Innu Endu Nanna Bittu Lyrics

ಇನ್ನೂ ಎಂದೂ ನನ್ನ ಬಿಟ್ಟು Lyrics

in Sahasa Simha

in ಸಾಹಸ ಸಿಂಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಇನ್ನು ಎಂದೂ ನನ್ನ ಬಿಟ್ಟು
ದೂರ ಹೋಗಲಾರೇ ನೀನು
ಗೊತ್ತೇನೂ…ಗೊತ್ತೇನೂ
ನಾನೆಲ್ಲೂ ನೀನಲ್ಲೇ
ನೀನೆಲ್ಲೋ ನಾನೆಲ್ಲೇ ಇನ್ನೇನು.. 
ಸಂಜೀ.. ಪಗಲೀ
 
ನಿನ್ನೆಗಿಂತ ಇಂದೇ ಚೆನ್ನ
ನಾಳೆ ನಮಗೆ ಇನ್ನೂ ಚೆನ್ನ
ಗೊತ್ತೇನೂ.. ಹೇ… ಗೊತ್ತೇನೂ
ನಾನೆಲ್ಲೂ ನೀನಲ್ಲೇ
ನೀನೆಲ್ಲೋ ನಾನೆಲ್ಲೇ ಇನ್ನೇನು..
 
ಸಂತೋಷ ಹೆಚ್ಚಾಗಿ
ನಾನಿಂದು ಹುಚ್ಚಾಗಿ
ನಿನಗಾಗಿ ಹುಡುಕಾಡಿದೇ
ಏನೇನೋ ಹೇಳೋಕೆ
ನಾನಿಲ್ಲಿ ಬಂದಾಗ
ಆನಂದ ತಡೆಯಾಗಿದೆ
 
ಸಂತೋಷ ಹೆಚ್ಚಾಗಿ
ಸಂಗೀತ ಹಾಡೋದು
ನನಗಿಂದೂ ಹೊಸದಾಗಿದೆ
ಹೆಣ್ಣಾದ ನೀ ಹೀಗೇ ಸಂಕೋಚ ಮರೆತಾಗ
ನನಗೇಕೋ ಭಯವಾಗಿದೇ... ಹೇಹೇಹೇ
ಭಯವೇಕೇ ನಾನಿಲ್ಲಿ ಜೊತೆಯಾಗಿ ಇಲ್ಲವೇ
 
|| ಇನ್ನು ಎಂದೂ ನನ್ನ ಬಿಟ್ಟು
ದೂರ ಹೋಗಲಾರೇ ನೀನು
ಗೊತ್ತೇನೂ…ಹೇ…ಗೊತ್ತೇನೂ
ನಾನೆಲ್ಲೂ ನೀನಲ್ಲೇ
ನೀನೆಲ್ಲೋ ನಾನೆಲ್ಲೇ ಇನ್ನೇನು..||
 
ಬಿಸಿಲಲ್ಲಿ ಓಡೋಡಿ ಈ ಕೆನ್ನೆ
ಕೆಂಪಾಯಿತು ನೆರಳಲ್ಲಿ ನಿಲ್ಲಬಾರದೆ
ಬಳುಕುತ್ತ ಕುಣಿವಾಗ ಉಳುಕಿತ್ತು ನಡು
ಹೆಣ್ಣೇ ನೀ ಸುಮ್ಮನಿರಬಾರದೇ
 
ಬಿಸಿಲೇನೂ ಮಳೆಯೇನೂ ಗುಡುಗೇನೂ
ಸಿಡಿಲೇನೂ ಜೊತೆಯಲ್ಲಿ ನೀನಿಲ್ಲವೇ
ಹಿತವನ್ನು ತುಂಬೋಕೆ ಸುಖವನ್ನು ನೀಡೋಕೇ
ಒಲವೆಂಬ ಸುಧೆಯಿಲ್ಲವೇ
ನಿಜವನ್ನು ಹೇಳೋಕೆ ಇದು ಕಾಲವಲ್ಲವೇ
 
|| ಇನ್ನು ಎಂದೂ ನನ್ನ ಬಿಟ್ಟು
ದೂರ ಹೋಗಲಾರೇ ನೀನು
ಗೊತ್ತೇನೂ…ಹೇ…ಗೊತ್ತೇನೂ
ನಾನೆಲ್ಲೂ ನೀನಲ್ಲೇ
ನೀನೆಲ್ಲೋ ನಾನೆಲ್ಲೇ ಇನ್ನೇನು..||

ಇನ್ನು ಎಂದೂ ನನ್ನ ಬಿಟ್ಟು
ದೂರ ಹೋಗಲಾರೇ ನೀನು
ಗೊತ್ತೇನೂ…ಗೊತ್ತೇನೂ
ನಾನೆಲ್ಲೂ ನೀನಲ್ಲೇ
ನೀನೆಲ್ಲೋ ನಾನೆಲ್ಲೇ ಇನ್ನೇನು.. 
ಸಂಜೀ.. ಪಗಲೀ
 
ನಿನ್ನೆಗಿಂತ ಇಂದೇ ಚೆನ್ನ
ನಾಳೆ ನಮಗೆ ಇನ್ನೂ ಚೆನ್ನ
ಗೊತ್ತೇನೂ.. ಹೇ… ಗೊತ್ತೇನೂ
ನಾನೆಲ್ಲೂ ನೀನಲ್ಲೇ
ನೀನೆಲ್ಲೋ ನಾನೆಲ್ಲೇ ಇನ್ನೇನು..
 
ಸಂತೋಷ ಹೆಚ್ಚಾಗಿ
ನಾನಿಂದು ಹುಚ್ಚಾಗಿ
ನಿನಗಾಗಿ ಹುಡುಕಾಡಿದೇ
ಏನೇನೋ ಹೇಳೋಕೆ
ನಾನಿಲ್ಲಿ ಬಂದಾಗ
ಆನಂದ ತಡೆಯಾಗಿದೆ
 
ಸಂತೋಷ ಹೆಚ್ಚಾಗಿ
ಸಂಗೀತ ಹಾಡೋದು
ನನಗಿಂದೂ ಹೊಸದಾಗಿದೆ
ಹೆಣ್ಣಾದ ನೀ ಹೀಗೇ ಸಂಕೋಚ ಮರೆತಾಗ
ನನಗೇಕೋ ಭಯವಾಗಿದೇ... ಹೇಹೇಹೇ
ಭಯವೇಕೇ ನಾನಿಲ್ಲಿ ಜೊತೆಯಾಗಿ ಇಲ್ಲವೇ
 
|| ಇನ್ನು ಎಂದೂ ನನ್ನ ಬಿಟ್ಟು
ದೂರ ಹೋಗಲಾರೇ ನೀನು
ಗೊತ್ತೇನೂ…ಹೇ…ಗೊತ್ತೇನೂ
ನಾನೆಲ್ಲೂ ನೀನಲ್ಲೇ
ನೀನೆಲ್ಲೋ ನಾನೆಲ್ಲೇ ಇನ್ನೇನು..||
 
ಬಿಸಿಲಲ್ಲಿ ಓಡೋಡಿ ಈ ಕೆನ್ನೆ
ಕೆಂಪಾಯಿತು ನೆರಳಲ್ಲಿ ನಿಲ್ಲಬಾರದೆ
ಬಳುಕುತ್ತ ಕುಣಿವಾಗ ಉಳುಕಿತ್ತು ನಡು
ಹೆಣ್ಣೇ ನೀ ಸುಮ್ಮನಿರಬಾರದೇ
 
ಬಿಸಿಲೇನೂ ಮಳೆಯೇನೂ ಗುಡುಗೇನೂ
ಸಿಡಿಲೇನೂ ಜೊತೆಯಲ್ಲಿ ನೀನಿಲ್ಲವೇ
ಹಿತವನ್ನು ತುಂಬೋಕೆ ಸುಖವನ್ನು ನೀಡೋಕೇ
ಒಲವೆಂಬ ಸುಧೆಯಿಲ್ಲವೇ
ನಿಜವನ್ನು ಹೇಳೋಕೆ ಇದು ಕಾಲವಲ್ಲವೇ
 
|| ಇನ್ನು ಎಂದೂ ನನ್ನ ಬಿಟ್ಟು
ದೂರ ಹೋಗಲಾರೇ ನೀನು
ಗೊತ್ತೇನೂ…ಹೇ…ಗೊತ್ತೇನೂ
ನಾನೆಲ್ಲೂ ನೀನಲ್ಲೇ
ನೀನೆಲ್ಲೋ ನಾನೆಲ್ಲೇ ಇನ್ನೇನು..||

Innu Endu Nanna Bittu song lyrics from Kannada Movie Sahasa Simha starring Vishnuvardhan, Kajol Kiran, Rajyalakshmi, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by Joe Simon and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ