ಚಂದಿರನ.. ಶೀತಲತೆ ..
ಚಂದಿರನ ಶೀತಲತೆ ಕುಸುಮಗಳ ಕೋಮಲತೆ
ಭ್ರಮಗಗಳ ಚಪಲತೆ ..ಭ್ರಮಗಗಳ ಚಪಲತೆ
ಮುಗಿಲುಗಳ ಚಂಚಲತೆ….
ಒಂದಡೆ ಕಾಣಲು ಬಯಸಿದ ಬ್ರಹ್ಮ
ಮೂಡಿದು ಜಗದಲಿ ಹೆಣ್ಣಿನ ಜನ್ಮ
ಚಂದಿರನ.....
ಚಂದಿರ ಬೆಳಕೇ ಲೋಕವ ಕಳಿಸಿ
ಕುಸುಮವು ಅರಳಿ ಕಂಪನು ಸೂಸಿ
ಭ್ರಮರವ ತಾಕುವ ಹೂವನು ರಮಿಸಿ
ಭ್ರಮರವ ತಾಕುವ ಹೂವನು ರಮಿಸಿ
ಮುಗಿಲದು ಅಲೆದು ಮಳೆಯನು ಸುರಿಸಿ
ಪಡೆಯುವ ಸ್ವಾರ್ಥಕ ತಮ್ಮಯ ಬಾಳಲಿ..
ಚಂದಿರನೇ……..
ಹೆಣ್ಣು ಇನಿಯನ ಮನದಲಿ ಬೆಳಗಿ
ಮನೆಯನು ತುಂಬಿ…….
ಹೆಣ್ಣು ಇನಿಯನ ಮನದಲಿ ಬೆಳಗಿ
ಮನೆಯನು ತುಂಬಿ ಪ್ರೀತಿಯ ಕಡಲಲಿ
ಜೀವನ ನೌಕೆಯ ಅಂಬಿಗಳಾಗಿ
ಜೀವನ ನೌಕೆಯ ಅಂಬಿಗಳಾಗಿ
ಸ್ವಾರ್ಥಕ ಪಡೆವಳು ಬಾಳಿನಲಿ
ನೈದಿಲೇ ಅರಳಲು ತಿಂಗಳ ಬೆಳಕಲಿ
ನೈದಿಲೇ ಅರಳಲು ತಿಂಗಳ ಬೆಳಕಲಿ
ತಾರೆಯು ಸೋಕಿಸೆ ಕಾರಣ ಇರುಳಲಿ..
ಚಂದಿರನೇ ……..
ಚಂದಿರನ ಶೀತಲತೇ
ಕುಸುಮಗಳ ಕೋಮಲತೇ
ಭ್ರಮಗಗಳ ಚಪಲತೇ ..
|| ಚಂದಿರನ.. ಶೀತಲತೆ ..
ಚಂದಿರನ ಶೀತಲತೆ
ಕುಸುಮಗಳ ಕೋಮಲತೆ
ಭ್ರಮಗಗಳ ಚಪಲತೆ ..
ಮುಗಿಲುಗಳ ಚಂಚಲತೆ….
ಒಂದಡೆ ಕಾಣಲು ಬಯಸಿದ ಬ್ರಹ್ಮ
ಮೂಡಿದು ಜಗದಲಿ ಹೆಣ್ಣಿನ ಜನ್ಮ
ಚಂದಿರನ.....||
ಚಂದಿರನ.. ಶೀತಲತೆ ..
ಚಂದಿರನ ಶೀತಲತೆ ಕುಸುಮಗಳ ಕೋಮಲತೆ
ಭ್ರಮಗಗಳ ಚಪಲತೆ ..ಭ್ರಮಗಗಳ ಚಪಲತೆ
ಮುಗಿಲುಗಳ ಚಂಚಲತೆ….
ಒಂದಡೆ ಕಾಣಲು ಬಯಸಿದ ಬ್ರಹ್ಮ
ಮೂಡಿದು ಜಗದಲಿ ಹೆಣ್ಣಿನ ಜನ್ಮ
ಚಂದಿರನ.....
ಚಂದಿರ ಬೆಳಕೇ ಲೋಕವ ಕಳಿಸಿ
ಕುಸುಮವು ಅರಳಿ ಕಂಪನು ಸೂಸಿ
ಭ್ರಮರವ ತಾಕುವ ಹೂವನು ರಮಿಸಿ
ಭ್ರಮರವ ತಾಕುವ ಹೂವನು ರಮಿಸಿ
ಮುಗಿಲದು ಅಲೆದು ಮಳೆಯನು ಸುರಿಸಿ
ಪಡೆಯುವ ಸ್ವಾರ್ಥಕ ತಮ್ಮಯ ಬಾಳಲಿ..
ಚಂದಿರನೇ……..
ಹೆಣ್ಣು ಇನಿಯನ ಮನದಲಿ ಬೆಳಗಿ
ಮನೆಯನು ತುಂಬಿ…….
ಹೆಣ್ಣು ಇನಿಯನ ಮನದಲಿ ಬೆಳಗಿ
ಮನೆಯನು ತುಂಬಿ ಪ್ರೀತಿಯ ಕಡಲಲಿ
ಜೀವನ ನೌಕೆಯ ಅಂಬಿಗಳಾಗಿ
ಜೀವನ ನೌಕೆಯ ಅಂಬಿಗಳಾಗಿ
ಸ್ವಾರ್ಥಕ ಪಡೆವಳು ಬಾಳಿನಲಿ
ನೈದಿಲೇ ಅರಳಲು ತಿಂಗಳ ಬೆಳಕಲಿ
ನೈದಿಲೇ ಅರಳಲು ತಿಂಗಳ ಬೆಳಕಲಿ
ತಾರೆಯು ಸೋಕಿಸೆ ಕಾರಣ ಇರುಳಲಿ..
ಚಂದಿರನೇ ……..
ಚಂದಿರನ ಶೀತಲತೇ
ಕುಸುಮಗಳ ಕೋಮಲತೇ
ಭ್ರಮಗಗಳ ಚಪಲತೇ ..
|| ಚಂದಿರನ.. ಶೀತಲತೆ ..
ಚಂದಿರನ ಶೀತಲತೆ
ಕುಸುಮಗಳ ಕೋಮಲತೆ
ಭ್ರಮಗಗಳ ಚಪಲತೆ ..
ಮುಗಿಲುಗಳ ಚಂಚಲತೆ….
ಒಂದಡೆ ಕಾಣಲು ಬಯಸಿದ ಬ್ರಹ್ಮ
ಮೂಡಿದು ಜಗದಲಿ ಹೆಣ್ಣಿನ ಜನ್ಮ
ಚಂದಿರನ.....||
Chandirana Sheethalathe song lyrics from Kannada Movie Sahadharmini starring B Sarojadevi, Rajesh, K S Ashwath, Lyrics penned by Sathyanarayana Sung by P B Srinivas, P Susheela, Music Composed by R Rathna, film is Directed by K S Sathyanarayana and film is released on 1973