-
ಹರೆಯುತ ಎಡವುತ ನಡೆಯುತ ಓಡುತ ಪಯಣ
ಬೆಳೆಯುತ ಬರಿಯುತ ಬದುಕುತ ಜೀವನ ಮರಣ
ಈ ನಡುವೆ ಸಂಬಂಧ ಬೆಳೆವ ಆ ಬಂಧ ಚೆಂದ
ಕೈ ಹಿಡಿದು ಇಲ್ಲಿಂದ ಮುಂದೆ ನಡೆ ಕಂದ ಜೊತೆಯಲೆ
ಸಾಗೋಣ ಸಾಗೋಣ ಒಂದಾಗಿ ಸಾಗೋಣ
ಕಾಣದ ಕಡಲಿಗೆ ಪಯಣಿಗ ಇಲ್ಲೆಲ್ಲರು
ಅವನಾಡೊ ಆಟಕ್ಕೆ ಆಟಿಕೇನೆ ನಾವು
ಈ ಬಾಳೆ ಬಯಲಾಟ ಪಾತ್ರನೆ ನಾವು ನೀವು
ಬದುಕನ್ನೆ ಕಲಿಸತ್ತೆ ಜಗವೆಂಬ ಪಾಠಶಾಲೆ
ನಾವೆಲ್ಲ ಸರಿಯಾದ ದಾರಿಲೆ
ಸಾಗೋಣ ಸಾಗೋಣ ಒಂದಾಗಿ ಸಾಗೋಣ
ಪರಿಚಯ ಇರದೆಯು ಪರಿಚಿತ ನಾವೆಲ್ಲರು
ಸಂತೇಲಿ ಕಳೆದೋದ ಮಗುವಂತೆ ನಮ್ಮ ಪಾಡು
ದಾರಿಲಿ ಹರಿದೋದ ಬದುಕೇನೆ ಒಂಟಿ ಜೋಡು
ನಮಗೇಕೆ ಆ ಚಿಂತೆ ಪರಪಂಚ ಒಂದು ಗೂಡು
ಒಂದೊಂದೆ ನೀ ಹೆಜ್ಜೆ ಮುಂದಿಡು
ಸಾಗೋಣ ಸಾಗೋಣ ಒಂದಾಗಿ ಸಾಗೋಣ
ಸಾಗೋಣ ಸಾಗೋಣ ಒಂದಾಗಿ ಸಾಗೋಣ
-
ಹರೆಯುತ ಎಡವುತ ನಡೆಯುತ ಓಡುತ ಪಯಣ
ಬೆಳೆಯುತ ಬರಿಯುತ ಬದುಕುತ ಜೀವನ ಮರಣ
ಈ ನಡುವೆ ಸಂಬಂಧ ಬೆಳೆವ ಆ ಬಂಧ ಚೆಂದ
ಕೈ ಹಿಡಿದು ಇಲ್ಲಿಂದ ಮುಂದೆ ನಡೆ ಕಂದ ಜೊತೆಯಲೆ
ಸಾಗೋಣ ಸಾಗೋಣ ಒಂದಾಗಿ ಸಾಗೋಣ
ಕಾಣದ ಕಡಲಿಗೆ ಪಯಣಿಗ ಇಲ್ಲೆಲ್ಲರು
ಅವನಾಡೊ ಆಟಕ್ಕೆ ಆಟಿಕೇನೆ ನಾವು
ಈ ಬಾಳೆ ಬಯಲಾಟ ಪಾತ್ರನೆ ನಾವು ನೀವು
ಬದುಕನ್ನೆ ಕಲಿಸತ್ತೆ ಜಗವೆಂಬ ಪಾಠಶಾಲೆ
ನಾವೆಲ್ಲ ಸರಿಯಾದ ದಾರಿಲೆ
ಸಾಗೋಣ ಸಾಗೋಣ ಒಂದಾಗಿ ಸಾಗೋಣ
ಪರಿಚಯ ಇರದೆಯು ಪರಿಚಿತ ನಾವೆಲ್ಲರು
ಸಂತೇಲಿ ಕಳೆದೋದ ಮಗುವಂತೆ ನಮ್ಮ ಪಾಡು
ದಾರಿಲಿ ಹರಿದೋದ ಬದುಕೇನೆ ಒಂಟಿ ಜೋಡು
ನಮಗೇಕೆ ಆ ಚಿಂತೆ ಪರಪಂಚ ಒಂದು ಗೂಡು
ಒಂದೊಂದೆ ನೀ ಹೆಜ್ಜೆ ಮುಂದಿಡು
ಸಾಗೋಣ ಸಾಗೋಣ ಒಂದಾಗಿ ಸಾಗೋಣ
ಸಾಗೋಣ ಸಾಗೋಣ ಒಂದಾಗಿ ಸಾಗೋಣ