ಕಿಡಿಗೇಡಿ ನಡೆದಿರೊ ಹಾದಿಲಿ
ಹೆಜ್ಜೆಯ ಗುರುತು ಮಾಸುತ್ತಿದೆ
ಹಿಂಬಾಲಿಸು ಅಳಿಸೋಗುವ ಮುನ್ನ
ಅಸ್ಪಷ್ಟ ಕುರುಹುಗಳ ಆಟವು
ಅದೃಷ್ಟ ನೆರಳುಗಳ ಕೇಕೆಯು
ಕಡುಕ್ರೂರಿಯ ಸದೆಬಡೆಯಲು ನೀ ಬಾ….
ನೀನೆ ರಕ್ಷಕ ಓ ಆರಕ್ಷಕ
ಬರೆ ಹಣೆಬರಹವನ್ನ
ನೀ ಯಮಕಿಂಕರ ನೀ ಭಸ್ಮಾಸುರ
ಕೀಚಕವಧೆಯಿನ್ನ
ಹೇ ನಿಂತು ನೋಡು ನಾಲ್ಕುದಿಕ್ಕು
ಎಲ್ಲ ಹೆಚ್ಚಲು
ಮೈಯ ರೋಮ ಎದ್ದು ನಿಲ್ಲು
ಸತ್ಯ ಎಲ್ಲೆಲ್ಲು
ಗನ್ನು ಹಿಡಿದು ಬಂದು ನಿಲ್ಲು
ಪಾಪಿ ಕಣ್ಣಲು
ಸಂಹಾರ ನೀ ನಿಲ್ಲಲು
ಯಾರು ಯಾರು ನೋಡು ಹಂತಕ
ಗುರಿಯಿಂದ ನುಗ್ಗು ನೀ ಭಕ್ಷಕ
ಕಿಡಿಗೇಡಿಯ ನಡುಗಿಸೊ ಧ್ವಂಸಕ
ನ್ಯಾಯದ ರಕ್ಷಕ ಬಾ
ಈ ದಾರಿಯು ನಸುಕಾಗಿದೆ
ಕಡುಪಾಪಿ ಕ್ರೂರಸಂಚು ನೋಡು ಇದುವೆ
ಹುಡುಕು ಬಾ ಸದ್ದಿಲ್ಲದೆ
ಪ್ರತಿ ಹೆಜ್ಜೆ ಗುರುತಿನಲ್ಲೆ
ಈ ಕಾಲವು ಕೈಜಾರಿದೆ
ಶರವೇಗದಿಂದ ನುಗ್ಗಿ ಮೀರಿ ಎಲ್ಲೆ
ಸುಳ್ಳಿದು ಉಸಿರಾಡಿದೆ
ಮುಚ್ಚಿಟ್ಟ ಸತ್ಯದಲ್ಲೆ
ಅನ್ಯಾಯದ ಮೇರೆಲರಗೊ
ಸಿಡಿಲು ನೀನೆ
ಈ ಕ್ರೌರ್ಯವ ಸುಡೊ ಬೆಂಕಿ
ನೀನೆ ತಾನೆ
||ಹೇ ನಿಂತು ನೋಡು ನಾಲ್ಕುದಿಕ್ಕು
ಎಲ್ಲ ಹೆಚ್ಚಲು
ಮೈಯ ರೋಮ ಎದ್ದು ನಿಲ್ಲು
ಸತ್ಯ ಎಲ್ಲೆಲ್ಲು
ಗನ್ನು ಹಿಡಿದು ಬಂದು ನಿಲ್ಲು
ಪಾಪಿ ಕಣ್ಣಲು
ಸಂಹಾರ ನೀ ನಿಲ್ಲಲು||
||ಯಾರು ಯಾರು ನೋಡು ಹಂತಕ
ಗುರಿಯಿಂದ ನುಗ್ಗು ನೀ ಭಕ್ಷಕ
ಕಿಡಿಗೇಡಿಯ ನಡುಗಿಸೊ ಧ್ವಂಸಕ
ನ್ಯಾಯದ ರಕ್ಷಕ ಬಾ||
ಕಿಡಿಗೇಡಿ ನಡೆದಿರೊ ಹಾದಿಲಿ
ಹೆಜ್ಜೆಯ ಗುರುತು ಮಾಸುತ್ತಿದೆ
ಹಿಂಬಾಲಿಸು ಅಳಿಸೋಗುವ ಮುನ್ನ
ಅಸ್ಪಷ್ಟ ಕುರುಹುಗಳ ಆಟವು
ಅದೃಷ್ಟ ನೆರಳುಗಳ ಕೇಕೆಯು
ಕಡುಕ್ರೂರಿಯ ಸದೆಬಡೆಯಲು ನೀ ಬಾ….
ನೀನೆ ರಕ್ಷಕ ಓ ಆರಕ್ಷಕ
ಬರೆ ಹಣೆಬರಹವನ್ನ
ನೀ ಯಮಕಿಂಕರ ನೀ ಭಸ್ಮಾಸುರ
ಕೀಚಕವಧೆಯಿನ್ನ
ಹೇ ನಿಂತು ನೋಡು ನಾಲ್ಕುದಿಕ್ಕು
ಎಲ್ಲ ಹೆಚ್ಚಲು
ಮೈಯ ರೋಮ ಎದ್ದು ನಿಲ್ಲು
ಸತ್ಯ ಎಲ್ಲೆಲ್ಲು
ಗನ್ನು ಹಿಡಿದು ಬಂದು ನಿಲ್ಲು
ಪಾಪಿ ಕಣ್ಣಲು
ಸಂಹಾರ ನೀ ನಿಲ್ಲಲು
ಯಾರು ಯಾರು ನೋಡು ಹಂತಕ
ಗುರಿಯಿಂದ ನುಗ್ಗು ನೀ ಭಕ್ಷಕ
ಕಿಡಿಗೇಡಿಯ ನಡುಗಿಸೊ ಧ್ವಂಸಕ
ನ್ಯಾಯದ ರಕ್ಷಕ ಬಾ
ಈ ದಾರಿಯು ನಸುಕಾಗಿದೆ
ಕಡುಪಾಪಿ ಕ್ರೂರಸಂಚು ನೋಡು ಇದುವೆ
ಹುಡುಕು ಬಾ ಸದ್ದಿಲ್ಲದೆ
ಪ್ರತಿ ಹೆಜ್ಜೆ ಗುರುತಿನಲ್ಲೆ
ಈ ಕಾಲವು ಕೈಜಾರಿದೆ
ಶರವೇಗದಿಂದ ನುಗ್ಗಿ ಮೀರಿ ಎಲ್ಲೆ
ಸುಳ್ಳಿದು ಉಸಿರಾಡಿದೆ
ಮುಚ್ಚಿಟ್ಟ ಸತ್ಯದಲ್ಲೆ
ಅನ್ಯಾಯದ ಮೇರೆಲರಗೊ
ಸಿಡಿಲು ನೀನೆ
ಈ ಕ್ರೌರ್ಯವ ಸುಡೊ ಬೆಂಕಿ
ನೀನೆ ತಾನೆ
||ಹೇ ನಿಂತು ನೋಡು ನಾಲ್ಕುದಿಕ್ಕು
ಎಲ್ಲ ಹೆಚ್ಚಲು
ಮೈಯ ರೋಮ ಎದ್ದು ನಿಲ್ಲು
ಸತ್ಯ ಎಲ್ಲೆಲ್ಲು
ಗನ್ನು ಹಿಡಿದು ಬಂದು ನಿಲ್ಲು
ಪಾಪಿ ಕಣ್ಣಲು
ಸಂಹಾರ ನೀ ನಿಲ್ಲಲು||
||ಯಾರು ಯಾರು ನೋಡು ಹಂತಕ
ಗುರಿಯಿಂದ ನುಗ್ಗು ನೀ ಭಕ್ಷಕ
ಕಿಡಿಗೇಡಿಯ ನಡುಗಿಸೊ ಧ್ವಂಸಕ
ನ್ಯಾಯದ ರಕ್ಷಕ ಬಾ||