Hegiddaru Neene Chenna Lyrics

ಹೇಗಿದ್ದರೂ ನೀನೇ ಚೆನ್ನ Lyrics

in Sahasa Simha

in ಸಾಹಸ ಸಿಂಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇಹೇ.. ಹ್ಹಾಹ್ಹಾ..
 
ಹೇಹೇ  ಹೇಗಿದ್ದರೂ ನೀನೇ ಚೆನ್ನ
ನನ್ನಾಣೆ ನೀ ನಂಬು ನನ್ನ
ಆ ರಂಭೆ ನಾಚಬೇಕು
ನಿನ್ನಂದ ನೋಡಿ ಚಿನ್ನ
 
ಹೇಗಿದ್ದರೂ(ಹ್ಹಾಂ )
ನೀನೇ ಚೆನ್ನ
ನನ್ನಾಣೆ ನೀ (ಹೂಂ ) ನಂಬು ನನ್ನ
ಆ ರಂಭೆ ನಾಚಬೇಕು
ನಿನ್ನಂದ ನೋಡಿ ಚಿನ್ನ
 
|| ಹೇಗಿದ್ದರೂ ನೀನೇ ಚೆನ್ನ..||
 
ಅಹ್ಹಹ್ಹಾ.. ಅಹ್ಹ.. ಅಹ್ಹ..
 
ಹೇಹೇ ತಾವರೆ ಹೂವಂತ ಕಣ್ಣಿಲ್ಲ (ಏನೋ)
ಸಂಪಿಗೆ ಹೂವಂತ ಮೂಗಿಲ್ಲ (ಅಹಾ ಹಾ)
ಹವಳದ ತುಟಿಯಂತೆ ತುಟಿಯಿಲ್ಲ (ಆಯ್ ಸಿ )
ಹುಣ್ಣಿಮೆ ಶಶಿಯಂತೆ ಮೊಗವಿಲ್ಲಾ (ವಾಟ್)
ಲತೆಯಂತೆ ನಡುವೂ (ಹೇಯ್)
ನವಿಲಂತೆ ನಡೆಯೂ (ಯೂ )
ನನ್ನಾಣೆ ನಿನಗಿಲ್ಲಾ ಅಹ್ಹ ಅಹ್ಹ ಅಹ್ಹ
 
|| ಹೇಗಿದ್ದರೂ ನೀನೇ ಚೆನ್ನ
ನನ್ನಾಣೆ ನೀ ನಂಬು ನನ್ನ
ಆ ರಂಭೆ ನಾಚಬೇಕು
ನಿನ್ನಂದ ನೋಡಿ ಚಿನ್ನ
ಹೇಗಿದ್ದರೂ ನೀನೇ ಚೆನ್ನ…||
 
ಸಾವಿತ್ರೆಯಂತೆ ಬಿಳುಪಲ್ಲ (ಸಾಕೂ ಸಾಕು )
ಗಾಯಿತ್ರಿಯಂತೆ ಕೆಂಪಲ್ಲ (ಯು ಹ್ಯಾವ್ ನಾಟೀ )
ಕಾವೇರಿಯಷ್ಟು ಕಪ್ಪಲ್ಲ (ಹೂಂ )
ನಿನ್ನಂದ ಹೇಳೋಕೆ ಟೈಮಿಲ್ಲ (ಹೌದು ಹೌದು )
ದನಿಯಲ್ಲಿ ಇಂಪಿಲ್ಲ ಮಾತಲ್ಲಿ ಸೊಗಸಿಲ್ಲಾ
ನಿನ್ನಾಣೆ ಸುಳ್ಳಲ್ಲಾ….
 
|| ಆಹ್ಹ.. ಹೇಗಿದ್ದರೂ(ಹ್ಹಾಂ )
ನೀನೇ ಚೆನ್ನ ನನ್ನಾಣೆ ನೀ
(ಪ್ಲೀಸ್ ) ನಂಬು ನನ್ನ
ಆ ರಂಭೆ ನಾಚಬೇಕು
ನಿನ್ನಂದ ನೋಡಿ ಚಿನ್ನ
ಹೇಗಿದ್ದರೂ(ಹ್ಹಾಂ ) ನೀನೇ ಚೆನ್ನ
ಹ್ಹಹ್ಹಹ್ಹ ಹಹ್ಹಹ್ಹಹ್ಹ (ಹ್ಹ) ಹ್ಹಹ್ಹಹ್ಹ||

ಹೇಹೇ.. ಹ್ಹಾಹ್ಹಾ..
 
ಹೇಹೇ  ಹೇಗಿದ್ದರೂ ನೀನೇ ಚೆನ್ನ
ನನ್ನಾಣೆ ನೀ ನಂಬು ನನ್ನ
ಆ ರಂಭೆ ನಾಚಬೇಕು
ನಿನ್ನಂದ ನೋಡಿ ಚಿನ್ನ
 
ಹೇಗಿದ್ದರೂ(ಹ್ಹಾಂ )
ನೀನೇ ಚೆನ್ನ
ನನ್ನಾಣೆ ನೀ (ಹೂಂ ) ನಂಬು ನನ್ನ
ಆ ರಂಭೆ ನಾಚಬೇಕು
ನಿನ್ನಂದ ನೋಡಿ ಚಿನ್ನ
 
|| ಹೇಗಿದ್ದರೂ ನೀನೇ ಚೆನ್ನ..||
 
ಅಹ್ಹಹ್ಹಾ.. ಅಹ್ಹ.. ಅಹ್ಹ..
 
ಹೇಹೇ ತಾವರೆ ಹೂವಂತ ಕಣ್ಣಿಲ್ಲ (ಏನೋ)
ಸಂಪಿಗೆ ಹೂವಂತ ಮೂಗಿಲ್ಲ (ಅಹಾ ಹಾ)
ಹವಳದ ತುಟಿಯಂತೆ ತುಟಿಯಿಲ್ಲ (ಆಯ್ ಸಿ )
ಹುಣ್ಣಿಮೆ ಶಶಿಯಂತೆ ಮೊಗವಿಲ್ಲಾ (ವಾಟ್)
ಲತೆಯಂತೆ ನಡುವೂ (ಹೇಯ್)
ನವಿಲಂತೆ ನಡೆಯೂ (ಯೂ )
ನನ್ನಾಣೆ ನಿನಗಿಲ್ಲಾ ಅಹ್ಹ ಅಹ್ಹ ಅಹ್ಹ
 
|| ಹೇಗಿದ್ದರೂ ನೀನೇ ಚೆನ್ನ
ನನ್ನಾಣೆ ನೀ ನಂಬು ನನ್ನ
ಆ ರಂಭೆ ನಾಚಬೇಕು
ನಿನ್ನಂದ ನೋಡಿ ಚಿನ್ನ
ಹೇಗಿದ್ದರೂ ನೀನೇ ಚೆನ್ನ…||
 
ಸಾವಿತ್ರೆಯಂತೆ ಬಿಳುಪಲ್ಲ (ಸಾಕೂ ಸಾಕು )
ಗಾಯಿತ್ರಿಯಂತೆ ಕೆಂಪಲ್ಲ (ಯು ಹ್ಯಾವ್ ನಾಟೀ )
ಕಾವೇರಿಯಷ್ಟು ಕಪ್ಪಲ್ಲ (ಹೂಂ )
ನಿನ್ನಂದ ಹೇಳೋಕೆ ಟೈಮಿಲ್ಲ (ಹೌದು ಹೌದು )
ದನಿಯಲ್ಲಿ ಇಂಪಿಲ್ಲ ಮಾತಲ್ಲಿ ಸೊಗಸಿಲ್ಲಾ
ನಿನ್ನಾಣೆ ಸುಳ್ಳಲ್ಲಾ….
 
|| ಆಹ್ಹ.. ಹೇಗಿದ್ದರೂ(ಹ್ಹಾಂ )
ನೀನೇ ಚೆನ್ನ ನನ್ನಾಣೆ ನೀ
(ಪ್ಲೀಸ್ ) ನಂಬು ನನ್ನ
ಆ ರಂಭೆ ನಾಚಬೇಕು
ನಿನ್ನಂದ ನೋಡಿ ಚಿನ್ನ
ಹೇಗಿದ್ದರೂ(ಹ್ಹಾಂ ) ನೀನೇ ಚೆನ್ನ
ಹ್ಹಹ್ಹಹ್ಹ ಹಹ್ಹಹ್ಹಹ್ಹ (ಹ್ಹ) ಹ್ಹಹ್ಹಹ್ಹ||

Hegiddaru Neene Chenna song lyrics from Kannada Movie Sahasa Simha starring Vishnuvardhan, Kajol Kiran, Rajyalakshmi, Lyrics penned by Chi Udayashankar Sung by Vishnuvardhan, Renuka, Music Composed by Sathyam, film is Directed by Joe Simon and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ