ನಿನ್ನನ್ನೆ ನಿನ್ನನ್ನೆ ನೋಡುತ್ತ ಕೂರೊ ಆಸೆ
ಮತ್ತೀಗ ಹೆಚ್ಚಾಗಿದೆ….
ಇನ್ನೆಲ್ಲ ನೀನೇನೆ ಬೇರೇನು ಬೇಕಾಗಿಲ್ಲ
ನೀ ಹೀಗೆ ನಗುತಿರೆ….
ನನಗೆ ನೀನು ನಿನಗೆ ನಾನು ಸಾಕು ಕೊನೆವರೆಗೆ…..
ಉಸಿರ ಬೆಸೆದು ಒಲವ ಕೊಡುವೆ ಜೀವ ಇರೊವರೆಗೆ……….
ನಿನ್ನ ಮಡಿಲಲ್ಲಿ ಪ್ರಾಣ ಇರಿಸುವೆ
ನಿನ್ನ ಒಲವಲ್ಲಿ ನಾ ಮರುಸರಿಸುವೆ
ಕಿರುಕಣ್ಣಲ್ಲೇ ನೀ ಪದ ಬೆಳಕಿದೆ
ಅದ ಕಂಡಾಗಲೆ ನಾ ಹೊಳೆಯುವೆ
ಹ್ಮ್ ನೂರು ನೋವನು ದೂರಾಗಿಸಿ
ಖುಷಿಗಳ ಮಳೆಸುರಿಸಿರುವೆ
ನಿನ್ನ ನಲುಮೆಯ ತಂಗಾಳೀಲಿ
ಕನಸಿನ ಕದ ತೆರೆದಿರುವೆ
ಉಸಿರ ದನಿಗು ಕಿವಿಯ ಕೊಡುವೆ
ನೀನೆ ಜಗವೆನ್ನಲೇ..
ಬೆರಳ ಹಿಡಿದು ಜೊತೆಗೆ ಬರುವೆ
ಜೀವ ಇರೊವರೆಗೆ….
ನಿನ್ನನ್ನೆ ನಿನ್ನನ್ನೆ ನೋಡುತ್ತ ಕೂರೊ ಆಸೆ
ಮತ್ತೀಗ ಹೆಚ್ಚಾಗಿದೆ….
ಇನ್ನೆಲ್ಲ ನೀನೇನೆ ಬೇರೇನು ಬೇಕಾಗಿಲ್ಲ
ನೀ ಹೀಗೆ ನಗುತಿರೆ….
ನನಗೆ ನೀನು ನಿನಗೆ ನಾನು ಸಾಕು ಕೊನೆವರೆಗೆ…..
ಉಸಿರ ಬೆಸೆದು ಒಲವ ಕೊಡುವೆ ಜೀವ ಇರೊವರೆಗೆ……….
ನಿನ್ನ ಮಡಿಲಲ್ಲಿ ಪ್ರಾಣ ಇರಿಸುವೆ
ನಿನ್ನ ಒಲವಲ್ಲಿ ನಾ ಮರುಸರಿಸುವೆ
ಕಿರುಕಣ್ಣಲ್ಲೇ ನೀ ಪದ ಬೆಳಕಿದೆ
ಅದ ಕಂಡಾಗಲೆ ನಾ ಹೊಳೆಯುವೆ
ಹ್ಮ್ ನೂರು ನೋವನು ದೂರಾಗಿಸಿ
ಖುಷಿಗಳ ಮಳೆಸುರಿಸಿರುವೆ
ನಿನ್ನ ನಲುಮೆಯ ತಂಗಾಳೀಲಿ
ಕನಸಿನ ಕದ ತೆರೆದಿರುವೆ
ಉಸಿರ ದನಿಗು ಕಿವಿಯ ಕೊಡುವೆ
ನೀನೆ ಜಗವೆನ್ನಲೇ..
ಬೆರಳ ಹಿಡಿದು ಜೊತೆಗೆ ಬರುವೆ
ಜೀವ ಇರೊವರೆಗೆ….