-
ಕೋಗಿಲೆ ಕೋಗಿಲೆ ಕೋಗಿಲೆ
ಚಿತ್ತದ ಚೈತ್ರದ ಕೋಗಿಲೆ
ಕೋಗಿಲೆ ಕೋಗಿಲೆ ಚಿತ್ತಚೋರ ಕೋಗಿಲೆ
ಚೈತ್ರದಲಿ ಮೈತ್ರಿಯಲಿ ಮಾರ್ದನಿಯಾದೆ
ಕೋಗಿಲೆ ಕೋಗಿಲೆ ಕೋಗಿಲೆ
ಚಿತ್ತದ ಚೈತ್ರದ ಕೋಗಿಲೆ
ಕೋಗಿಲೆ ಕೋಗಿಲೆ ಚಿತ್ತಚೋರ ಕೋಗಿಲೆ
ಚೈತ್ರದಲಿ ಮೈತ್ರಿಯಲಿ ಮಾರ್ದನಿಯಾದೆ
ನಯನಗಳಿಗೆ ಮಿಲನವೊ ಮನಸ್ಸುಗಳಿಗೆ ಮದುವೆಯೊ
ಎದೆತುಂಬ ಉಲ್ಲಾಸದ ತುತ್ತೂರಿಯೊ
ಪ್ರೇಮಕಥೆ ತುಂಬ ಬರಿ ಕಾಮಕಸ್ತೂರಿಯೊ
||ಕೋಗಿಲೆ ಕೋಗಿಲೆ ಕೋಗಿಲೆ
ಚಿತ್ತದ ಚೈತ್ರದ ಕೋಗಿಲೆ
ಕೋಗಿಲೆ ಕೋಗಿಲೆ ಚಿತ್ತಚೋರ ಕೋಗಿಲೆ
ಚೈತ್ರದಲಿ ಮೈತ್ರಿಯಲಿ ಮಾರ್ದನಿಯಾದೆ||
ಚಂದಿರನು ನನ್ನವನು ಚಿನ್ನ ರನ್ನ ಮುತ್ತುರತ್ನ ಅಂದವನು
ಕಣ್ಣಿನಲಿ ತಿಂದವನು ಪ್ರಾಣಸಖಿ ಎಂದವನು
ಮುತ್ತುಮಳೆ ತಂದವನು
ನನ್ನವಳು ನನ್ನವಳು ನನ್ನ ಬಿಟ್ಟು ಜೀವ ಇಟ್ಟು ಇರದವಳು
ಜೀವದಲ್ಲಿ ಬೆರೆತವಳು ಗುಂಡಿಗೆಯ ಕೊರೆದವಳು
ಮೂಗಿನಲ್ಲೆ ಮೆರೆದವಳು
ಮಾತಿನಲ್ಲಿ ಮಲ್ಲರ ಮಲ್ಲಯನು
ಮಾಯದಲ್ಲಿ ಗೊಲ್ಲರ ಕೃಷ್ಣಯ್ಯನು
ಆದರೇನು ಒಂದೇ ಮಾತಿಗೆ ಒಂದೇ ಹೆಣ್ಣಿಗೆ ಗಂಟು ಬಿದ್ದವನು
ಹೂಗಳಲ್ಲಿ ನೀನು ಕೆಂಪು ತಾವರೆ
ಏನು ತರುವೆ ನಾನು ನಿನಗೆ ಸೋತರೆ
ನಯನಗಳಿಗೆ ಮಿಲನವೊ ಮನಸ್ಸುಗಳಿಗೆ ಮದುವೆಯೊ
ಎದೆತುಂಬ ಉಲ್ಲಾಸದ ತುತ್ತೂರಿಯೊ
ಪ್ರೇಮಕಥೆ ತುಂಬ ಬರಿ ಕಾಮಕಸ್ತೂರಿಯೊ
||ಕೋಗಿಲೆ ಕೋಗಿಲೆ ಕೋಗಿಲೆ
ಚಿತ್ತದ ಚೈತ್ರದ ಕೋಗಿಲೆ
ಕೋಗಿಲೆ ಕೋಗಿಲೆ ಚಿತ್ತಚೋರ ಕೋಗಿಲೆ
ಚೈತ್ರದಲಿ ಮೈತ್ರಿಯಲಿ ಮಾರ್ದನಿಯಾದೆ||
ಚುಕ್ಕಿಗಳು ಅರಳಿದವು ಹಕ್ಕಿ ಪಕ್ಕಿ ಹೆಕ್ಕಿ ಸುಕ್ಕಿ ತೆರಳಿದವು
ಆಸೆಗಳು ಕೆರಳಿದವು ಕಾಮಗಳು ಮರಳಿದವು ನಯಬಯ ಉರುಳಿದವು
ಕಟ್ಟುಪಾಡು ಮುರಿಯುತ್ತಿದೆ ಹೆಣ್ಣ ಚಿತ್ತ ಗಂಡು ಸುತ್ತ ಸರಿಯುತ್ತಿದೆ
ತೀರ ಮುಂದುವರೆಯುತ್ತಿದೆ ಮುತ್ತುಮಳೆ ಸುರಿಯುತ್ತಿದೆ
ಪ್ರೇಮನದಿ ಹರಿಯುತ್ತಿದೆ
ಕಂಪಿಸುವ ಕಾಲಿನ ಕನ್ನಿಕೆಯ ಕಾತರದ ಕಚ್ಚಿದ ಕಾಣಿಕೆಯ
ಬಚ್ಚಿಡುವೆ ಎದೆಗೂಡಲ್ಲಿ ಇದೇ ಹಾಡಲ್ಲಿ ದಿನ ನೆನಪಿಗೆ
ಪ್ರೇಮಗಂಗೆಯಲ್ಲಿ ಸ್ನಾನವಾಯಿತು
ಪ್ರೇಮಸೂರ್ಯನೆದುರು ಧ್ಯಾನವಾಯಿತು
ನಯನಗಳಿಗೆ ಮಿಲನವೊ ಮನಸ್ಸುಗಳಿಗೆ ಮದುವೆಯೊ
ಎದೆತುಂಬ ಉಲ್ಲಾಸದ ತುತ್ತೂರಿಯೊ
ಪ್ರೇಮಕಥೆ ತುಂಬ ಬರಿ ಕಾಮಕಸ್ತೂರಿಯೊ
||ಕೋಗಿಲೆ ಕೋಗಿಲೆ ಕೋಗಿಲೆ
ಚಿತ್ತದ ಚೈತ್ರದ ಕೋಗಿಲೆ
ಕೋಗಿಲೆ ಕೋಗಿಲೆ ಚಿತ್ತಚೋರ ಕೋಗಿಲೆ
ಚೈತ್ರದಲಿ ಮೈತ್ರಿಯಲಿ ಮಾರ್ದನಿಯಾದೆ
ನಯನಗಳಿಗೆ ಮಿಲನವೊ ಮನಸ್ಸುಗಳಿಗೆ ಮದುವೆಯೊ
ಎದೆತುಂಬ ಉಲ್ಲಾಸದ ತುತ್ತೂರಿಯೊ
ಪ್ರೇಮಕಥೆ ತುಂಬ ಬರಿ ಕಾಮಕಸ್ತೂರಿಯೊ||
||ಕೋಗಿಲೆ ಕೋಗಿಲೆ ಕೋಗಿಲೆ
ಚಿತ್ತದ ಚೈತ್ರದ ಕೋಗಿಲೆ||
-
ಕೋಗಿಲೆ ಕೋಗಿಲೆ ಕೋಗಿಲೆ
ಚಿತ್ತದ ಚೈತ್ರದ ಕೋಗಿಲೆ
ಕೋಗಿಲೆ ಕೋಗಿಲೆ ಚಿತ್ತಚೋರ ಕೋಗಿಲೆ
ಚೈತ್ರದಲಿ ಮೈತ್ರಿಯಲಿ ಮಾರ್ದನಿಯಾದೆ
ಕೋಗಿಲೆ ಕೋಗಿಲೆ ಕೋಗಿಲೆ
ಚಿತ್ತದ ಚೈತ್ರದ ಕೋಗಿಲೆ
ಕೋಗಿಲೆ ಕೋಗಿಲೆ ಚಿತ್ತಚೋರ ಕೋಗಿಲೆ
ಚೈತ್ರದಲಿ ಮೈತ್ರಿಯಲಿ ಮಾರ್ದನಿಯಾದೆ
ನಯನಗಳಿಗೆ ಮಿಲನವೊ ಮನಸ್ಸುಗಳಿಗೆ ಮದುವೆಯೊ
ಎದೆತುಂಬ ಉಲ್ಲಾಸದ ತುತ್ತೂರಿಯೊ
ಪ್ರೇಮಕಥೆ ತುಂಬ ಬರಿ ಕಾಮಕಸ್ತೂರಿಯೊ
||ಕೋಗಿಲೆ ಕೋಗಿಲೆ ಕೋಗಿಲೆ
ಚಿತ್ತದ ಚೈತ್ರದ ಕೋಗಿಲೆ
ಕೋಗಿಲೆ ಕೋಗಿಲೆ ಚಿತ್ತಚೋರ ಕೋಗಿಲೆ
ಚೈತ್ರದಲಿ ಮೈತ್ರಿಯಲಿ ಮಾರ್ದನಿಯಾದೆ||
ಚಂದಿರನು ನನ್ನವನು ಚಿನ್ನ ರನ್ನ ಮುತ್ತುರತ್ನ ಅಂದವನು
ಕಣ್ಣಿನಲಿ ತಿಂದವನು ಪ್ರಾಣಸಖಿ ಎಂದವನು
ಮುತ್ತುಮಳೆ ತಂದವನು
ನನ್ನವಳು ನನ್ನವಳು ನನ್ನ ಬಿಟ್ಟು ಜೀವ ಇಟ್ಟು ಇರದವಳು
ಜೀವದಲ್ಲಿ ಬೆರೆತವಳು ಗುಂಡಿಗೆಯ ಕೊರೆದವಳು
ಮೂಗಿನಲ್ಲೆ ಮೆರೆದವಳು
ಮಾತಿನಲ್ಲಿ ಮಲ್ಲರ ಮಲ್ಲಯನು
ಮಾಯದಲ್ಲಿ ಗೊಲ್ಲರ ಕೃಷ್ಣಯ್ಯನು
ಆದರೇನು ಒಂದೇ ಮಾತಿಗೆ ಒಂದೇ ಹೆಣ್ಣಿಗೆ ಗಂಟು ಬಿದ್ದವನು
ಹೂಗಳಲ್ಲಿ ನೀನು ಕೆಂಪು ತಾವರೆ
ಏನು ತರುವೆ ನಾನು ನಿನಗೆ ಸೋತರೆ
ನಯನಗಳಿಗೆ ಮಿಲನವೊ ಮನಸ್ಸುಗಳಿಗೆ ಮದುವೆಯೊ
ಎದೆತುಂಬ ಉಲ್ಲಾಸದ ತುತ್ತೂರಿಯೊ
ಪ್ರೇಮಕಥೆ ತುಂಬ ಬರಿ ಕಾಮಕಸ್ತೂರಿಯೊ
||ಕೋಗಿಲೆ ಕೋಗಿಲೆ ಕೋಗಿಲೆ
ಚಿತ್ತದ ಚೈತ್ರದ ಕೋಗಿಲೆ
ಕೋಗಿಲೆ ಕೋಗಿಲೆ ಚಿತ್ತಚೋರ ಕೋಗಿಲೆ
ಚೈತ್ರದಲಿ ಮೈತ್ರಿಯಲಿ ಮಾರ್ದನಿಯಾದೆ||
ಚುಕ್ಕಿಗಳು ಅರಳಿದವು ಹಕ್ಕಿ ಪಕ್ಕಿ ಹೆಕ್ಕಿ ಸುಕ್ಕಿ ತೆರಳಿದವು
ಆಸೆಗಳು ಕೆರಳಿದವು ಕಾಮಗಳು ಮರಳಿದವು ನಯಬಯ ಉರುಳಿದವು
ಕಟ್ಟುಪಾಡು ಮುರಿಯುತ್ತಿದೆ ಹೆಣ್ಣ ಚಿತ್ತ ಗಂಡು ಸುತ್ತ ಸರಿಯುತ್ತಿದೆ
ತೀರ ಮುಂದುವರೆಯುತ್ತಿದೆ ಮುತ್ತುಮಳೆ ಸುರಿಯುತ್ತಿದೆ
ಪ್ರೇಮನದಿ ಹರಿಯುತ್ತಿದೆ
ಕಂಪಿಸುವ ಕಾಲಿನ ಕನ್ನಿಕೆಯ ಕಾತರದ ಕಚ್ಚಿದ ಕಾಣಿಕೆಯ
ಬಚ್ಚಿಡುವೆ ಎದೆಗೂಡಲ್ಲಿ ಇದೇ ಹಾಡಲ್ಲಿ ದಿನ ನೆನಪಿಗೆ
ಪ್ರೇಮಗಂಗೆಯಲ್ಲಿ ಸ್ನಾನವಾಯಿತು
ಪ್ರೇಮಸೂರ್ಯನೆದುರು ಧ್ಯಾನವಾಯಿತು
ನಯನಗಳಿಗೆ ಮಿಲನವೊ ಮನಸ್ಸುಗಳಿಗೆ ಮದುವೆಯೊ
ಎದೆತುಂಬ ಉಲ್ಲಾಸದ ತುತ್ತೂರಿಯೊ
ಪ್ರೇಮಕಥೆ ತುಂಬ ಬರಿ ಕಾಮಕಸ್ತೂರಿಯೊ
||ಕೋಗಿಲೆ ಕೋಗಿಲೆ ಕೋಗಿಲೆ
ಚಿತ್ತದ ಚೈತ್ರದ ಕೋಗಿಲೆ
ಕೋಗಿಲೆ ಕೋಗಿಲೆ ಚಿತ್ತಚೋರ ಕೋಗಿಲೆ
ಚೈತ್ರದಲಿ ಮೈತ್ರಿಯಲಿ ಮಾರ್ದನಿಯಾದೆ
ನಯನಗಳಿಗೆ ಮಿಲನವೊ ಮನಸ್ಸುಗಳಿಗೆ ಮದುವೆಯೊ
ಎದೆತುಂಬ ಉಲ್ಲಾಸದ ತುತ್ತೂರಿಯೊ
ಪ್ರೇಮಕಥೆ ತುಂಬ ಬರಿ ಕಾಮಕಸ್ತೂರಿಯೊ||
||ಕೋಗಿಲೆ ಕೋಗಿಲೆ ಕೋಗಿಲೆ
ಚಿತ್ತದ ಚೈತ್ರದ ಕೋಗಿಲೆ||
Kogile Kogile song lyrics from Kannada Movie Sahasi starring Malashree, Sunil, Vajramuni, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Om Saiprakash and film is released on 1992