ಹೂಂಹೂಂಹೂಂ
ಲಾಲಾಲಾ ಲಲಲಾಲಾಲಾ
ಮರೆಯದ ನೆನಪನು
ಎದೆಯಲ್ಲಿ ತಂದೆ ನೀನು
ಮರೆಯದ ನೆನಪನು
ಎದೆಯಲ್ಲಿ ತಂದೆ ನೀನು
ನಿನಗಾಗಿ ಅರಸಿ ಬಂದೇ...
ಹೇ... ನಿನಗಾಗಿ ಅರಸಿ ಬಂದೇ
ನೀ ಎಲ್ಲೋ ಅಲ್ಲೇ ನಾನು…
|| ಮರೆಯದ ನೆನಪನು
ಎದೆಯಲ್ಲಿ ತಂದೆ ನೀನು..||
(ಲ್ಲಲ್ಲಲ್ಲಲ್ಲ ಲಾಲ್ಲಲ್ಲಲ್ಲಲ್ಲ
ಲಾಲಾಲ್ಲಲ್ಲಲ್ಲಲ್ಲ )
ಕನಸಲ್ಲು ನಿನ್ನ ರೂಪ
ಈ ಮನದಲ್ಲಿ ತರಲು ತಾಪ
ಕಣ್ಣಲ್ಲಿ ಮುಚ್ಚಿ ನಿನ್ನ
ನಾ ಕರೆದೊಯ್ವ ಆಸೆ ಚಿನ್ನ
ನಗುವೆಂಬ ಬಲೆಯ ಬೀಸಿ
ನಾ ನುಡಿಯಲ್ಲಿ ಜೇನ ಸೂಸಿ
ಸೆರೆಹಿಡಿವೆ ಬಿಡದೆ ನಿನ್ನಾ....
|| ಮರೆಯದ ನೆನಪನು
ಎದೆಯಲ್ಲಿ ತಂದೆ ನೀನು..||
(ಲ್ಲಲ್ಲಲ್ಲಲ್ಲ ಲಾಲ್ಲಲ್ಲಲ್ಲಲ್ಲ
ಲಾಲಾಲ್ಲಲ್ಲಲ್ಲಲ್ಲ )
ಮಿಂಚಂತೆ ಸುಳಿದು ನೀನು
ಮರೆಯಾಗೆ ಹೋದರೇನು
ಸುಳಿವನ್ನು ತಿಳಿಯಬಲ್ಲ
ಹೊಸ ಮೋಡಿ ಬಲ್ಲೆ ನಾನು
ಬಾಳಲ್ಲಿ ಬಿಡಿಸದಂತ
ಎಂದೆಂದು ಮುಗಿಯದಂತ
ಬಂಧನದೆ ಹಿಡಿವೆ ನಿನ್ನಾ....
|| ಮರೆಯದ ನೆನಪನು
ಎದೆಯಲ್ಲಿ ತಂದೆ ನೀನು
ಮರೆಯದ ನೆನಪನು
ಎದೆಯಲ್ಲಿ ತಂದೆ ನೀನು
ನಿನಗಾಗಿ ಅರಸಿ ಬಂದೇ...
ಹೇ... ನಿನಗಾಗಿ ಅರಸಿ ಬಂದೇ
ನೀ ಎಲ್ಲೋ ಅಲ್ಲೇ ನಾನು…
ಮರೆಯದ ನೆನಪನು
ಎದೆಯಲ್ಲಿ ತಂದೆ ನೀನು
ಲ್ಲಲ್ಲಲ್ಲಲ್ಲ ಲಾಲ್ಲಲ್ಲಲ್ಲಲ್ಲ….||
ಹೂಂಹೂಂಹೂಂ
ಲಾಲಾಲಾ ಲಲಲಾಲಾಲಾ
ಮರೆಯದ ನೆನಪನು
ಎದೆಯಲ್ಲಿ ತಂದೆ ನೀನು
ಮರೆಯದ ನೆನಪನು
ಎದೆಯಲ್ಲಿ ತಂದೆ ನೀನು
ನಿನಗಾಗಿ ಅರಸಿ ಬಂದೇ...
ಹೇ... ನಿನಗಾಗಿ ಅರಸಿ ಬಂದೇ
ನೀ ಎಲ್ಲೋ ಅಲ್ಲೇ ನಾನು…
|| ಮರೆಯದ ನೆನಪನು
ಎದೆಯಲ್ಲಿ ತಂದೆ ನೀನು..||
(ಲ್ಲಲ್ಲಲ್ಲಲ್ಲ ಲಾಲ್ಲಲ್ಲಲ್ಲಲ್ಲ
ಲಾಲಾಲ್ಲಲ್ಲಲ್ಲಲ್ಲ )
ಕನಸಲ್ಲು ನಿನ್ನ ರೂಪ
ಈ ಮನದಲ್ಲಿ ತರಲು ತಾಪ
ಕಣ್ಣಲ್ಲಿ ಮುಚ್ಚಿ ನಿನ್ನ
ನಾ ಕರೆದೊಯ್ವ ಆಸೆ ಚಿನ್ನ
ನಗುವೆಂಬ ಬಲೆಯ ಬೀಸಿ
ನಾ ನುಡಿಯಲ್ಲಿ ಜೇನ ಸೂಸಿ
ಸೆರೆಹಿಡಿವೆ ಬಿಡದೆ ನಿನ್ನಾ....
|| ಮರೆಯದ ನೆನಪನು
ಎದೆಯಲ್ಲಿ ತಂದೆ ನೀನು..||
(ಲ್ಲಲ್ಲಲ್ಲಲ್ಲ ಲಾಲ್ಲಲ್ಲಲ್ಲಲ್ಲ
ಲಾಲಾಲ್ಲಲ್ಲಲ್ಲಲ್ಲ )
ಮಿಂಚಂತೆ ಸುಳಿದು ನೀನು
ಮರೆಯಾಗೆ ಹೋದರೇನು
ಸುಳಿವನ್ನು ತಿಳಿಯಬಲ್ಲ
ಹೊಸ ಮೋಡಿ ಬಲ್ಲೆ ನಾನು
ಬಾಳಲ್ಲಿ ಬಿಡಿಸದಂತ
ಎಂದೆಂದು ಮುಗಿಯದಂತ
ಬಂಧನದೆ ಹಿಡಿವೆ ನಿನ್ನಾ....
|| ಮರೆಯದ ನೆನಪನು
ಎದೆಯಲ್ಲಿ ತಂದೆ ನೀನು
ಮರೆಯದ ನೆನಪನು
ಎದೆಯಲ್ಲಿ ತಂದೆ ನೀನು
ನಿನಗಾಗಿ ಅರಸಿ ಬಂದೇ...
ಹೇ... ನಿನಗಾಗಿ ಅರಸಿ ಬಂದೇ
ನೀ ಎಲ್ಲೋ ಅಲ್ಲೇ ನಾನು…
ಮರೆಯದ ನೆನಪನು
ಎದೆಯಲ್ಲಿ ತಂದೆ ನೀನು
ಲ್ಲಲ್ಲಲ್ಲಲ್ಲ ಲಾಲ್ಲಲ್ಲಲ್ಲಲ್ಲ….||
Mareyada Nenapanu song lyrics from Kannada Movie Sahasa Simha starring Vishnuvardhan, Kajol Kiran, Rajyalakshmi, Lyrics penned by R N Jayagopal Sung by S P Balasubrahmanyam, Music Composed by Sathyam, film is Directed by Joe Simon and film is released on 1982