-
ಅಮ್ಮ ನನ್ನಮ್ಮ
ಅಮ್ಮ ನನ್ನ ತೋಳಿನಲಿ ನೀನು ಪುಟ್ಟ ಮಗು ಆಗಿರುವೆ
ನಿನ್ನ ಸೇವೆ ಮಾಡುತ ನಾ ಎಲ್ಲ ಪಾಪ ನಾ ಕಳೆವೆ
ದೇವರಿಗಿಂತ ಮಿಗಿಲು ಪ್ರೀತಿಲಿ ನೀನು ಮುಗಿಲು
ಮರೆಯಲ್ಲ ನಿನ್ನ ಋಣವ ಹಾರಿಹೋದರೂನು ನನ್ನ ಜೀವ
ಅಮ್ಮಾ ಅಮ್ಮಾ ನೀನೆ ನನ್ನಮ್ಮ ನಿನ್ನ ಜೊತೆಗೆ ಬದುಕೊ ಆಸೆ ನಂದಮ್ಮ
ದೇವರ ಗುಡಿಯಲು ನಿನ್ನನೆ ಭಜಿಸುವೆ
ಮಾತೆಯ ಮಮತೆಗೆ ಶಿರವನೆ ನಾ ಬಾಗುವೆ
ನಾನು ನಿನ್ನಯ ಹಸುಗೂಸು ನನ್ನ ತಪ್ಪನ್ನು ಕ್ಷಮಿಸು
ಅಮ್ಮ ನಿನ್ನದು ಮಗು ಮನಸ್ಸು ನಿನ್ನ ಕಂದನ ಹರಸು

ಹಣೆಬರಹ ಬರೆದನು ಮೇಲಿರೊ ಬ್ರಹ್ಮನು
ಭೂಮಿಲಿ ತಿದ್ದುವ ದೇವಕಿ ಅಮ್ಮನು
ಗಂಗೆ ಶಿವನ ಮುಡಿಯಲ್ಲಿ ನಾನು ನಿನ್ನ ಮಡಿಲಲ್ಲಿ
ಮುತ್ತು ಕಡಲಿನ ಒಡಲಲ್ಲಿ ನಾನು ನಿನ್ನ ಪಾದದಡಿಯಲ್ಲಿ