Manuja Nee Lyrics

ಮನುಜಾ ... ನೀ ದೇವರ Lyrics

in Sahadharmini

in ಸಹಧರ್ಮಿಣಿ

LYRIC

ಮನುಜಾ ... ನೀ ದೇವರ ಆಟದ ಬೊಂಬೆ
ಇದು ಇರುವುದು ಮೂರೇ ದಿನಗಳಾದರೂ
ಆಸೆಯು ಮೋಹವು ನೂರಾರು
 
|| ಮನುಜಾ ... ನೀ ದೇವರ ಆಟದ ಬೊಂಬೆ..||

ಜೀವನ ನೌಕೆ ನಡೆಸುವನು             
ದೇವರು ಮನಸಿಗೆ ಬಂದಂತೆ ...
ಜೀವನ ನೌಕೆ ನಡೆಸುವನು             
ದೇವರು ಮನಸಿಗೆ ಬಂದಂತೆ ...
ಆಶಾ ಪಾಶದ ಸುಳಿಯಲಿ ಸಿಲುಕಿ
ಆಶಾ ಪಾಶದ ಸುಳಿಯಲಿ ಸಿಲುಕಿ
ತೊಳಲೇಬೇಕು ಕೊನೆವರೆಗು..
ತೊಳಲೇಬೇಕು ಕೊನೆವರೆಗು..

|| ಮನುಜಾ ... ನೀ ದೇವರ ಆಟದ ಬೊಂಬೆ..||
 
ಮಮತೆ ದ್ವೇಷ ಮನುಜನನು 
ಬಿಡದು ಸಾವಿನ ತುದಿವರೆಗು 
ಮಮತೇ ದ್ವೇಷ ಮನುಜನನು 
ಬಿಡದು ಸಾವಿನ ತುದಿವರೆಗು 
ಭೋಗವು ಭಾಗ್ಯವು ಬಾರದು ಹಿಂದೆ 
ಭೋಗವು ಭಾಗ್ಯವು ಬಾರದು ಹಿಂದೆ 
ಸಾಗಲೇಬೇಕು ಜೊತೆಯಿರದೇ ...
 ಸಾಗಲೇಬೇಕು ಜೊತೆಯಿರದೇ ... 
 
|| ಮನುಜಾ ... ನೀ ದೇವರ ಆಟದ ಬೊಂಬೆ
ಇದು ಇರುವುದು ಮೂರೇ ದಿನಗಳಾದರೂ
ಆಸೆಯು ಮೋಹವು ನೂರಾರು
ಮನುಜಾ ... ನೀ ದೇವರ ಆಟದ ಬೊಂಬೆ..|| 
 

ಮನುಜಾ ... ನೀ ದೇವರ ಆಟದ ಬೊಂಬೆ
ಇದು ಇರುವುದು ಮೂರೇ ದಿನಗಳಾದರೂ
ಆಸೆಯು ಮೋಹವು ನೂರಾರು
 
|| ಮನುಜಾ ... ನೀ ದೇವರ ಆಟದ ಬೊಂಬೆ..||

ಜೀವನ ನೌಕೆ ನಡೆಸುವನು             
ದೇವರು ಮನಸಿಗೆ ಬಂದಂತೆ ...
ಜೀವನ ನೌಕೆ ನಡೆಸುವನು             
ದೇವರು ಮನಸಿಗೆ ಬಂದಂತೆ ...
ಆಶಾ ಪಾಶದ ಸುಳಿಯಲಿ ಸಿಲುಕಿ
ಆಶಾ ಪಾಶದ ಸುಳಿಯಲಿ ಸಿಲುಕಿ
ತೊಳಲೇಬೇಕು ಕೊನೆವರೆಗು..
ತೊಳಲೇಬೇಕು ಕೊನೆವರೆಗು..

|| ಮನುಜಾ ... ನೀ ದೇವರ ಆಟದ ಬೊಂಬೆ..||
 
ಮಮತೆ ದ್ವೇಷ ಮನುಜನನು 
ಬಿಡದು ಸಾವಿನ ತುದಿವರೆಗು 
ಮಮತೇ ದ್ವೇಷ ಮನುಜನನು 
ಬಿಡದು ಸಾವಿನ ತುದಿವರೆಗು 
ಭೋಗವು ಭಾಗ್ಯವು ಬಾರದು ಹಿಂದೆ 
ಭೋಗವು ಭಾಗ್ಯವು ಬಾರದು ಹಿಂದೆ 
ಸಾಗಲೇಬೇಕು ಜೊತೆಯಿರದೇ ...
 ಸಾಗಲೇಬೇಕು ಜೊತೆಯಿರದೇ ... 
 
|| ಮನುಜಾ ... ನೀ ದೇವರ ಆಟದ ಬೊಂಬೆ
ಇದು ಇರುವುದು ಮೂರೇ ದಿನಗಳಾದರೂ
ಆಸೆಯು ಮೋಹವು ನೂರಾರು
ಮನುಜಾ ... ನೀ ದೇವರ ಆಟದ ಬೊಂಬೆ..|| 
 

Manuja Nee song lyrics from Kannada Movie Sahadharmini starring B Sarojadevi, Rajesh, K S Ashwath, Lyrics penned by Sathyanarayana Sung by P B Srinivas, P M Nagaraj, Music Composed by R Rathna, film is Directed by K S Sathyanarayana and film is released on 1973
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ