Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಲವ್‌ ಯು ಐ ಲವ್‌ ಯು ಎಂದೆಂದಿಗು ಐ ಲವ್‌ ಯು
ನಾ ಅತ್ತು ಕೂಡಲು ನೀ ಮುತ್ತು ನೀಡಿದೆ
ಐ ಲವ್‌ ಯು ಮಾ
ತೂಗುತ್ತ ತೊಟ್ಟಿಲು ಜೋಲಾಲಿ ಹಾಡಿದೆ
ಐ ಲವ್‌ ಯು ಮಾ
 
ಎಲ್ಲ ದೇವರು ಕೈಯ್ಯ ಮುಗಿದರು ನೀನೆ ದೇವರ ದೇವರಮ್ಮ
ನೀ ಕೊಟ್ಟಉಸಿರು ನೀ ಇಟ್ಟಹೆಸರು ನಿಂದೇನೆ ಕೊಡುಗೆ ಈ ಜನ್ಮ
ಅಮ್ಮ ಮಮ್ಮ ತಾಯಿ ಹಾಯಿ ನಿನಗೆ ಅನೇಕ ಹೆಸರು
ಜನ್ಮದಾತೆ ಮಾತೆ ನಿನಗೆ ಇರಲಿ ಕೋಟಿ ಸಲಾಂ
ಅಮ್ಮ ಮಮ್ಮ ತಾಯಿ ಹಾಯಿ ನಿನಗೆ ಅನೇಕ ಹೆಸರು
ಜನ್ಮದಾತೆ ಮಾತೆ ನಿನಗೆ ಇರಲಿ ಕೋಟಿ ಸಲಾಂ
 
ಬೆಳ್ಳಂಬೆಳಿಗ್ಗೆ ಏಳುತ್ತ ನೀ  ಆಗುವೆ ಸೇವಕಿ
ಸಂಸಾರದ ನೊಗವ ಹೊತ್ತು ಮನೆ ಸಾಗಿಸೊ ಮಾಲಕಿ
ನಮ್ಮನ್ನೆಲ್ಲ ಹೆತ್ತು ಹೊತ್ತು ಪಾಲಿಸೊ ಪಾಲಕಿ
ಅಪ್ಪನಿಗೆ ಜೊತೆಯಾಗಿರೊ ನಿಜ ಜೀವನ ನಾಯಕಿ
ಕೈ ಮುಗಿದು ಕೇಳುತ್ತೀನಿ ನಂದೊಂದು ಕೋರಿಕೆ
ತಾಯಾಗು ನನ್ನೆಲ್ಲ ಜನ್ಮಕೆ
ಅಮ್ಮ ಮಮ್ಮ ತಾಯಿ ಹಾಯಿ ನಿನಗೆ ಅನೇಕ ಹೆಸರು
ಜನ್ಮದಾತೆ ಮಾತೆ ನಿನಗೆ ಇರಲಿ ಕೋಟಿ ಸಲಾಂ
ಅಮ್ಮ ಮಮ್ಮ ತಾಯಿ ಹಾಯಿ ನಿನಗೆ ಅನೇಕ ಹೆಸರು
ಜನ್ಮದಾತೆ ಮಾತೆ ನಿನಗೆ ಇರಲಿ ಕೋಟಿ ಸಲಾಂ

-
ಲವ್‌ ಯು ಐ ಲವ್‌ ಯು ಎಂದೆಂದಿಗು ಐ ಲವ್‌ ಯು
ನಾ ಅತ್ತು ಕೂಡಲು ನೀ ಮುತ್ತು ನೀಡಿದೆ
ಐ ಲವ್‌ ಯು ಮಾ
ತೂಗುತ್ತ ತೊಟ್ಟಿಲು ಜೋಲಾಲಿ ಹಾಡಿದೆ
ಐ ಲವ್‌ ಯು ಮಾ
 
ಎಲ್ಲ ದೇವರು ಕೈಯ್ಯ ಮುಗಿದರು ನೀನೆ ದೇವರ ದೇವರಮ್ಮ
ನೀ ಕೊಟ್ಟಉಸಿರು ನೀ ಇಟ್ಟಹೆಸರು ನಿಂದೇನೆ ಕೊಡುಗೆ ಈ ಜನ್ಮ
ಅಮ್ಮ ಮಮ್ಮ ತಾಯಿ ಹಾಯಿ ನಿನಗೆ ಅನೇಕ ಹೆಸರು
ಜನ್ಮದಾತೆ ಮಾತೆ ನಿನಗೆ ಇರಲಿ ಕೋಟಿ ಸಲಾಂ
ಅಮ್ಮ ಮಮ್ಮ ತಾಯಿ ಹಾಯಿ ನಿನಗೆ ಅನೇಕ ಹೆಸರು
ಜನ್ಮದಾತೆ ಮಾತೆ ನಿನಗೆ ಇರಲಿ ಕೋಟಿ ಸಲಾಂ
 
ಬೆಳ್ಳಂಬೆಳಿಗ್ಗೆ ಏಳುತ್ತ ನೀ  ಆಗುವೆ ಸೇವಕಿ
ಸಂಸಾರದ ನೊಗವ ಹೊತ್ತು ಮನೆ ಸಾಗಿಸೊ ಮಾಲಕಿ
ನಮ್ಮನ್ನೆಲ್ಲ ಹೆತ್ತು ಹೊತ್ತು ಪಾಲಿಸೊ ಪಾಲಕಿ
ಅಪ್ಪನಿಗೆ ಜೊತೆಯಾಗಿರೊ ನಿಜ ಜೀವನ ನಾಯಕಿ
ಕೈ ಮುಗಿದು ಕೇಳುತ್ತೀನಿ ನಂದೊಂದು ಕೋರಿಕೆ
ತಾಯಾಗು ನನ್ನೆಲ್ಲ ಜನ್ಮಕೆ
ಅಮ್ಮ ಮಮ್ಮ ತಾಯಿ ಹಾಯಿ ನಿನಗೆ ಅನೇಕ ಹೆಸರು
ಜನ್ಮದಾತೆ ಮಾತೆ ನಿನಗೆ ಇರಲಿ ಕೋಟಿ ಸಲಾಂ
ಅಮ್ಮ ಮಮ್ಮ ತಾಯಿ ಹಾಯಿ ನಿನಗೆ ಅನೇಕ ಹೆಸರು
ಜನ್ಮದಾತೆ ಮಾತೆ ನಿನಗೆ ಇರಲಿ ಕೋಟಿ ಸಲಾಂ

Love You Amma song lyrics from Kannada Movie Sagutha Doora Doora starring Apeksha Purohith, Mahesh Siddu, Ashik Arya, Lyrics penned by Santhosh Naik Sung by Sanjith Hegde, Adithi Sagar, Rachana Smith, Music Composed by Manikanth Kadri, film is Directed by Ravi Theja and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ