ಪುಟ್ಟ ಪುಟ್ಟ ಮಕ್ಕಳೇ
ಪುಟಾಣಿ ಮಕ್ಕಳೇ
ಪುಟ್ಟ ಪುಟ್ಟ ಮಕ್ಕಳೇ
ಪುಟಾಣಿ ಮಕ್ಕಳೇ
ಮುತ್ತಿನಂತ ನೀತಿಯ
ಕಥೆಯನೊಂದು ಕೇಳಿ
ಕಲಿತ ನೀತಿ ಮರೆಯದೆ
ನೂರು ವರುಷ ಬಾಳಿ
ನೂರು ವರುಷ ಬಾಳಿ
|| ಪುಟ್ಟ ಪುಟ್ಟ ಮಕ್ಕಳೇ
ಪುಟಾಣಿ ಮಕ್ಕಳೇ …||
ಇದ್ದರೊಂದು ಊರಿನಲ್ಲಿ
ಸೋದರರು ನಾಲ್ವರು
ಇದ್ದರೊಂದು ಊರಿನಲ್ಲಿ
ಸೋದರರು ನಾಲ್ವರು
ಅವರ ಭ್ರಾತ ಪ್ರೇಮಕೆ
ಹೋಲಿಕೆ ರಾಮಾಯಾಣ
ಬಾಳಿನಲ್ಲಿ ಸ್ವರ್ಗವನ್ನು ಕಂಡರು
ಅವರಲ್ಲಿದ್ದ ಒಮ್ಮತವೇ
ಅದಕೇ ಕಾರಣ... ಅದಕೇ ಕಾರಣ
|| ಪುಟ್ಟ ಪುಟ್ಟ ಮಕ್ಕಳೇ
ಪುಟಾಣಿ ಮಕ್ಕಳೇ …||
ಅವರ ಮನೆಯೇ ಮಂದಿರ
ಅದರ ಸ್ವರ್ಣ ಗೋಪುರ
ಅವರ ಮನೆಯೇ ಮಂದಿರ
ಅದರ ಸ್ವರ್ಣ ಗೋಪುರ
ಆ ಸಹಧರ್ಮಿಣೀ..
ಅವಳ ಮಮತೆ ಅಪಾರ
ಹರಿಸಿದಳ್ಳೆಲ್ಲರಿಗೂ ಮಾತೃ ಪ್ರೇಮ ಸಾರ
ಹರಿಸಿದಳ್ಳೇಲ್ಲರಿಗೂ ಮಾತೃ ಪ್ರೇಮ ಸಾರ
ನಂದನವಾಯಿತು ಆ ಸಂಸಾರ.. ಆ ಸಂಸಾರ
|| ಪುಟ್ಟ ಪುಟ್ಟ ಮಕ್ಕಳೇ
ಪುಟಾಣಿ ಮಕ್ಕಳೇ
ಪುಟ್ಟ ಪುಟ್ಟ ಮಕ್ಕಳೇ
ಪುಟಾಣಿ ಮಕ್ಕಳೇ….||
ಪುಟ್ಟ ಪುಟ್ಟ ಮಕ್ಕಳೇ
ಪುಟಾಣಿ ಮಕ್ಕಳೇ
ಪುಟ್ಟ ಪುಟ್ಟ ಮಕ್ಕಳೇ
ಪುಟಾಣಿ ಮಕ್ಕಳೇ
ಮುತ್ತಿನಂತ ನೀತಿಯ
ಕಥೆಯನೊಂದು ಕೇಳಿ
ಕಲಿತ ನೀತಿ ಮರೆಯದೆ
ನೂರು ವರುಷ ಬಾಳಿ
ನೂರು ವರುಷ ಬಾಳಿ
|| ಪುಟ್ಟ ಪುಟ್ಟ ಮಕ್ಕಳೇ
ಪುಟಾಣಿ ಮಕ್ಕಳೇ …||
ಇದ್ದರೊಂದು ಊರಿನಲ್ಲಿ
ಸೋದರರು ನಾಲ್ವರು
ಇದ್ದರೊಂದು ಊರಿನಲ್ಲಿ
ಸೋದರರು ನಾಲ್ವರು
ಅವರ ಭ್ರಾತ ಪ್ರೇಮಕೆ
ಹೋಲಿಕೆ ರಾಮಾಯಾಣ
ಬಾಳಿನಲ್ಲಿ ಸ್ವರ್ಗವನ್ನು ಕಂಡರು
ಅವರಲ್ಲಿದ್ದ ಒಮ್ಮತವೇ
ಅದಕೇ ಕಾರಣ... ಅದಕೇ ಕಾರಣ
|| ಪುಟ್ಟ ಪುಟ್ಟ ಮಕ್ಕಳೇ
ಪುಟಾಣಿ ಮಕ್ಕಳೇ …||
ಅವರ ಮನೆಯೇ ಮಂದಿರ
ಅದರ ಸ್ವರ್ಣ ಗೋಪುರ
ಅವರ ಮನೆಯೇ ಮಂದಿರ
ಅದರ ಸ್ವರ್ಣ ಗೋಪುರ
ಆ ಸಹಧರ್ಮಿಣೀ..
ಅವಳ ಮಮತೆ ಅಪಾರ
ಹರಿಸಿದಳ್ಳೆಲ್ಲರಿಗೂ ಮಾತೃ ಪ್ರೇಮ ಸಾರ
ಹರಿಸಿದಳ್ಳೇಲ್ಲರಿಗೂ ಮಾತೃ ಪ್ರೇಮ ಸಾರ
ನಂದನವಾಯಿತು ಆ ಸಂಸಾರ.. ಆ ಸಂಸಾರ
|| ಪುಟ್ಟ ಪುಟ್ಟ ಮಕ್ಕಳೇ
ಪುಟಾಣಿ ಮಕ್ಕಳೇ
ಪುಟ್ಟ ಪುಟ್ಟ ಮಕ್ಕಳೇ
ಪುಟಾಣಿ ಮಕ್ಕಳೇ….||
Putta Putta Makkale song lyrics from Kannada Movie Sahadharmini starring B Sarojadevi, Rajesh, K S Ashwath, Lyrics penned by Sathyanarayana Sung by P B Srinivas, Music Composed by R Rathna, film is Directed by K S Sathyanarayana and film is released on 1973