Bittare Sigalaara Lyrics

ಬಿಟ್ಟರೆ ಸಿಗಲಾರ Lyrics

in Sahasa Simha

in ಸಾಹಸ ಸಿಂಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ.. ಓಡಿ ಹೋದರೇ ಬಿಡುವೆನೆ ನಾನು ನಿನ್ನ
ನೋಡು ಈತನ ನಡಿಗೆಯೂ ಎಂಥ ಚೆನ್ನ
ಬಿಟ್ಟರೆ ಸಿಗಲಾರ ತಂಗಿ ಇಂಥ ಸುಕುಮಾರ
ಬಿಟ್ಟರೆ ಸಿಗಲಾರ ತಂಗಿ ಇಂಥ ಸುಕುಮಾರ
 
|| ಓಡಿ ಹೋದರೇ ಬಿಡುವೆನೆ ನಾನು ನಿನ್ನ
ನೋಡು ಈತನ ನಡಿಗೆಯೂ ಎಂಥ ಚೆನ್ನ
ಬಿಟ್ಟರೆ ಸಿಗಲಾರ ತಂಗಿ ಇಂಥ ಸುಕುಮಾರ
ಹಾ..ಬಿಟ್ಟರೆ ಸಿಗಲಾರ ತಂಗಿ ಇಂಥ ಸುಕುಮಾರ..||
 
ಪ್ರಾಣದಂತೆ ಇವನು ನಿನ್ನ ಪ್ರೀತಿಸುವ
ಪ್ರೇಮದಿಂದ ತಂಗಿ ನಿನ್ನ ಮುದ್ದಿಸುವ
ಅರೇ.. ಪ್ರಾಣದಂತೆ ಇವನು ನಿನ್ನ ಪ್ರೀತಿಸುವಾ
ಪ್ರೇಮದಿಂದ ತಂಗಿ ನಿನ್ನ ಮುದ್ದಿಸುವಾ
ನಿನ್ನ ಕೊರಳಿಗೆ ತಾಳಿಯ ಕಟ್ಟಿ
ವರುಷದೊಳಂದು ತೊಟ್ಟಿಲ ಕಟ್ಟಿ
ಜೋ ಜೋ ಎಂದೂ…
ಜೋಗುಳವನ್ನು ಹಾಡಿಸುವಾ
ಒಳೊಳಲಾಯಿ  ಒಳೊಳಲಾಯಿ
ಬಿಟ್ಟರೆ ಸಿಗಲಾರ ತಂಗಿ ಇಂಥ ಸುಕುಮಾರ
ಬಿಟ್ಟರೆ ಸಿಗಲಾರ ತಂಗಿ ಇಂಥ ಸುಕುಮಾರ
 
|| ಅರೆರೆರೆ ಓಡಿ ಹೋದರೇ ಬಿಡುವೆನೆ ನಾನು ನಿನ್ನ
ನೋಡು ಈತನ ನಡಿಗೆಯೂ ಎಂಥ ಚೆನ್ನ
ಬಿಟ್ಟರೆ ಸಿಗಲಾರ ತಂಗಿ ಇಂಥ ಸುಕುಮಾರ
ಹಾ..ಬಿಟ್ಟರೆ ಸಿಗಲಾರ ತಂಗಿ ಇಂಥ ಸುಕುಮಾರ..||
 
ಅಣ್ಣನಾದ ನಾನೇ ಲೈಸೆನ್ಸ್ ಕೊಟ್ಟಿರುವೇ
ಮೀಸೆ ಹೊತ್ತ ಮಗನೇ ಏಕೋ ಹೆದರಿರುವೇ
ಅಣ್ಣನಾದ ನಾನೇ ಲೈಸೆನ್ಸ್ ಕೊಟ್ಟಿರುವೇ
ಮೀಸೆ ಹೊತ್ತ ಮಗನೇ ಏಕೋ ಹೆದರಿರುವೇ
ತೋಳಲಿ ಅವಳ ಸೊಂಟವ ಬಳಸು
ಕೆನ್ನೆಯ ಮೇಲೆ ಮುತ್ತನು ಇರಿಸು
ಗಂಡು ನೀನು ಎಂಬುದನೇಕೇ ಮರೆತಿರುವೇ.. ಹೋಗೂ
ಬಿಟ್ಟರೆ ಸಿಗಲಾರ ತಂಗಿ ಇಂಥ ಸುಕುಮಾರ
ಬಿಟ್ಟರೆ ಸಿಗಲಾರ ತಂಗಿ ಇಂಥ ಸುಕುಮಾರ
 
|| ಓಡಿ ಹೋದರೇ ಬಿಡುವೆನೆ ನಾನು ನಿನ್ನ
ನೋಡು ಈತನ ನಡಿಗೆಯೂ ಎಂಥ ಚೆನ್ನ
ಬಿಟ್ಟರೆ ಸಿಗಲಾರ ತಂಗಿ ಇಂಥ ಸುಕುಮಾರ
ಬಿಟ್ಟರೆ ಸಿಗಲಾರ ತಂಗಿ ಇಂಥ ಸುಕುಮಾರ
ಹ್ಹಾಂ.. ಹ್ಹ …||

ಹೇ.. ಓಡಿ ಹೋದರೇ ಬಿಡುವೆನೆ ನಾನು ನಿನ್ನ
ನೋಡು ಈತನ ನಡಿಗೆಯೂ ಎಂಥ ಚೆನ್ನ
ಬಿಟ್ಟರೆ ಸಿಗಲಾರ ತಂಗಿ ಇಂಥ ಸುಕುಮಾರ
ಬಿಟ್ಟರೆ ಸಿಗಲಾರ ತಂಗಿ ಇಂಥ ಸುಕುಮಾರ
 
|| ಓಡಿ ಹೋದರೇ ಬಿಡುವೆನೆ ನಾನು ನಿನ್ನ
ನೋಡು ಈತನ ನಡಿಗೆಯೂ ಎಂಥ ಚೆನ್ನ
ಬಿಟ್ಟರೆ ಸಿಗಲಾರ ತಂಗಿ ಇಂಥ ಸುಕುಮಾರ
ಹಾ..ಬಿಟ್ಟರೆ ಸಿಗಲಾರ ತಂಗಿ ಇಂಥ ಸುಕುಮಾರ..||
 
ಪ್ರಾಣದಂತೆ ಇವನು ನಿನ್ನ ಪ್ರೀತಿಸುವ
ಪ್ರೇಮದಿಂದ ತಂಗಿ ನಿನ್ನ ಮುದ್ದಿಸುವ
ಅರೇ.. ಪ್ರಾಣದಂತೆ ಇವನು ನಿನ್ನ ಪ್ರೀತಿಸುವಾ
ಪ್ರೇಮದಿಂದ ತಂಗಿ ನಿನ್ನ ಮುದ್ದಿಸುವಾ
ನಿನ್ನ ಕೊರಳಿಗೆ ತಾಳಿಯ ಕಟ್ಟಿ
ವರುಷದೊಳಂದು ತೊಟ್ಟಿಲ ಕಟ್ಟಿ
ಜೋ ಜೋ ಎಂದೂ…
ಜೋಗುಳವನ್ನು ಹಾಡಿಸುವಾ
ಒಳೊಳಲಾಯಿ  ಒಳೊಳಲಾಯಿ
ಬಿಟ್ಟರೆ ಸಿಗಲಾರ ತಂಗಿ ಇಂಥ ಸುಕುಮಾರ
ಬಿಟ್ಟರೆ ಸಿಗಲಾರ ತಂಗಿ ಇಂಥ ಸುಕುಮಾರ
 
|| ಅರೆರೆರೆ ಓಡಿ ಹೋದರೇ ಬಿಡುವೆನೆ ನಾನು ನಿನ್ನ
ನೋಡು ಈತನ ನಡಿಗೆಯೂ ಎಂಥ ಚೆನ್ನ
ಬಿಟ್ಟರೆ ಸಿಗಲಾರ ತಂಗಿ ಇಂಥ ಸುಕುಮಾರ
ಹಾ..ಬಿಟ್ಟರೆ ಸಿಗಲಾರ ತಂಗಿ ಇಂಥ ಸುಕುಮಾರ..||
 
ಅಣ್ಣನಾದ ನಾನೇ ಲೈಸೆನ್ಸ್ ಕೊಟ್ಟಿರುವೇ
ಮೀಸೆ ಹೊತ್ತ ಮಗನೇ ಏಕೋ ಹೆದರಿರುವೇ
ಅಣ್ಣನಾದ ನಾನೇ ಲೈಸೆನ್ಸ್ ಕೊಟ್ಟಿರುವೇ
ಮೀಸೆ ಹೊತ್ತ ಮಗನೇ ಏಕೋ ಹೆದರಿರುವೇ
ತೋಳಲಿ ಅವಳ ಸೊಂಟವ ಬಳಸು
ಕೆನ್ನೆಯ ಮೇಲೆ ಮುತ್ತನು ಇರಿಸು
ಗಂಡು ನೀನು ಎಂಬುದನೇಕೇ ಮರೆತಿರುವೇ.. ಹೋಗೂ
ಬಿಟ್ಟರೆ ಸಿಗಲಾರ ತಂಗಿ ಇಂಥ ಸುಕುಮಾರ
ಬಿಟ್ಟರೆ ಸಿಗಲಾರ ತಂಗಿ ಇಂಥ ಸುಕುಮಾರ
 
|| ಓಡಿ ಹೋದರೇ ಬಿಡುವೆನೆ ನಾನು ನಿನ್ನ
ನೋಡು ಈತನ ನಡಿಗೆಯೂ ಎಂಥ ಚೆನ್ನ
ಬಿಟ್ಟರೆ ಸಿಗಲಾರ ತಂಗಿ ಇಂಥ ಸುಕುಮಾರ
ಬಿಟ್ಟರೆ ಸಿಗಲಾರ ತಂಗಿ ಇಂಥ ಸುಕುಮಾರ
ಹ್ಹಾಂ.. ಹ್ಹ …||

Bittare Sigalaara song lyrics from Kannada Movie Sahasa Simha starring Vishnuvardhan, Kajol Kiran, Rajyalakshmi, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by Joe Simon and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ