Kushiyalli Kushi Kushiyalli Lyrics

ಖುಷಿಯಲಿ ಖುಷಿ ಖುಷಿಯಲಿ Lyrics

in Sagutha Doora Doora

in ಸಾಗುತ ದೂರ ದೂರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕೈ ಅಂಚಲೆ ಸಿಲುಕಿದೆ ಮುಗಿಲು
ಕಣ್ಮಿಂಚಲಿ ಓಡಿದೆ ಹಗಲು
ಮೂಡುತ್ತಿದೆ ಚಂದದ ದಿಗಿಲು
ಈ ಅನುಭವ ಹೊಸತರ ಮೊದಲು
 
ಕೈ ಅಂಚಲೆ ಸಿಲುಕಿದೆ ಮುಗಿಲು
ಕಣ್ಮಿಂಚಲಿ ಓಡಿದೆ ಹಗಲು
ಮೂಡುತ್ತಿದೆ ಚಂದದ ದಿಗಿಲು
ಈ ಅನುಭವ ಹೊಸತರ ಮೊದಲು
ಖುಷಿಯಲಿ ಖುಷಿ ಖುಷಿಯಲಿ ನಶೆಯಲ್ಲಿ ತೇಲುತ್ತಿದೆ ಹೃದಯ
ಅಲೆಯಲಿ ಅಲೆಅಲೆಯಲಿ ಉಕ್ಕೇರಿ ಹರಿಯುತ್ತಿದೆ ಹರೆಯ
ಖುಷಿಯಲಿ ಖುಷಿ ಖುಷಿಯಲಿ ನಶೆಯಲ್ಲಿ ತೇಲುತ್ತಿದೆ ಹೃದಯ
ಅಲೆಯಲಿ ಅಲೆಅಲೆಯಲಿ ಉಕ್ಕೇರಿ ಹರಿಯುತ್ತಿದೆ ಹರೆಯ
ಯಾರೊ ನೀನು ಓ ಗೆಳೆಯ ಯಾಕೆ ಬಂದೆ ನೀ ಸನಿಹ
ನಿನ್ನ ಕಂಡ ಆ ಸಮಯ ಏನಂತ ಹೇಳಲಾರದ
ಹಾಗಂತ ತಾಳಲಾರದ ಕಸಿಬಿಸಿಯ
 
ಸನ್ನೆಗೆ ಆಗೋದೆ ನಾ ಸೊನ್ನೆಈ ಕಣ್ಣ ತುಂಬೆಲ್ಲ ನೀನೆ
ನಾಚುತ್ತ ನೋಡುತ್ತ ನಿನ್ನನ್ನೆ ಕೆಂಪಾಯ್ತು ಈ ಕಾಡಿಗೆನೆ
ಹಾಯಾಗಿ ಹಾಳಾದೆನು ನಾ ನಿನ್ನ ಪಾಲಾದೆನು
ಹೇಗಿದ್ದೆ ಹೇಗಾದೆನು ಇನ್ನೇನು
ನೀ ನನ್ನ ಕದ್ದಾಗಿದೆ ನಿದ್ದೇನೆ ರದ್ದಾಗಿದೆ
ಪ್ರೀತಿಲಿ ಬಿದ್ದಾಗಿದೆ ಮುಂದೇನು
 
ನೀ ಬಂದೆ ನಾ ಅಂದೆ ಬದಲಾದೆ ಬೇಕಿತ್ತು ಈ ಚೆಂದ ಬಾದೆ
ನೀ ಮುಂದೆ ನಾ ನಿನ್ನ ಬೆನ್ನಿಂದೆ ಸಾಗೋಣ ಒಂದಾಗಿ ಮುಂದೆ
ಖದ್ದಾಗಿ ಬಂದಾಗಿದೆ ಮುದ್ದಾಗಿ ಕೊಂದಾಗಿದೆ
ನಿಂದೇನೆ ಸದ್ದಾಗಿದೆ ನನ್ನಲ್ಲಿ
ಸ್ವಪ್ನಕ್ಕೆ ಕರೆದಾಗಿದೆ ನನ್ನನ್ನೆ ಎರೆದಾಗಿದೆ
ಈ ಜೀವ ಸೆರೆಯಾಗಿದೆ ನಿನ್ನಲ್ಲೆ
||ಕೈ ಅಂಚಲೆ ಸಿಲುಕಿದೆ ಮುಗಿಲು

ಹಾಗಂತ ತಾಳಲಾರದ ಕಸಿಬಿಸಿಯ||

Kushiyalli Kushi Kushiyalli song lyrics from Kannada Movie Sagutha Doora Doora starring Apeksha Purohith, Mahesh Siddu, Ashik Arya, Lyrics penned by Sathish Babu Sung by Supriya Ram, Music Composed by Manikanth Kadri, film is Directed by Ravi Theja and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ