ಮೇಲೆ ಎದ್ದು ಹೊಲವ ಮೇಯ್ದರೆ
ನಾಡಿಗೆ ಯಾರು ದಿಕ್ಕು ಹೇಳೊ ದೇವರು
||ಹಸಿರು ಬಿಳಿಯ ಕೇಸರಿ ಝಂಡ
ನಗುವ ನಾಡೆ ಭಾರತ ಖಂಡ||
||ಹಸಿರು ಬಿಳಿಯ ಕೇಸರಿ ಝಂಡ
ನಗುವ ನಾಡೆ ಭಾರತ ಖಂಡ||
ಇವರಪ್ಪ ಹುಟ್ಟಿ ಬಂದ ತೇದಿ ಮರೆತುಹೋಗದು
ಇವರಜ್ಜ ಅಜ್ಜಿ ಸತ್ತ ದಿನದ ನೆನಪು ಹೋಗದು
ದಾಸ್ಯದಿಂದ ಈಚೆ ಬಂದ ನಾಡಹಬ್ಬ ಎಂದು
ಎಂದ ದಡ್ಡನಾಯಕ ನಮ್ ದೊಡ್ಡನಾಯಕ
ಗೊಣ್ಣೆನಾಯಕ ನಮ್ ದೊಣ್ಣೆನಾಯಕ
ಕೈಚಾಚಿ ಪಡೆವ ಲಂಚ ಬುದ್ದಿ ಬದಲಿ ಆಗದು
ಮರೆಮಾಚಿ ಇಡುವ ಕಪ್ಪು ಹಣದ ಗುರುತು ಮರೆಯದು
ನಾಡಿನ ಸ್ವತಂತ್ರ ಎಂಬ ಹಬ್ಬ ಮುಂದೆ ಹಾಕಿ ಎಂಬ
ಹುಂಬ ನಾಯಕ ನಿಶುಂಬ ನಾಯಕ
ಸಿಂಗ ನಾಯಕ ಅಲಸಿಂಗ ನಾಯಕ
ಮಂಗನ ಕೈಗೆ ಮಲ್ಲಿಗೆ ಹೂವ
ಭಂಡನ ಮೈಗೆ ಬೈಗುಳ ನೋವ
ಊರಿಗೆ ಹಿರಿಯರು ಮನೆಯಲೆ ಕಳ್ಳರು
ಭಾಷಣ ಶೂರರು ಮನದಲ್ಲಿ ಸುಳ್ಳರು
ಬೇಲಿಯೆ ಮೇಲೆ ಎದ್ದು ಹೊಲವ ಮೇಯ್ದರೆ
ನಾಡಿಗೆ ಯಾರು ದಿಕ್ಕು ಹೇಳೊ ದೇವರು
||ಹಸಿರು ಬಿಳಿಯ ಕೇಸರಿ ಝಂಡ
ನಗುವ ನಾಡೆ ಭಾರತ ಖಂಡ||
||ಹಸಿರು ಬಿಳಿಯ ಕೇಸರಿ ಝಂಡ
ನಗುವ ನಾಡೆ ಭಾರತ ಖಂಡ||
ಇಂಪಾಲ ಕಾರಿನಲ್ಲಿ ಬಂದು ಓಟು ಕೇಳುವೆ
ತಂಪಾದ ಕೋಣೆಯಲ್ಲಿ ಕುಳಿತು ಗೆದ್ದೆ ಎನ್ನುವೆ
ಚಿಂದಿ ಬಟ್ಟೆ ಮಂದಿ ನೊಂದ ಬಾಳು ಚೆಂದ ಮಾಡು ಎಂದ
ಕೂಗ ಮರೆಯುವೆ ದಿಲ್ಲಿಲಿ ಮೆರೆಯುವೆ
ಏರಿ ಬಂದಿರೊ ನಮ್ ಏಣಿ ಮರೆಯುವೆ
ನೀಡೋಕೆ ಬಂದ ದೈವ ತಾನೆ ದೇಹಿ ಎಂದರೆ
ಕಾಯೋಕೆ ಬಂದ ರಾಜ ತಿಂದು ಗೊರಕೆ ಹೊಡೆದರೆ
ರಾಮರಾಜ್ಯವೆಂಬ ನಾಡ ಶಾಂತಿಮಂತ್ರವೆಂಬ ಹಾಡ
ಗೂಬೆ ಕೂಗದೆ ನರಿಮೇಳವಾಗದೆ ನಾಡು ಮುರಿಯುವ ಸ್ಮಶಾನವಾಗದೆ
ಮಂಗನ ಕೈಲಿ ತಕ್ಕಡಿ ಸರಿಯೆ
ಷಂಡನ ಕೈಲಿ ದೇಶದ ಗುರಿಯೆ
ಊರಿಗೆ ಹಿರಿಯರು ಮನೆಯಲೆ ಕಳ್ಳರು
ಭಾಷಣ ಶೂರರು ಮನದಲ್ಲಿ ಸುಳ್ಳರು
ಬೇಲಿಯೆ ಮೇಲೆ ಎದ್ದು ಹೊಲವ ಮೇಯ್ದರೆ
ನಾಡಿಗೆ ಯಾರು ದಿಕ್ಕು ಹೇಳೊ ದೇವರು
||ಹಸಿರು ಬಿಳಿಯ ಕೇಸರಿ ಝಂಡ
ನಗುವ ನಾಡೆ ಭಾರತ ಖಂಡ||
||ಹಸಿರು ಬಿಳಿಯ ಕೇಸರಿ ಝಂಡ
ನಗುವ ನಾಡೆ ಭಾರತ ಖಂಡ||
ಮಂಗನ ಕೈಗೆ ಮಾಣಿಕ್ಯನ
ಮೂರ್ಖನ ಕೈಗೆ ಮನೆಹಾಳ್ತನನ ತನನ ತನನ
ಮಂಗನ ಕೈಗೆ ಮಾಣಿಕ್ಯನ
ಮೂರ್ಖನ ಕೈಗೆ ಮನೆಹಾಳ್ತನನ ತನನ ತನನ
ಊರಿಗೆ ಹಿರಿಯರು ಮನೆಯಲೆ ಕಳ್ಳರು
ಭಾಷಣ ಶೂರರು ಮನದಲ್ಲಿ ಸುಳ್ಳರು
ಬೇಲಿಯೆ ಮೇಲೆ ಎದ್ದು ಹೊಲವ ಮೇಯ್ದರೆ
ನಾಡಿಗೆ ಯಾರು ದಿಕ್ಕು ಹೇಳೊ ದೇವರು
||ಹಸಿರು ಬಿಳಿಯ ಕೇಸರಿ ಝಂಡ
ನಗುವ ನಾಡೆ ಭಾರತ ಖಂಡ||
||ಹಸಿರು ಬಿಳಿಯ ಕೇಸರಿ ಝಂಡ
ನಗುವ ನಾಡೆ ಭಾರತ ಖಂಡ||