ನಡೆ ನಡೆ ಸರಿಯಾಗಿ ಅತ್ತಿಗೆ ನೀ.. ಅತ್ತಿಗೆ ..
ನೆಲವ ನೋಡುತಾ ತಲೆಯ ಬಾಗಿಸಿ..
ನೆಲವ ನೋಡುತಾ ತಲೆಯ ಬಾಗಿಸಿ..
ಮೆಣಸಿನಕಾಯಿ ಅತ್ತಿಗೆ .. ಹೊಯ್ಯ
ಉರಿ ಮೆಣಸಿನಕಾಯಿ ಅತ್ತಿಗೆ..
ಸರಿಯಾಗಿ ನಡೆಯಮ್ಮಾ ಮೆತ್ತಗೆ ..
ಗರ್ವವನ್ನು ತಗ್ಗಿಸಮ್ಮ ತಣ್ಣಗೆ .. ಹೊಯ್..
ಸರಿಯಾಗಿ ನಡೆಯಮ್ಮಾ ಮೆತ್ತಗೆ ..
ಗರ್ವವನ್ನು ತಗ್ಗಿಸಮ್ಮ ತಣ್ಣಗೆ ..
ನೀನೂ ದರ್ಪವನ್ನು ಕಟ್ಟಿಡಮ್ಮಾ ಮೂಲೆಗೆ ..
ಚಿಕ್ಕಮ್ಮ ಕೇಳಮ್ಮಾ ...
ಡೂಮ್ ಡೂಮ್ ಡೂಮ್
ಡೂಮ್ ಡೂಮ್
ಡೂಮ್ ಡೂಮ್ ಡೂಮ್
ಹೆತ್ತ ತಾಯ ಮರೆಯಬೇಕು ಮಕ್ಕಳು
ಚಿಕ್ಕ ತಾಯ ಅಕ್ಕರೆಯ ಮಡಿಳೊಲು
ಹೆತ್ತ ತಾಯ ಮರೆಯಬೇಕು ಮಕ್ಕಳು
ಚಿಕ್ಕ ತಾಯ ಅಕ್ಕರೆಯ ಮಡಿಳೊಲು
ಹೊಕ್ಕ ಮನೆಗು ತವರ ಮನೆಗೂ
ಮುದ್ದು ಹೆಣ್ಣು ನೀ
ತರಲೇಬೇಕು ಕೀರ್ತಿಯನ್ನು
ಗೃಹಿಣಿಯಾಗಿ ನೀ ..
ಸದ್ಗೃಹಿಣಿಯಾಗಿ ನೀ
|| ನಡೆ ನಡೆ ಸರಿಯಾಗಿ (ಹೊಯ್ )
ಅತ್ತಿಗೆ ನೀ.. ಅತ್ತಿಗೆ .. (ಹೊಯ್ ಹೊಯ್ )
ನೆಲವ ನೋಡುತಾ ತಲೆಯ ಬಾಗಿಸಿ..
ನೆಲವ ನೋಡುತಾ ತಲೆಯ ಬಾಗಿಸಿ..
ಮೆಣಸಿನಕಾಯಿ ಅತ್ತಿಗೆ .. ಓ ಹೊಯ್ಯ್
ಉರಿ ಮೆಣಸಿನಕಾಯಿ ಅತ್ತಿಗೆ ..||
ನಡೆ ನಡೆ ಸರಿಯಾಗಿ ಅತ್ತಿಗೆ ನೀ.. ಅತ್ತಿಗೆ ..
ನೆಲವ ನೋಡುತಾ ತಲೆಯ ಬಾಗಿಸಿ..
ನೆಲವ ನೋಡುತಾ ತಲೆಯ ಬಾಗಿಸಿ..
ಮೆಣಸಿನಕಾಯಿ ಅತ್ತಿಗೆ .. ಹೊಯ್ಯ
ಉರಿ ಮೆಣಸಿನಕಾಯಿ ಅತ್ತಿಗೆ..
ಸರಿಯಾಗಿ ನಡೆಯಮ್ಮಾ ಮೆತ್ತಗೆ ..
ಗರ್ವವನ್ನು ತಗ್ಗಿಸಮ್ಮ ತಣ್ಣಗೆ .. ಹೊಯ್..
ಸರಿಯಾಗಿ ನಡೆಯಮ್ಮಾ ಮೆತ್ತಗೆ ..
ಗರ್ವವನ್ನು ತಗ್ಗಿಸಮ್ಮ ತಣ್ಣಗೆ ..
ನೀನೂ ದರ್ಪವನ್ನು ಕಟ್ಟಿಡಮ್ಮಾ ಮೂಲೆಗೆ ..
ಚಿಕ್ಕಮ್ಮ ಕೇಳಮ್ಮಾ ...
ಡೂಮ್ ಡೂಮ್ ಡೂಮ್
ಡೂಮ್ ಡೂಮ್
ಡೂಮ್ ಡೂಮ್ ಡೂಮ್
ಹೆತ್ತ ತಾಯ ಮರೆಯಬೇಕು ಮಕ್ಕಳು
ಚಿಕ್ಕ ತಾಯ ಅಕ್ಕರೆಯ ಮಡಿಳೊಲು
ಹೆತ್ತ ತಾಯ ಮರೆಯಬೇಕು ಮಕ್ಕಳು
ಚಿಕ್ಕ ತಾಯ ಅಕ್ಕರೆಯ ಮಡಿಳೊಲು
ಹೊಕ್ಕ ಮನೆಗು ತವರ ಮನೆಗೂ
ಮುದ್ದು ಹೆಣ್ಣು ನೀ
ತರಲೇಬೇಕು ಕೀರ್ತಿಯನ್ನು
ಗೃಹಿಣಿಯಾಗಿ ನೀ ..
ಸದ್ಗೃಹಿಣಿಯಾಗಿ ನೀ
|| ನಡೆ ನಡೆ ಸರಿಯಾಗಿ (ಹೊಯ್ )
ಅತ್ತಿಗೆ ನೀ.. ಅತ್ತಿಗೆ .. (ಹೊಯ್ ಹೊಯ್ )
ನೆಲವ ನೋಡುತಾ ತಲೆಯ ಬಾಗಿಸಿ..
ನೆಲವ ನೋಡುತಾ ತಲೆಯ ಬಾಗಿಸಿ..
ಮೆಣಸಿನಕಾಯಿ ಅತ್ತಿಗೆ .. ಓ ಹೊಯ್ಯ್
ಉರಿ ಮೆಣಸಿನಕಾಯಿ ಅತ್ತಿಗೆ ..||
Nade Nade Sariyagi song lyrics from Kannada Movie Sahadharmini starring B Sarojadevi, Rajesh, K S Ashwath, Lyrics penned by Sathyanarayana Sung by P B Srinivas, S Janaki, Music Composed by R Rathna, film is Directed by K S Sathyanarayana and film is released on 1973